ತನ್ನ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಎಲ್ಲಾ ಜಾತಿ ಧರ್ಮ ದವರೊಂಡಿಂಗೆ ಬೆರೆತು ಎಲ್ಲಾ ಹಿರಿಯರ ಸಲಹೆಯಂತೆ ರಾತ್ರಿ ಹಗಲು ಎನ್ನದೆ ತನ್ನ ಕ್ಷೇತ್ರದ ಜನರ ಸಂಕಷ್ಟಕ್ಕೆ ನೆರವಾಗುವ ನೆಚ್ಚಿನ ಅಭಿವೃದ್ದಿಯ ಹರಿಕಾರ ಸರಳ ಸಜ್ಜನಿಕೆಯ ವ್ಯಕ್ತಿತ್ವ ಮೇಲು ಕೀಳು ಎಂಬ ಭಾವನೆ ಇಲ್ಲದ ಕ್ಷೇತ್ರದ ಎಲ್ಲಾ ಜನರ ಆಶೀರ್ವಾದ ದಿಂದ ಕ್ಯಾಬಿನೆಟ್ ಮಂತ್ರಿ ಆಗಿಯೂ ಸಿಕ್ಕಿದ ಮಂತ್ರಿ ಅವಕಾಶವನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬಂದು ಕೇಂದ್ರ ಸರಕಾರ ದಿಂದ ಉತ್ತಮ ಮಂತ್ರಿ ಹಾಗೂ ಕರ್ನಾಟಕ ರಾಜ್ಯದ ನಂಬರ್ ಒನ್ ಸಚಿವರೆಂದೇ ಹೆಸರು ಗಳಿಸಿ ತಮ್ಮ ಕ್ಷೇತ್ರಕ್ಕೆ ನೀಡಿದ ನಮ್ಮ ಪ್ರೀತಿಯ ಶಾಸಕರಾದ ಸನ್ಮಾನ್ಯ ಯು ಟಿ ಖಾದರ್ ರವರಿಗೆ ಕ್ಷೇತ್ರದ ಎಲ್ಲಾ ಜನರ ಪರವಾಗಿ ಅಭಿನಂದನೆಗಳು
ಇನ್ನೂ ಮುಂದಕ್ಕೆ ತಮ್ಮ ಅಧಿಕಾರದಲ್ಲಿ ಅನೇಕ ಬಗೆಯ ಕೆಲಸ ಕಾರ್ಯ ಹಾಗೂ ಅಭಿವೃದ್ದಿಯನ್ನು ಮಾಡಿ ಎಲ್ಲಾ ಜನರ ಸ್ಪಂದನೆಗೆ ಸ್ಪಂದಿಸಿ ಮುಂದೆಯೂ ಶಾಸಕರಾಗಿ ಉನ್ನತ ಮಟ್ಟದ ಮಂತ್ರಿಯಾಗಿ ಸೇವೆ ಸಲ್ಲಿಸಲು ಅಲ್ಲಾಹು ತಮಗೆ ಭಾಗ್ಯ ಕೊಡಲಿ ಆಮೀನ್
ಧನ್ಯವಾದ ಗಳೊಂದಿಗೆ
ಇತಿ
ಸಾಜಿದ್ ಉಳ್ಳಾಲ್
ಮಾಜಿ ನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಅಭಿವೃದ್ದಿ ಸಮಿತಿ ಹಾಗೂ ಮಂಗಳ ಕ್ರೀಡಾಂಗಣ ಮಂಗಳೂರು*