ಇಂದು ಬಸವಾಪಟ್ಟಣ ದ ಜನತಾ ಪ್ರೌಡ ಶಾಲೆ ಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ಶಿವಮೊಗ್ಗ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯಕ್ರಮ ಯಶಸ್ವಿ ಗೊಳಿಸಿದರು… . ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಬಸವಂತಪ್ಪ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್.ತಾಲೂಕ್ ಪಂಚಾಯತ್ ಸದಸ್ಯ ಪ್ರಕಾಶ್ Gp . ಯುವ ಕಾಂಗ್ರೆಸ್ ಅಧ್ಯಕ್ಷ ಓ. ಜಿ ಕಿರಣ್.ಕಾಂಗ್ರೆಸ್ ಯುವ ಮುಖಂಡ ಗಂಗಾಧರ್ ಜಿಎಂ,ಅಮಿತ್ BG. NSUI ಮಾಯಕೊಂಡ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಿನಾಯಕ ಡಿ ಜಿ. ಕಾರ್ಮಿಕರ ವಿಭಾಗದ ಮಂಜುನಾಥ್ E ಯುವ ಮುಖಂಡ ಮಂಜುನಾಥ್ ಚಿರಡೋನಿ. ಹಾಗೂ ಕಾರ್ಯಕರ್ತರು ಆಗಮಿಸಿದರು.

Leave a Reply

Your email address will not be published. Required fields are marked *