ನಿಗದಿ

 ಏ.28 ರಿಂದ ಜೂ.21 ರವರೆಗೆ ಕಲಿಕಾ ಅನುಜ್ಞಾಪತ್ರ ಮತ್ತು
ಚಾಲನಾ ಅನುಜ್ಞಾ ಪತ್ರಕ್ಕೆ ದಿನಾಂಕ ನಿಗದಿಪಡಿಸಿ ಸ್ಲಾಟ್
ಪಡೆದುಕೊಂಡ ಅರ್ಜಿದಾರರಿಗೆ ಕೋವಿಡ್-19 ಹಿನ್ನಲೆಯಲ್ಲಿ
ಸ್ಲಾಟ್‍ಗಳನ್ನು ಮರು ನಿಗದಿಸಿಗೊಳಿಸಲಾಗುತ್ತಿದ್ದು, ಮರು
ನಿಗದಿ ದಿನಾಂಕವನ್ನು ಮೊಬೈಲ್ ಸಂದೇಶವನ್ನು
ರವಾನಿಸಲಾಗುವುದು.
ಮತ್ತು ಹೊಸ ಅರ್ಜಿಗಳನ್ನು ಲಾಕ್‍ಡೌನ್ ಅವಧಿಯಲ್ಲಿ
ನಿಗದಿಯಾಗಿದ್ದ ಸ್ಲಾಟ್‍ಗಳು ಸಂಪೂರ್ಣವಾಗಿ ಮುಗಿದ ನಂತರ
ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಹೆಚ್ಚಿನ
ಮಾಹಿತಿಗಾಗಿ
ದೂ.ಸಂ: 08192-259848 ನ್ನು ಸಂಪರ್ಕಿಸಬಹುದೆಂದು
ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *