ಹೊನ್ನಾಳಿ ತಾಲೂಕಿನ ಮಾಜಿ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಧು ಗೌಡ ತನ್ನ 37ನೆ ಹುಟ್ಟುಹಬ್ಬವನ್ನು ಸಂತೃಪ್ತಿ ಅಂದರ ಸೇವಾ ಸಮಿತಿಯಲ್ಲಿರುವ ಸುಮಾರು 25ರಿಂದ 30 ಅಂಧರಿಗೆ ದಿನಿಸಿ ಕಿಟ್ಟುಗಳನ್ನು ಅವರುಗಳಿಗೆ ಕೊಡುವುದರ ಮೂಲಕ ಮಾನವೀಯತೆ ಮೆರದು ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಅರಿಕೆರೆ ಗ್ರಾಮದವರಾದ ಬಸವರಾಜಪ್ಪ ಎಮ್ ಹರೀಶ್ ಎ ಜಿ ರಾಜಪ್ಪ ಬಿ ಕೆ ಪ್ರವೀಣ್ ಇನ್ನು ಮುಂತಾದವರು ಸಹ ಬಾಗಿಯಾಗಿದ್ದರು.