Day: June 21, 2021

ಕೊಪ್ಪಳ‌ದ ಶ್ರೀ ಗವಿ ಸಿದ್ದೇಶ್ವರ ಮಠಕ್ಕೆ ಸಿದ್ಧರಾಮಯ್ಯ ಅವರು ಭೇಟಿ

ಇಂದು ಕೊಪ್ಪಳ‌ದ ಶ್ರೀ ಗವಿ ಸಿದ್ದೇಶ್ವರ ಮಠಕ್ಕೆ ಸಿದ್ಧರಾಮಯ್ಯ ಅವರು ಭೇಟಿನೀಡಿ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮಿಯವರ ಆಶೀರ್ವಾದ ಪಡೆದರು.??ಮಾಜಿ ಸಚಿವರಾದ ಶಿವರಾಜ ತಂಗಡಗಿ, ಬಸವರಾಜ ರಾಯರೆಡ್ಡಿ, ಜಮೀರ್ ಅಹಮದ್, ಅಮರೇಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ್, ಬೈರತಿ ಸುರೇಶ್, ಪ್ರಕಾಶ್…

“ಮಾನವನ ವ್ಯಕ್ತಿತ್ವ ನಿರ್ಮಾಣದಲ್ಲಿ ಯೋಗದ ಪಾತ್ರ “

ಭಗವಂತನ ಈ ಸೃಷ್ಟಿಯಲ್ಲಿ ಮಾನವನಿಗೆ ಹಿರಿದಾದ ಸ್ಥಾನವಿದೆ. ಮಾನವನಿಗೆ ಕೇವಲ ದೇಹಮಾತ್ರವಲ್ಲ ಇಂದ್ರಿಯ, ಮನಸ್ಸು ,ಬುದ್ಧಿ,ಇವುಗಳ ಹಿಂದೆ ಎಲ್ಲವನ್ನು ನಿರ್ವಹಿಸುವ ಆತ್ಮಶಕ್ತಿಯ ನೆಲೆಯಾಗಿ ಈ ದೇಹವನ್ನು ಕಾಣಲಾಗಿದೆ.ಹಾಗಾಗಿ ಮನುಷ್ಯನ ಒಳ ನೋಟ ಆತ್ಮದವರೆಗೆ ಸಾಗಿದಾಗ ಮಾತ್ರ ಅದು ಪರಿಪೂರ್ಣವಾದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.…

ಭಾಲ್ಕಿಯ ವಿವಿಧೆಡೆ ಲಸಿಕಾ ಮೇಳಕ್ಕೆ ಶಾಸಕ ಈಶ್ವರ ಖಂಡ್ರೆ ಚಾಲನೆ

ಭಾಲ್ಕಿಯ ವಿವಿಧೆಡೆ ಲಸಿಕಾ ಮೇಳಕ್ಕೆ ಶಾಸಕ ಈಶ್ವರ ಖಂಡ್ರೆ ಚಾಲನೆ || ಲಸಿಕೆ ಪಡೆದ ಜನರನ್ನು ಸನ್ಮಾನಿಸಿ ಹುರುದುಂಬಿಸಿದ ಶಾಸಕ ಖಂಡ್ರೆ ಕೋವಿಡ್ ಲಸಿಕೆ ಬಗ್ಗೆ ಭಯ ಬೇಡ ಭಾಲ್ಕಿ, ಪಟ್ಟಣ ಸೇರಿ ಗ್ರಾಮೀಣ ಭಾಗದ ವಿವಿಧೆಡೆ ಸೋಮವಾರ ಲಸಿಕಾ ಮೇಳಕ್ಕೆ…

ದೇಶ ಹಾಗೂ ರಾಜ್ಯ ಕೋವಿಡ್‍ನಿಂದ ಆರ್ಥಿಕ ಸಂಕಷ್ಟ ಎದುರಿಸುತಿದ್ದರೂ ಲಸಿಕೆಗೆ ಪ್ರಾತಿನಿಧ್ಯ ಎಂ.ಪಿ.ರೇಣುಕಾಚಾರ್ಯ

ಪಟ್ಟಣದ ಗುರುಭವನದಲ್ಲಿ ಸರ್ಕಾರಿ ನೌಕರರು ಹಾಗೂ ಶಿಕ್ಷಕರೂ,ಅವರ ಕುಟುಂಬಸ್ಥರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.ಲಸಿಕೆಯಲ್ಲಿ ಯಾವುದೇ ರಾಜಕೀಯ ಇಲ್ಲಾ ಎಲ್ಲರಿಗೂ ಆರೋಗ್ಯ ನೀಡಲು, ರಾಜ್ಯವನ್ನು ಕೊರೊನಾ ಮುಕ್ತವಾಗಿ ಮಾಡಲು ಲಸಿಕೆ ನೀಡುತಿದ್ದು ಎಲ್ಲರೂ ಇದರ ಸದುಪಯೋಗ ಪಡೆಯುವಂತೆ ಮನವಿ…

ಮೆಕ್ಕೆಜೋಳ ಬೆಳೆಯಲ್ಲಿ ಫಾಲ್ ಆರ್ಮಿ ಹುಳು ಮತ್ತು ಲದ್ದಿ ಹುಳುವಿನ ಹತೋಟಿ ಕ್ರಮಗಳು

ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳವುಪ್ರಮುಖ ಬೆಳೆಯಾಗಿದೆ. ಜಿಲ್ಲೆಯಾದ್ಯಂತ ಉತ್ತಮಮಳೆಯಾಗಿದ್ದು, ರೈತರು ಮೆಕ್ಕೆಜೋಳ ಬಿತ್ತನೆಮಾಡಿದ್ದಾರೆ. ಬಿತ್ತನೆಯಿಂದ ಹಿಡಿದು 15 ರಿಂದ 20 ದಿನದಮೆಕ್ಕೆಜೋಳ ಬೆಳೆಯನ್ನು ಕಾಣಬಹುದಾಗಿದ್ದು, ಈಗಾಗಲೇಮೆಕ್ಕೆಜೋಳದಲ್ಲಿ ಸೈನಿಕ ಹುಳುವಿನ ಬಾಧೆ ಕಂಡುಬಂದಿದ್ದು, ಈ ಕೆಳಗಿನ ಹತೋಟಿ ಕ್ರಮಗಳನ್ನುಅಳವಡಿಸಿಕೊಂಡು ಲದ್ದಿಹುಳು ನಿಯಂತ್ರಣ ಮಾಡಬಹುದಾಗಿದೆ.ಕೈ…

ಎಲ್.ಎಲ್ ಮತ್ತು ಡಿ.ಎಲ್ ಅರ್ಜಿಗಳ ಮರು ಸ್ಲಾಟ್

ನಿಗದಿ ಏ.28 ರಿಂದ ಜೂ.21 ರವರೆಗೆ ಕಲಿಕಾ ಅನುಜ್ಞಾಪತ್ರ ಮತ್ತುಚಾಲನಾ ಅನುಜ್ಞಾ ಪತ್ರಕ್ಕೆ ದಿನಾಂಕ ನಿಗದಿಪಡಿಸಿ ಸ್ಲಾಟ್ಪಡೆದುಕೊಂಡ ಅರ್ಜಿದಾರರಿಗೆ ಕೋವಿಡ್-19 ಹಿನ್ನಲೆಯಲ್ಲಿಸ್ಲಾಟ್‍ಗಳನ್ನು ಮರು ನಿಗದಿಸಿಗೊಳಿಸಲಾಗುತ್ತಿದ್ದು, ಮರುನಿಗದಿ ದಿನಾಂಕವನ್ನು ಮೊಬೈಲ್ ಸಂದೇಶವನ್ನುರವಾನಿಸಲಾಗುವುದು.ಮತ್ತು ಹೊಸ ಅರ್ಜಿಗಳನ್ನು ಲಾಕ್‍ಡೌನ್ ಅವಧಿಯಲ್ಲಿನಿಗದಿಯಾಗಿದ್ದ ಸ್ಲಾಟ್‍ಗಳು ಸಂಪೂರ್ಣವಾಗಿ ಮುಗಿದ ನಂತರಹೊಸ…

ಮೊರಾರ್ಜಿ ವಸತಿ ಶಾಲೆ 6ನೇ ತರಗತಿ

ಪ್ರವೇಶಕ್ಕೆ ಅರ್ಜಿ ಆಹ್ವಾನ 2021-22ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿವಸತಿ ಶಾಲೆಗಳಿಗೆ 6ನೇ ತರಗತಿ ಆಂಗ್ಲ ಮಾಧ್ಯಮದಲ್ಲಿವ್ಯಾಸಂಗ ಮಾಡಲು ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನುಆಹ್ವಾನಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ಸಮವಸ್ತ್ರ,ಪಠ್ಯಪುಸ್ತಕ ಹಾಗೂ ಇನ್ನಿತರೆ ಸಾಮಗ್ರಿಗಳನ್ನುನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸನೀಡಲಾಗುತ್ತದೆ. ಈ ಶಾಲೆಗಳಲ್ಲಿ…

ಆಂಗ್ಲ ಮಾಧ್ಯಮದ 6ನೇ ತರಗತಿ

ಪ್ರವೇಶಾತಿಗೆ ಅರ್ಜಿ ಆಹ್ವಾನ 2021-22ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮೌಲಾನಾ ಆeóÁದ್ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮದಲ್ಲಿ ವ್ಯಾಸಂಗ ಮಾಡಲು 6ನೇ ತರಗತಿಯಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ಸಮವಸ್ತ್ರ,ಪಠ್ಯಪುಸ್ತಕ ಹಾಗೂ ಇನ್ನಿತರೆ ಸಾಮಗ್ರಿಗಳನ್ನುನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸನೀಡಲಾಗುತ್ತದೆ. ಈ…

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ

ಜಿಲ್ಲಾ ಪ್ರವಾಸ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವರಾದಶಶಿಕಲಾ ಅ. ಜೊಲ್ಲೆ ಅವರು ಜೂ.22 ರಂದು ದಾವಣಗೆರೆ ಜಿಲ್ಲಾಪ್ರವಾಸ ಕೈಗೊಳ್ಳಲಿದ್ದಾರೆ.ಸಚಿವರು ಅಂದು ಚಿತ್ರದುರ್ಗದಿಂದ ಹೊರಟು ಮಧ್ಯಾಹ್ನ2.30 ಗಂಟೆಗೆ ದಾವಣಗೆರೆ ನಗರಕ್ಕೆ ಆಗಮಿಸುವರು. ಬಳಿಕಜಿಲ್ಲೆಯಲ್ಲಿ ಕೊರೊನಾ…

ಡಿಪ್ಲೊಮಾ ತರಬೇತಿ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರಿನ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ಇಂಡಿಯಾ ಲಿಮಿಟೆಡ್ ಪ್ರಧಾನ ವ್ಯವಸ್ಥಾಪಕರು ತಮ್ಮಸಂಸ್ಥೆಯಲ್ಲಿ ಡಿಪ್ಲೊಮಾ ತರಬೇತಿ (ಎಲೆಕ್ಟ್ರಿಕಲ್) ಹುದ್ದೆಗಾಗಿಅರ್ಜಿ ಆಹ್ವಾನಿಸಿದ್ದಾರೆ.ಆಸಕ್ತರು ಜೂ.29 ರೊಳಗಾಗಿ ತಿತಿತಿ.ಠಿoತಿeಡಿgಡಿiಜ.iಟಿ ಆನ್‍ಲೈನ್ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 08023093718, 23093700 ಕ್ಕೆ ಸಂಪರ್ಕಿಸಬಹುದು ಎಂದು ಶಿವಮೊಗ್ಗದಸೈನಿಕ ಕಲ್ಯಾಣ ಮತ್ತು…