ಮಾನವನ ಮೌಲ್ಯಗಳ ಪ್ರಭುಧತೆಯ ಒಗ್ಗಟ್ಟಿನಲ್ಲೀ ಬಲವಿದೆ,
ಒಬ್ಬ ವ್ಯಕ್ತಿಯನ್ನು ಸುಲಭವಾಗಿ ಎದುರಿಸಬಹುದು, ಅದೇ ವ್ಯಕ್ತಿಯ ಜೋತೆ ಯಲ್ಲಿ ಇನ್ನೊಬ್ಬ ಸಮಾನ ಮನಸ್ಸಿನ ಎರಡೇ ವ್ಯಕ್ತಿ ಇದ್ದರೆ ಎದುರಿಸಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ, ಆದೆ ವ್ಯಕ್ತಿಯ ಜೋತೇಯಲ್ಲಿ ಐದಾರು ಜನರಿದ್ದರೆ ಅವರನ್ನು ಎದುರಿಸಲು ಸಾದ್ಯವಾಗದ್ದೆ ಇರುವ ಸ್ಥಿತಿ ನಿರ್ಮಾಣವಾಗುತ್ತದೆ, ಹಾಗೇಯೇ…