ಪ್ರವಾಸ
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ
ಸದಸ್ಯರಾದ ಡಾ. ಆರ್.ಜಿ. ಆನಂದ್ ರವರು ಜು. 01 ರÀಂದು ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
ಡಾ. ಆರ್.ಜಿ. ಆನಂದ್ ಅವರು ಜು.01 ರಂದು ಬೆಳಿಗ್ಗೆ 9.30 ಕ್ಕೆ
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ,
ಮತ್ತು ಇತರೆ ಭಾಗಿದಾರರೊಂದಿಗೆ ಸಮಾಲೋಚನಾ ಪರಿಶೀಲನೆ ಸಭೆ
ನಡೆಸುವರು, ಬಳಿಕ 10.30 ಕ್ಕೆ ಪತ್ರಿಕಾಗೋಷ್ಠಿ ನಡೆಸುವರು ಎಂದು
ಅವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.