ಸಫಿನ್ ಗುಜರಾತ್‌ನ ಸೂರತ್ ಜಿಲ್ಲೆಯವರು. ಅವರ ಪೋಷಕರು ವಜ್ರ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಜಿಲ್ಲಾಧಿಕಾರಿಯೊಬ್ಬರು ಸಫಿನ್‌ ಓದುತ್ತಿದ್ದ ಪ್ರಾಥಮಿಕ ಶಾಲೆಗೆ ಬಂದಾಗ ಎಲ್ಲರೂ ಅವರಿಗೆ ವಿಪರೀತ ಗೌರವ ಸಲ್ಲಿಸುತ್ತಿದ್ದರು. ಆ ಸಮಯದಲ್ಲಿ ಇದನ್ನು ನೋಡಿ ಸಫಿನ್ ಆಶ್ಚರ್ಯಚಕಿತನಾದ. ಈ ವಿಷಯದ ಬಗ್ಗೆ ಸಫಿನ್ ತನ್ನ ಚಿಕ್ಕಮ್ಮನನ್ನು ಕೇಳಿದಾಗ, ಡಿ.ಸಿ ಜಿಲ್ಲೆಯ ರಾಜನಾಗಿರುತ್ತಾನೆ, ಹೀಗಾಗಿ ಎಲ್ಲರೂ ತಲೆ ಬಾಗುತ್ತಾರೆ ಎಂದು ಹೇಳಿದ್ದರು. ಚೆನ್ನಾಗಿ ಓದಿ ನಾನೂ ಡಿ.ಸಿ ಯಾಗಬೇಕು ಎಂದು ಆಗ ಸಫಿನ್‌ ಅಂದುಕೊಂಡಿದ್ದರಂತೆ.
2000 ರಲ್ಲಿ ಅವರು ಮನೆ ನಿರ್ಮಿಸುತ್ತಿದ್ದರು, ಅವನ ಹೆತ್ತವರು ಹಗಲು – ರಾತ್ರಿ ಮನೆಗಾಗಿ ಇಟ್ಟಿಗೆಗಳನ್ನು ಸಾಗಿಸುತ್ತಿದ್ದರು. ಅದೇ ಸಮಯದಲ್ಲಿ, ಆರ್ಥಿಕ ಹಿಂಜರಿತದಿಂದಾಗಿ ಪೋಷಕರು ಕೆಲಸ ಕಳೆದುಕೊಂಡರು. ನಂತರ ಅವರ ತಂದೆ ತಳ್ಳುವ ಗಾಡಿಯಲ್ಲಿ ಬೇಯಿಸಿದ ಮೊಟ್ಟೆ ಮತ್ತು ಕಪ್ಪು ಚಹಾವನ್ನು ರಾತ್ರಿಯಲ್ಲಿ ಮಾರಾಟ ಮಾಡಿ ಜೀವನ ನಡೆಸತೊಡಗಿದರು,ಜೊತೆಗೆ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿ ಮಕ್ಕಳಿಗೆ ಓದಿಸತೊಡಗಿದರು. ಎಷ್ಟೋ ಸಲ ಸಫಿನ್‌ ಹಸನ್‌ ಮತ್ತು ಮನೆಯವರು ರಾತ್ರಿ ಉಪವಾಸ ಮಲಗಿದ್ದೂ ಉಂಟು. ಮತ್ತೊಂದೆಡೆ, ಹಸನ್ ತಾಯಿ ಮನೆ ಮನೆಗೆ ತೆರಳಿ ರೊಟಿ ಮಾಡಿ ಕೊಡುತ್ತಿದ್ದರು. ತಮ್ಮ ಹೆತ್ತವರ ಈ ಹೋರಾಟವನ್ನು ನೋಡಿ, ಪೋಷಕರಿಗೆ ಏನಾದರೂ ಮಾಡಬೇಕೆಂದು ಯೋಚಿಸುತ್ತಾರೆ.

ಹಸನ್ ಬಾಲ್ಯದಿಂದಲೂ ಓದುವುದನ್ನು ಆಸಕ್ತನಾಗಿದ್ದರೂ, ಅವರು ಇತರ ಚಟುವಟಿಕೆಗಳ ಭಾಗವಾಗಿದ್ದರು. ಅವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಗುಜರಾತಿ ಮಾಧ್ಯಮದಿಂದ ಸರ್ಕಾರಿ ಶಾಲೆಯಲ್ಲಿ ಮಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಹಸನ್‌ನ 92% ಅಂಕ ಪಡೆದಾಗ, ಅವರು ಸೈನ್ಸ್ ಓದಲು ಬಯಸಿದ್ದರು.ಜೊತೆಗೆ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿ ಮಕ್ಕಳಿಗೆ ಓದಿಸತೊಡಗಿದರು. ಎಷ್ಟೋ ಸಲ ಸಫಿನ್‌ ಹಸನ್‌ ಮತ್ತು ಮನೆಯವರು ರಾತ್ರಿ ಉಪವಾಸ ಮಲಗಿದ್ದೂ ಉಂಟು. ಮತ್ತೊಂದೆಡೆ, ಹಸನ್ ತಾಯಿ ಮನೆ ಮನೆಗೆ ತೆರಳಿ ರೊಟಿ ಮಾಡಿ ಕೊಡುತ್ತಿದ್ದರು. ತಮ್ಮ ಹೆತ್ತವರ ಈ ಹೋರಾಟವನ್ನು ನೋಡಿ, ಪೋಷಕರಿಗೆ ಏನಾದರೂ ಮಾಡಬೇಕೆಂದು ಯೋಚಿಸುತ್ತಾರೆ.


d k shivakumar kpcc prsident

ಹಸನ್ ಬಾಲ್ಯದಿಂದಲೂ ಓದುವುದನ್ನು ಆಸಕ್ತನಾಗಿದ್ದರೂ, ಅವರು ಇತರ ಚಟುವಟಿಕೆಗಳ ಭಾಗವಾಗಿದ್ದರು. ಅವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಗುಜರಾತಿ ಮಾಧ್ಯಮದಿಂದ ಸರ್ಕಾರಿ ಶಾಲೆಯಲ್ಲಿ ಮಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಹಸನ್‌ನ 92% ಅಂಕ ಪಡೆದಾಗ, ಅವರು ಸೈನ್ಸ್ ಓದಲು ಬಯಸಿದ್ದರು.ಆ ವರ್ಷ ತನ್ನ ಜಿಲ್ಲೆಯಲ್ಲಿ ಒಂದು ಶಾಲೆಯನ್ನು ತೆರೆಯಲಾಗುತ್ತಿತ್ತು, ಅಲ್ಲಿ ತುಂಬಾ ಹೆಚ್ಚು ಶುಲ್ಕ ಇತ್ತು, ಆದರೆ ಹಸನ್ ಅವರ ಅರ್ಧದಷ್ಟು ಶುಲ್ಕವನ್ನು ಮನ್ನಾ ಮಾಡಲಾಯಿತು. ಅವರು 11 ನೇ ತರಗತಿಯಲ್ಲಿ ಇಂಗ್ಲಿಷ್ ಕಲಿಯಲು ಪ್ರಾರಂಭಿಸಿದರು. ಹಸನ್ ತಮ್ಮ ಹಾಸ್ಟೆಲ್ ವೆಚ್ಚಗಳಿಗಾಗಿ ರಜಾದಿನಗಳಲ್ಲಿ ಮಕ್ಕಳಿಗೆ ಟ್ಯೂಷನ್‌ ಹೇಳಿಕೊಡುತ್ತಿದ್ದರು.ಯುಪಿಎಸ್ಸಿಯ ಮೊದಲ ಪ್ರಯತ್ನದ ಸಮಯದಲ್ಲಿ ಹಸನ್‌ ಗೆ ಅಪಘಾತವಾಗಿದ್ದರೂ ಹೋಗಿ ಪರೀಕ್ಷೆ ಬರೆದು ನಂತರ ಆಸ್ಪತ್ರೆಗೆ ದಾಖಲಾದರು. ಆದರೆ ಅಂತಿಮವಾಗಿ ಅವರು ಯಶಸ್ಸನ್ನು ಪಡೆದರು.
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ನಲ್ಲಿ ಯಶಸ್ವಿ ಆದ ನಂತರ, ಯುವಕರು ಭಾರತೀಯ ಆಡಳಿತ ಸೇವಾ ಅಧಿಕಾರಿ ಅಥವಾ ಭಾರತೀಯ ಪೊಲೀಸ್ ಸೇವಾ ಅಧಿಕಾರಿ (ಐಎಎಸ್ ಅಥವಾ ಐಪಿಎಸ್ ಅಧಿಕಾರಿ) ಆಗುತ್ತಾರೆ. ಆ ಸ್ಥಾನವನ್ನು ತಲುಪಿದ ಹೆಚ್ಚಿನ ಯುವಕರು ತಮ್ಮದೇ ಆದ ಕಥೆಯನ್ನು ಹೊಂದಿದ್ದಾರೆ. ಕಠಿಣ ಪರಿಶ್ರಮ, ಹೋರಾಟ, ಶ್ರದ್ಧೆ ಈ ಯಶಸ್ಸಿನ ಹಿಂದಿರುತ್ತದೆ. ಅಂತಹ ಒಂದು ಕಥೆಯನ್ನು ನಾವು ಇಂದು ನಿಮಗೆ ಹೇಳುತ್ತಿದ್ದೇವೆ.
ಇದು ಸಫಿನ್ ಹಸನ್ ಅವರ ಕಥೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ 570 ರ್ಯಾಂಕ್ ಪಡೆದಿದ್ದ ಸಫಿನ್‌, ಕೇವಲ 22 ನೇ ವಯಸ್ಸಿನಲ್ಲಿ ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾದರು. ಆದರೆ ಅವರು ಎಷ್ಟೋ ರಾತ್ರಿ ಊಟಕ್ಕೂ ಗತಿ ಇಲ್ಲದೇ ಕಳೆದಿರುವುದು ಹೊರಪ್ರಪಂಚಕ್ಕೆ ಗೊತ್ತೇ ಈರಲಿಲ್ಲ. ಇಂತಹ ಅನೇಕ ತೊಂದರೆಗಳನ್ನು ಸೋಲಿಸಿ ಸಫಿನ್ ಹಸನ್ ತಮ್ಮ ಗುರಿ ಸಾಧಿಸಿದ್ದರು. ಅವರು ನಂತರ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡರು

ಸದ್ಯ ದೇಶದ ಈ ಅತಿ ಕಿರಿಯ ಐಪಿಎಸ್ ಅಧಿಕಾರಿಯನ್ನು ಜಾಮ್‌ನಗರದಲ್ಲಿ ನೇಮಿಸಲಾಗಿದೆ.

ಶ್ರೀ ಶಿವನಗೌಡ ಪೋಲಿಸ್ ಪಾಟೀಲ
ಉಪನ್ಯಾಸಕರು ಹಾಗೂ ಹವ್ಯಾಸಿ ಬರಹಗಾರರು ಕೊಪ್ಪಳ

Leave a Reply

Your email address will not be published. Required fields are marked *