Day: June 30, 2021

ವೈದ್ಯರು ರೋಗಿಗಳಿಗೆ ದೇವರ ಸಮಾನ ಜಿ ಕೆ ಹೆಬ್ಬಾರ್

“ವೈದ್ಯೋ ನಾರಾಯಣೋ ಹರಿ” ಎಂಬ ಮಾತಿದೆ. ಮನುಷ್ಯನಿಗೆ ಒಂದಲ್ಲಾ ಒಂದು ಕಾರಣಕ್ಕೆ ಅನಾರೋಗ್ಯ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾಗುವುದು ಸಹಜ. ಅದಕ್ಕೆ ಸರಿಯಾದ ಉಪಚಾರ ಹಾಗೂ ಆರೈಕೆಯ ಕ್ರಮ ಕೈಗೊಂಡಾಗ ಬಹುಬೇಗ ವಾಸಿಯಾಗುವುದು. ಅಂತಹ ಒಂದು ಉತ್ತಮ ಆರೋಗ್ಯ ತಪಾಸಣೆ…

ಯುವ ಸಮೂಹ ನನ್ನ ದೇಶದ ಸಂಪತ್ತು, ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಯುವ ಸಮೂಹ ನನ್ನ ದೇಶದ ಸಂಪತ್ತು, ಅಂತಹ ಯುವ ಸಮೂಹಕ್ಕೆ ಲಸಿಕೆ ನೀಡುತ್ತಿದ್ದು ಯುವ ಸಮೂಹ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ…

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಸಾಮಾನ್ಯ ಜನರಿಂದ ಹಿಡಿದು, ದೊಡ್ಡಶ್ರೀಮಂತರು ಮತ್ತು ವಿದ್ಯಾವಂತರುಧೂಮಪಾನ, ಮದ್ಯಪಾನ, ತಂಬಾಕುಸೇವನೆಯನ್ನ ರೂಡಿಮಾಡಿಕೊಂಡಿದ್ದಾರೆ,ಅದರಿಂದಾಗುವ ಅನಾಹುತಗಳ ಬಗ್ಗೆಜನಜಾಗೃತಿ ಹೆಚ್ಚಾಗಬೇಕು. ಸಿನಿಮಾ, ದೃಶ್ಯಮಾದ್ಯಮ ಧೂಮಪಾನದ ಬಗ್ಗೆಪ್ರಚಾರಮಾಡುತ್ತಿವೆ, ಇದರ ವಿರುದ್ಧಆರೋಗ್ಯ ಇಲಾಖೆ ಹೋರಾಟಮಾಡಬೇಕಾಗಿದೆ. ಜನರಿಗೆ ವೈಜ್ಞಾನಿಕಜ್ಞಾನವನ್ನ ಹೆಚ್ಚಿಸಿ, ಅವರ ಆರೋಗ್ಯವನ್ನಕಾಪಾಡಬೇಕು ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ…

ಸರ್ಕಾರದ ನಿರ್ದೇಶನದಂತೆ ಲಸೀಕಾಕರಣ – ಡಿಸಿ

ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕಾಕರಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಯನ್ವಯ ಹಂಚಿಕೆಯಾದ ಲಸಿಕೆಯನ್ನು ಕೋವಿಡ್-19 ವಾರಿಯರ್ಗಳಿಗೆ ಕಾಲಮಿತಿಯಂತೆ ಒಂದು ಮತ್ತು ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.45 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಡೋಸ್ ನಿಗದಿಪಡಿಸಿದ ಅವಧಿ ಪೂರ್ಣಗೊಂಡ ನಂತರ ಎರಡನೇ…

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಜಿಲ್ಲಾ

ಪ್ರವಾಸ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಸದಸ್ಯರಾದ ಡಾ. ಆರ್.ಜಿ. ಆನಂದ್ ರವರು ಜು. 01 ರÀಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಡಾ. ಆರ್.ಜಿ. ಆನಂದ್ ಅವರು ಜು.01 ರಂದು ಬೆಳಿಗ್ಗೆ 9.30 ಕ್ಕೆಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ,ಮತ್ತು ಇತರೆ ಭಾಗಿದಾರರೊಂದಿಗೆ…

ಕೇವಲ 22 ವರ್ಷದ ಹುಡುಗ ದೇಶದ ಅತಿ ಕಿರಿಯ ಐಪಿಎಸ್ ಅಧಿಕಾರಿಯಾದ ಕಥೆ.

ಸಫಿನ್ ಗುಜರಾತ್‌ನ ಸೂರತ್ ಜಿಲ್ಲೆಯವರು. ಅವರ ಪೋಷಕರು ವಜ್ರ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಜಿಲ್ಲಾಧಿಕಾರಿಯೊಬ್ಬರು ಸಫಿನ್‌ ಓದುತ್ತಿದ್ದ ಪ್ರಾಥಮಿಕ ಶಾಲೆಗೆ ಬಂದಾಗ ಎಲ್ಲರೂ ಅವರಿಗೆ ವಿಪರೀತ ಗೌರವ ಸಲ್ಲಿಸುತ್ತಿದ್ದರು. ಆ ಸಮಯದಲ್ಲಿ ಇದನ್ನು ನೋಡಿ ಸಫಿನ್ ಆಶ್ಚರ್ಯಚಕಿತನಾದ. ಈ ವಿಷಯದ…

ಕೇವಲ 22 ವರ್ಷದ ಹುಡುಗ ದೇಶದ ಅತಿ ಕಿರಿಯ ಐಪಿಎಸ್ ಅಧಿಕಾರಿಯಾದ ಕಥೆ.

ಸಫಿನ್ ಗುಜರಾತ್‌ನ ಸೂರತ್ ಜಿಲ್ಲೆಯವರು. ಅವರ ಪೋಷಕರು ವಜ್ರ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಜಿಲ್ಲಾಧಿಕಾರಿಯೊಬ್ಬರು ಸಫಿನ್‌ ಓದುತ್ತಿದ್ದ ಪ್ರಾಥಮಿಕ ಶಾಲೆಗೆ ಬಂದಾಗ ಎಲ್ಲರೂ ಅವರಿಗೆ ವಿಪರೀತ ಗೌರವ ಸಲ್ಲಿಸುತ್ತಿದ್ದರು. ಆ ಸಮಯದಲ್ಲಿ ಇದನ್ನು ನೋಡಿ ಸಫಿನ್ ಆಶ್ಚರ್ಯಚಕಿತನಾದ. ಈ ವಿಷಯದ…

ಮಿಲ್ಲತ್ ಕಾಲೇಜ್ ಆವರಣದಲ್ಲಿ ಪದವಿ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಉಚಿತ ಕೊರೊನ ಲಸಿಕಾ ಶಿಬಿರ

ಇಂದು ನಗರದ ಮಿಲ್ಲತ್ ಕಾಲೇಜ್ ಆವರಣದಲ್ಲಿ ಪದವಿ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಉಚಿತ ಕೊರೊನ ಲಸಿಕಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆಯ ಸಹ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್, ಮಿಲ್ಲತ್ ಕಾಲೇಜಿನ ಆಡಳಿತಾಧಿಕಾರಿ ಸೈಯದ್ ಅಲಿ,…

ಶ್ರೀ ಕ್ಷೆತ್ರ ಧರ್ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ವಲಯದ ರಾಂಪೂರದ ಶ್ರೀ ಹಾಲಸ್ವಾಮಿ ಮಠದ ಆವರಣದಲ್ಲಿ ಪರಿಸರ ಜಾಗ್ರತಿ

ಶ್ರೀ ಕ್ಷೆತ್ರ ಧರ್ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ವಲಯದ ರಾಂಪೂರದ ಶ್ರೀ ಹಾಲಸ್ವಾಮಿ ಮಠದ ಆವರಣದಲ್ಲಿ ಪರಿಸರ ಜಾಗ್ರತಿ ಕಾರ್ಯಕ್ರಮ ಮಾಡುವುದರ ಮೂಲಕ 100 ಸಸಿಗಳನ್ನು ನಾಟಿ ಮಾಡಿಸಲಾಯಿತು.ಮಠದ ಪಿಠಾಧ್ಯಕ್ಷರಾದ ಶ್ರೀ ಹಾಲಸ್ವಾಮಿ ಸ್ವಾಮಿಜಿಗಳು ಕಾರ್ಯಕ್ರಮ ಉಧ್ಘಾಟಿಸಿ…

ದಾವಣಗೆರೆಯಲ್ಲಿ ಅತ್ಯಾಧುನಿಕ ಕನಿಷ್ಠ ಗಾಯದ ಹೃದ್ರೋಗ ಶಸ್ತ್ರ ಚಿಕಿತ್ಸೆ ಆರಂಭ

ಎಸ್.ಎಸ್.ನಾರಾಯಣಹಾರ್ಟ್ ಸೆಂಟರ್‍ಕರ್ನಾಟಕದದಾವಣಗೆರೆಯಲ್ಲಿರುವತನ್ನಆಸ್ಪತ್ರೆಆವರಣದಲ್ಲಿ ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸಾ ವಿಭಾಗ ಆರಂಭಿಸಿದೆ. ಮಿನಿಮಲ್ ಇನ್‍ವೇಸಿವ್ ಕಾರ್ಡಿಯಾಕ್ ಸರ್ಜರಿಅಥವಾ ಕೀ ಹೋಲ್ ಹೃದಯ ಶಸ್ತ್ರಚಿಕಿತ್ಸೆ ಹೃದಯ ರೋಗಗಳಿಗೆ ಚಿಕಿತ್ಸೆ ನೀಡುವ ವಿನೂತನಅನುಶೋಧನೆಯಾಗಿದೆ. ಇದಕ್ಕಾಗಿಯೇ ವಿಶೇಷ ವಿಭಾಗವನ್ನುತೆರೆಯಲಾಗಿದ್ದು, ಇದುಅತ್ಯಾಧುನಿಕ ಹಾಗೂ ತೀರಾಅತ್ಯುನ್ನತ ಸಲಕರಣೆಗಳು ಮತ್ತು ವ್ಯಾಪಕಅನುಭವಇರುವತಂಡವನ್ನು…