ಒಬ್ಬ ವ್ಯಕ್ತಿಯನ್ನು ಸುಲಭವಾಗಿ ಎದುರಿಸಬಹುದು, ಅದೇ ವ್ಯಕ್ತಿಯ ಜೋತೆ ಯಲ್ಲಿ ಇನ್ನೊಬ್ಬ ಸಮಾನ ಮನಸ್ಸಿನ ಎರಡೇ ವ್ಯಕ್ತಿ ಇದ್ದರೆ ಎದುರಿಸಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ, ಆದೆ ವ್ಯಕ್ತಿಯ ಜೋತೇಯಲ್ಲಿ ಐದಾರು ಜನರಿದ್ದರೆ ಅವರನ್ನು ಎದುರಿಸಲು ಸಾದ್ಯವಾಗದ್ದೆ ಇರುವ ಸ್ಥಿತಿ ನಿರ್ಮಾಣವಾಗುತ್ತದೆ,
ಹಾಗೇಯೇ ಸಮಾಜ ಸೇವೆಯ ರಾಜಕಾರಣದಲ್ಲಿ ನಾಯಕರೆಲ್ಲಾ ಒಟ್ಟುಗೂಡಿ ಸಮಾಜವನ್ನು ಕಟ್ಟುವ ಸಲುವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಗೆ ಒಗ್ಗಟ್ಟಿನ ಸಂಘಟನೆಯ ಮೂಲಕ ಹೋದರೆ ಮಾತ್ರವೇ ಪಕ್ಷದ ಒಕ್ಕೂಟಕ್ಕೆ ಯಶಸ್ಸು ಸಾಧ್ಯ.
ಮೊದಲು ಚುನಾವಣೆಯಲ್ಲಿ ಶಾಸಕರು ಆಯ್ಕೆ ಯಾಗಬೇಕಿದ್ದೇ, ತದನಂತರ ಶಾಸಕರು ಪಕ್ಷದ ವರಿಷ್ಠರ ಆಣತೆಯಂತೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡ್ತಾರೆ