ಗಾಂಜಾ ಪತ್ತೆ : ಇಬ್ಬರು ಆರೋಪಿಗಳು ವಶಕ್ಕೆ
ದಾವಣಗೆರೆ ನಗರದಲ್ಲಿ ಅಕ್ರಮವಾಗಿ ಗಾಂಜಾ ಹೊಂದಿದ್ದಆರೋಪಿಗಳಿಬ್ಬರನ್ನು ಅಬಕಾರಿ ಇಲಾಖೆಯಿಂದ ಬಂಧಿಸಿ, 400 ಗ್ರಾಂ ಒಣ ಗಾಂಜಾಹಾಗೂ ವಾಹನ ವಶಕ್ಕೆ ಪಡೆಯಲಾಗಿದೆಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು, ದಾವಣಗೆರೆನೂತನ್ ಕಾಲೇಜ್ ರಸ್ತೆಯ, ಸ್ವಾಮಿ ವಿವೇಕಾನಂದ ಬಡಾವಣೆಯ 8 ನೇಕ್ರಾಸ್‍ನಲ್ಲಿ ಅಕ್ರಮವಾಗಿ ಬಲೇನೋ…