ಎಸ್ ಎಸ್ ಎಲ್ ಸಿ ವೇಳಾಪಟ್ಟಿ ಪ್ರಕಟ:- 2021 ಜುಲೈ ತಿಂಗಳ 19 ಮತ್ತು 22 ರಂದು ಎಸ್ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಮಂಡಳಿಯು ಪ್ರಕಟಿಸಿದ್ದು ಸರಿಯಷ್ಟೆ.ಆದರೆ ಮುಸ್ಲಿಂ ಭಾಂದವರ ಪವಿತ್ರ ಬಕ್ರಿದ್ ಹಬ್ಬ 21 ಕ್ಕೆ ಇದ್ದು ಹಬ್ಬದ ಮಾರನೆಯ ದಿನದಿಂದ 3 ದಿನಗಳವರೆಗೆ ಖುರ್ಬಾನಿ ( ಬಲಿದಾನ) ಕೂಡುವುದಿರುತ್ತದೆ ಇಂತಹ ಸಮಯದಲ್ಲಿ ಎಲ್ಲರು ಕೂಡ ಭಾಗಿಯಾಗುವುದು ಹಾಗೂ ದೂರದ ಊರುಗಳಿಗೆ ಹೋಗಿರುತ್ತಾರೆ ಮತ್ತೆ ಬಂದು ಪರೀಕ್ಷೆ ಬರೆಯುವುದು ಬಹಳ ಕಷ್ಟ..ಕೆಲವು ಮಕ್ಕಳ ಪೋಷಕರು ಇತ್ತ ಗಮನಕೂಡದೆ ಇರುವವರು ಇದ್ದಾರೆ. ಹಾಗಾಗಿ ಬಹಳಷ್ಟು ಪೋಷಕರು ಪತ್ರಿಕೆಗೆ ಫೋನ್ ಮಾಡಿ ಹೇಳುತ್ತಿದ್ದಾರೆ ಸಂಭಂದ ಪಟ್ಟ ಇಲಾಖೆಯವರು ಒಂದೆರಡು ದಿನ ಮುಂದೆ ಹಾಕಿದರೆ ಒಳ್ಳೆಯದು ಅಂತ ಭಾವನೆಗಳು ವ್ಯಕ್ತ ಪಡಿಸುತ್ತಿದ್ದಾರೆ…