ಹೊನ್ನಾಳಿ ತಾಲೂಕಿನ ಸಾಸ್ವಿಹಳ್ಳಿ ಹೊಬಳಿ; ರಾಂಪುರ ಗ್ರಾಮಪಂಚಾಯಿತಿ ಅದ್ಯಕ್ಷರಾದ ಶ್ರೀಮತಿ ಸುಸಿಲಮ್ಮ ಇವರ ನೇತೃತ್ವದಲ್ಲಿ ಇವರ ಪುತ್ರರಾದ ಗಿರೀಶ ಹೆಚ್ ಜಿ ರವರು ಹೊಟ್ಯಾಪುರ ಒಂದನೇ ವಾರ್ಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಹೊಟ್ಯಾಪುರ ಗ್ರಾಮದಲ್ಲಿರುವ ಸುಮಾರು 245 ಪ್ರತಿಯೊದು ಮನೆಗಳಿಗೆ
ತೆರಳಿ ನಿನ್ಯೆ ರಾತ್ರಿ ಮಾಸ್ಕ ಮತ್ತು ಸ್ಯಾನಿಟೈಸರ್ ಕೊಡುವುದರ ಜೊತೆಗೆ ಜನರಿಗೆ ಕೊರೋನಾದ ಬಗ್ಗೆ ಜಾಗೃತಿಯನ್ನು ಸಹ ಮೂಡಿಸಿದರು .
ಉಪಸ್ಥಿತಿಯಲ್ಲಿ ರಾಂಪುರ ಗ್ರಾಮಪಂಚಾಯಿತಿ ಅದ್ಯಕ್ಷರಾದ ಶ್ರೀಮತಿ ಸುಸಿಲಮ್ಮ ,ಮಾಜೀ ಗ್ರಾಮ ಪಂಚಾಯಿತಿ ಅದ್ಯಕ್ಷರಾದ ಮಲ್ಲೇಶ್ ,ಹೆಚ್ ಜಿ ಗಿರೇಶ್, ಹೆಚ್ ಜಿ ಮಂಜುನಾಥ್ ,ಬೋಜ್ ರಾಜ್,ವಿನಯ್ ಕುಮಾರ್,ಇನ್ನೂ ಮುಂತಾದವರು ಸಹ ಬಾಗಿಯಾಗಿದ್ದರು