(ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ರವರ ಹುಟ್ಟು ಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ರೈನ್ ಕೊಟ್ ಹಾಗೂ ಮಾಸ್ಕ್ ವಿತರಿಸಲಾಯಿತು)
ಸ್ವಚ್ಛತೆ ಕಾಪಾಡು ಮೂಲಕ ಜನಸಾಮಾನ್ಯ ಆರೋಗ್ಯ ಕಾಪಾಡುತ್ತಿರುವ ಕೊರೋನ ವಾರಿಯರ್ಸ್ಗಳಾಗಿ
ಪೌರ ಕಾರ್ಮಿಕರ
ಶ್ರಮ ತುಂಬಾನೆ ಇದೆ ಆದ ಕಾರಣ
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ರವರ ಹುಟ್ಟು ಹಬ್ಬದ ಪ್ರಯುಕ್ತ
ಹೊನ್ನಾಳಿ ಮತ್ತು ನ್ಯಾಮತಿ
ತಾಲ್ಲೂಕು ಕಾಂಗ್ರೆಸ್ ಪಕ್ಷದ
ವತಿಯಿಂದ ನ್ಯಾಮತಿ ಪಟ್ಟಣದ
ಪೌರ ಕಾರ್ಮಿಕರಿಗೆ
ಚಿಕ್ಕ ಸೇವೆ ಮಾಡವ ಮೂಲಕ
ಗೌರವಿಸುತಿದ್ದೆವೆ…ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್ ಜೆ ವಾಗೀಶ್. ನಗರ ಘಟಕದ ಅಧ್ಯಕ್ಷರಾದ ಜಿ ಲೊಕೇಶ್. ಉಪಾದಕ್ಷರುಗಳಾದ ಷಣ್ಮುಕಪ್ಪ. ಕೆ ಗಂಗಾಧರ್. ನಗರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಎಂ ಕರಿಬಸಪ್ಪ. ಕಾಂಗ್ರೆಸ್ ಪಕ್ಷದ ಮುಖಂಡರಾದ ನುಚ್ಚಿನ್ ಕುಮಾರಪ್ಪ. ರೆಡ್ಡಿ ನಾಗಣ್ಣ. ಬುಡ್ಡಪ್ಪ. ಚಂದ್ರಪ್ಪ ಬಿ. ನಾಗಣ್ಣ.ಏಕನಾತ್. ವಿಜಿ. ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಯುನುಸ್ ಬಾಷ ಉಪಸ್ಥಿತರಿದ್ದರು.