ಉಳ್ಳಾಲ ನಗರ ಸಭಾ ವ್ಯಾಪ್ತಿಯ 25 ನೇ ವಾರ್ಡ್ ನ ಮಾಸ್ತಿ ಕಟ್ಟೆ ಜಂಕ್ಷನ್ ಆಜಾದ್ ನಗರದ ಮುಖ್ಯ ರಸ್ತೆಯ ಆರಂಭದಿಂದ ಒಂದೇ ಅಡ್ಡ ರಸ್ತೆ ವರೆಗೆ ನಿರ್ಮಾಣ ಗೊಳ್ಳುತ್ತಿದ್ದ _ಚರಂಡಿಯ ಕಾಮಗಾರಿ ಇಂದು ಪೂರ್ಣ ಗೊಂಡಿದೆ .
_ಶಾಸಕ UT ಖಾದರ್ ಸಾಬ್ರ ಸಂಪೂರ್ಣ ಸಹಕಾರ ಹಾಗೂ ನಗರ ಸಭೆಯ ಏಳು ಲಕ್ಷದ ಅನುದಾನ ದಿಂದ ನಿರ್ಮಾಣ ಗೊಂಡ ಉತ್ತಮ ಗುಣಮಟ್ಟದ ಈ ಚರಂಡಿಯ ಕಾಮಗಾರಿ ಪೂರ್ಣ ಗೊಂಡಿದ್ದು.
- ಮುಂದಿನ ದಿನದಲ್ಲಿ ಇಲ್ಲಿಂದ ಮುಂದೆ 300 ಮೀಟರ್ ಉದ್ದದ ಚರಂಡಿಯು ಬೈಲ್ PWD ರಾಜ್ಯ ಕಾಲುವೆ ವರೆಗೆ ಪೂರ್ಣ ಗೊಂಡರೆ ಆಝಾದ್ ನಗರದ ಮುಖ್ಯ ರಸ್ತೆಯ ಚರಂಡಿ ಸಮಸ್ಯೆಯೊ0ದು ಮುಗಿದ0ತೆ ಸ್ಥಳಿಯ ಕೌನ್ಸಿಲರ್ ಇಬ್ರಾಹಿಂ ಅಶ್ರಫ್ ರ ಮುತುವರ್ಜಿಯಲ್ಲಿ ನಿರ್ಮಾಣ ಗೊಂಡ ಈ ಚರಂಡಿ ನಿರ್ಮಾಣ ದಲ್ಲಿ U. B. ಸಲೀಂ (ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ) ಸಾಜಿದ್ ಉಳ್ಳಾಲ್ (ಕ್ರೀಡಾ ತರಬೇತಿ ದಾರ) ಹನೀಪ್ ಹಾಜಿ (SYS ಉಳ್ಳಾಲ್ ಸೆಂಟರ್ ಉಪಾಧ್ಯಕ್ಷರು) ಆಝಾದ್ ನಗರ ಮಸೀದಿ ಅಧ್ಯಕ್ಷ ಮಹಮ್ಮದ್. ಮಾಜಿ ಕೌನ್ಸಿಲರ್ ಇಬ್ರಾಹಿಂ ಶೌಕತ್. ಫಾರೂಕ್ ಮೂಸ. ಶಹೀದ್ ಹಾಗೂ ಮುಝಪರ್ ಆಝಾದ್ ನಗರ
ಇವರೆಲ್ಲರೂ ಕೌನ್ಸಿಲರ್ ಅಶ್ರಫ್ ಗೆ ಸಹಕಾರ ಕೊಟ್ಟಿದ್ದಾರೆ._ ಹಾಗೆಯೆ ಇದಕ್ಕೆಲ್ಲ ಸಹಕರಿಸಿದರನ್ನು 25 ನೇ ವಾರ್ಡ್ ನಾಗರಿಕರು ಕೂಡ ಅಭಿನಂದಿಸಿದ್ದಾರೆ*