ಎರಡನೇ ಬಾರಿ 17 ನೇ ವಾರ್ಡಿನ ಪಿ.ಜೆ.
ಬಡಾವಣೆಯಲ್ಲಿ ಉಚಿತ ಕರೊನ
ಲಸಿಕಾ ಶಿಬಿರ
ದಾವಣಗೆರೆ: ಡಾ|| ಶಾಮನೂರು ಶಿವಶಂಕರಪ್ಪನವರ
ಮತ್ತು ಎಸ್ ಎಸ್ ಮಲ್ಲಿಕಾರ್ಜುನ್ ಅವರ ವತಿಯಿಂದ ಕರೋನಾ
ಮಹಾಮಾರಿಯ ತಡೆಯುವುದಕ್ಕಾಗಿ 17 ನೇ ವಾರ್ಡಿನ
ನಾಗರಿಕರಿಗೆ ಎರಡನೇ ಬಾರಿಗೆ ಪಿ.ಜೆ. ಬಡಾವಣೆಯ
ರಾಘವೇಂದ್ರಸ್ವಾಮಿ ದೇವಸ್ಥಾನದಲ್ಲಿ 18 ಮೇಲ್ಪಟ್ಟ
ನಾಗರಿಕರಿಗೆ ಉಚಿತ ಲಸಿಕಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಸಮಾರಂಭದ ಉದ್ಘಾಟನೆಯನ್ನು ಶ್ರೀ ರಾಘವೇಂದ್ರ
ಮಠದ ಅಧ್ಯಕ್ಷರಾದ ಸುತೀರ್ಥ ಕಟ್ಟಿ ಮತ್ತು ಮಾಜಿ
ಮಹಾನಗರ ಪಾಲಿಕೆ ಸದಸ್ಯರಾದ ದಿನೇಶ್ ಕೆ ಶೆಟ್ಟಿ
ನಾಗರಿಕರಿಗೆ ವ್ಯಾಕ್ಸಿನ್ ಹಾಕಿಸುವುದರ ಮುಖಾಂತರ
ಸಮಾರಂಭವನ್ನು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ
ಪಂಚಪ್ಪ ತೇರದಾಳ, ವಾಟಾಳ್ ನಾಗರಾಜ್ , ಮಠದ
ಪದಾಧಿಕಾರಿಗಳಾದ ಗೋಪಾಲಾಚಾರ್, ಪ್ರಕಾಶ್ ನಾಡಿಗೇರ್,
ಶಾಂತೇಶ್ ಗುತ್ತಲ್, ಬದ್ರೀಶ್ ದೇವಡೆ, ಶ್ರೀಧರ್ ಘಟಿಕರ್,
ಸುಶಿಲೇಂದ್ರ ದೇವಡೆ , ಶಾಂತಮ್ಮ ಡೇವಡೆ, ಸಮೀರ್
ದೇವಡೆ, ಯತಿರಾಜ್, ಮಾರುತಿ ,ಎಂ ಜಿ ಶ್ರೀಕಾಂತ್, ಶ್ರೀಕಾಂತ್
ಬಾದ್ರಿ, ಅಶೋಕ್ ದೇವಡೆ, ಸುನಿಲ್, ವಿನೋದ್, ರಾಮು,
ಶ್ರೀನಿವಾಸ್, ಕಾಂಗ್ರೆಸ್ ಪಕ್ಷದ ವಾರ್ಡ್ ಮುಖಂಡರಾದ
ವೆಂಕಟೇಶ್, ಶ್ರೀಕಾಂತ್ ಬಗರೆ, ಮಧುಪವಾರ್,
ಪರಶುರಾಮ್, ಪ್ರದೀಪ್ ಕನ್ನವರ್, ಅಶು ಸಾವಂತ್,
ಯುವರಾಜ್ ,ಗಂಗಾಧರ, ತರುಣ್ ಇನ್ನು
ಮುಂತಾದವರಿದ್ದರು