ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಇಂದಿನಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಉಚಿತ ಲಸಿಕೆಯನ್ನು ನೀಡುವ ಕಾರ್ಯಕ್ರಮಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರು,ಉಚಿತ ಲಸಿಕೆಯ ರುವಾರಿಗಳೂ,ಆದಂತಹ ಡಾ. ಶಾಮನೂರು ಶಿವಶಂಕರಪ್ಪ ನವರು ಚಾಲನೆ ನೀಡಿದರು ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ.ಶೆಟ್ಟಿ,ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಎ. ನಾಗರಾಜ್,ಕಿಸಾನ್ ಕಾಂಗ್ರೆಸ್ ನ ಮೊಹಮ್ಮದ್ ಜಿಕ್ರಿಯಾ,ಸುರೇಶ್ ಜಾಧವ್,ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ನ ಲಿಯಾಖತ್ ಅಲಿ,ಹರೀಶ್ ಹೆಚ್, ಯುವ ಕಾಂಗ್ರೆಸ್ ಮುಖಂಡರಾದ ಮೈನುಧಿನ್, ಸದಾಂ, ಮಹಬೂಬ್ ಬಾಷಾ, ವಾಜಿದ್, ಇರ್ಫಾನ್ ವಿವಿಧ ಘಟಕಗಳ ಮುಖಂಡರುಗಳು ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ವಿವಿಧ ಘಟಕ ಮುಖಂಡರುಗಳಿಗೆ ಶಾಸಕರ ಸಮ್ಮುಖದಲ್ಲೇ ಲಸಿಕೆಯನ್ನು ನೀಡಲಾಯಿತು.

Leave a Reply

Your email address will not be published. Required fields are marked *