ಅಂತಃಕರಣವನ್ನು ಅಕ್ಷರವಾನ್ನಗಿಸಿದ ಸಂತ, ಕ್ರಾಂತಿಕಾರಿ ಹಾಡುಗಳ ಜನಕ, ಜನಸಂಸ್ಕೃತಿ ಹರಿಕಾರ, ನೊಂದವರ ಕವಿ,ಬಡವರ ನಗುವಿನ ಶಕ್ತಿ, ಶ್ರೇಷ್ಠ ಚಿಂತಕ ಮತ್ತು ಮಾಜಿ ವಿಧಾನಪರಿಷತ್ ಸದಸ್ಯರು ನಾಡೋಜ ಡಾ. ಸಿದ್ಧಾಲಿಂಗಾಯ್ಯನವರ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೆಡಿಯೂರಪ್ಪನವರು,ಉಪ ಮುಖ್ಯಮಂತ್ರಿ ಗೋವಿಂದ್ ಕರಜೋಳ, ಸಚಿವರಾದ ಶ್ರೀರಾಮುಲು, ವಿ. ಸೊಮ್ಮಣ್ಣ,ಮಾಜಿ ಮಂತ್ರಿಗಳಾದ ಹೆಚ್. ಎಂ ರೇವಣ್ಣ,ಹೆಚ್ ಆಂಜನೇಯ, ಮುಂತಾದವರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *