ಸ್ಮಶಾನಕ್ಕೆ ಜಾಗ ಕಲ್ಪಿಸಿ- ಕೆರೆ ಒತ್ತುವರಿ ತೆರವುಗೊಳಿಸಿ: ಆರ್.ಮೋಹನ್ ಶಿವಮೊಗ್ಗ
ಶಿವಮೊಗ್ಗ: ತಾಲೂಕಿನ ಹಸೂಡಿ ಜಿಪಂ ಕ್ಷೇತ್ರ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಕೆರೆಗಳನ್ನು ನಿರಂತರವಾಗಿ ಒತ್ತುವರಿ ಮಾಡಲಾಗುತ್ತಿದ್ದು, ಈ ಒತ್ತುವರಿಯನ್ನು ತಡೆಗಟ್ಟಬೇಕು ಹಾಗೂ ಈ ಒತ್ತುವರಿ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಸ್ಮಶಾನಕ್ಕೆ ಜಾಗ ಕಲ್ಪಿಸಬೇಕೆಂದು ಕೆಪಿಸಿಸಿ ಸದಸ್ಯ ಆರ್.ಮೋಹನ್ ರಾಜ್ಯ…