ದಿನಾಂಕ 20.06.2021 ರಂದು ನ್ಯಾಮತಿ ತಾಲ್ಲೂಕು ನ್ಯಾಮತಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಸುನ್ನಿ ಜಾಮೀಯಾ ಮಸ್ಜಿದ್ ಕಮಿಟಿ ವತಿಯಿಂದ ಕೊರೋನ ವಿಚಾರವಾಗಿ ಬಿಡುವಿಲ್ಲದೆ ಶ್ರಮಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವ ಮೂಲಕ ಚಿಕ್ಕ ಸೇವೆ ಮಾಡಿ ಅಭಿನಂದನೆಗಳು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಸುನ್ನಿ ಜಾಮೀಯಾ ಮಸ್ಜಿದ್ ಕಮಿಟಿ ಅಧ್ಯಕ್ಷರಾದ ಜಬೀ ಸಾಹೆಬ್ . ಹಾಗೂ ರಫೀಕ್ ಸಾಹೆಬ್ . ಅಸ್ಲಾಮ್ ಸಾಹೆಬ್. ಹಿದ್ದು ಸಾಹೆಬ್. ಬಾಬು ಸಾಹೆಬ್. ಅಕ್ರಂ.ಅಪ್ಸರ್.ಸಿದ್ದಿಖ್.ಫೆಯಾಜ್. ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯುನುಸ್ ಬಾಷ. ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು..