Day: June 30, 2021

ಅಸೂಯೆ, ಹೊಟ್ಟೆ ಕಿಚ್ಚಿನ ಪರಮಾವಧಿಯೇ ಸಂಸದರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಡವಳಿಕೆ*

ದಾವಣಗೆರೆ ನಗರದಲ್ಲಿ ಶಾಸಕರು ವೈಯಕ್ತಿಕವಾಗಿ ನಾಗರಿಕರಿಗೆ ಉಚಿತ ಲಸಿಕೆ ನೀಡುತ್ತಿರುವ ಸುದ್ದಿ ದೇಶಾದ್ಯಂತ ಚರ್ಚೆಯಾಗುತ್ತಿದೆ, ನಗರದ ನಾಗರಿಕರು ಶಾಸಕರು ವೈಯಕ್ತಿಕವಾಗಿ ಉಚಿತ ಲಸಿಕೆ ನೀಡುತ್ತಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ ಇದನ್ನು ಸಹಿಸಿಕೊಳ್ಳಲಾಗದ ವಿರೋಧಪಕ್ಷದ ನಾಯಕರುಗಳು ನಡೆದುಕೊಳ್ಳುವ ರೀತಿ ನೋಡಿದರೆ ಅಸಹ್ಯವೆನಿಸಿದೇ ಇರದು.…

ಕೆ.ಜಿ. ನವಣೆಕಾಳು ಎಣಿಕೆಯಲ್ಲಿ ಸಾಧನೆ ಇಂಡಿಯಾ ವರ್ಡ್‍ ರೆಕಾರ್ಡ್‍ಗೆ ಅಭಿಷೇಕ್

ನಗರದ ಪೆಸಿಟ್ ಕಾಲೇಜಿನಲ್ಲಿ 2 ವರ್ಷ ಕಾಲಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿ ಇದೀಗ ಬ್ರಹ್ಮಾವರ ವಿದ್ಯಾಲಕ್ಷ್ಮಿಕಾಲೇಜಿನಲ್ಲಿ ಬಿಬಿಎ+ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿಮ್ಯಾನೇಜ್‍ಮೆಂಟ್ ವ್ಯಾಸಂಗ ಮಾಡುತ್ತಿರುವ ಶಿವಮೊಗ್ಗದ ಎಸ್.ಅಭಿಷೇಕ್ ಈಗ ನವಣೆ ಕಾಳು ಎಣಿಕೆಯಲ್ಲಿ ದಾಖಲೆ ಸ್ಥಾಪಿಸಿಭಾರತೀಯ ವಲ್ರ್ಡ್ ರೆಕಾರ್ಡ್‍ನಲ್ಲಿ ಸಾಧನೆ ಮೆರೆದಿದ್ದಾನೆ.ಜೆಮ್‍ಷೆಡ್‍ಪುರದ ಐಡಬ್ಲ್ಯುಆರ್…

ಬರೆಯುತ್ತಾರೆ ಗಾರಾ.ಶ್ರೀನಿವಾಸ್ ಆಧ್ಯಾತ್ಮದ ಹಾದಿಯಲ್ಲಿ ಧ್ಯಾನ ಸಾಧಕಿ ಶ್ರೀಲಕ್ಷ್ಮೀ

ಭಾರತೀಯ ಸನಾತನ ಪರಂಪರೆ ತನ್ನ ನಿಗೂಢತೆಯನ್ನು ತೆರೆದಿಡುತ್ತಲೇ ಇರುತ್ತದೆ ಆದರೆ ಅದರತ್ತ ಚಿತ್ತವರಿಸದೇ ಮತ್ತೊಂದು ಮರೆಗುಳಿಯ ತಾತ್ಸಾರತೆಗೆ ನೇತು ಬಿದ್ದು ಪ್ರಬುದ್ದತೆಯೊಳಗಿನ ಅಪ್ರಬುದ್ದರಾಗಿ ಬಿಡುತ್ತೇವೆ, ಹೌದು ಬಹುತೇಕರಿಗೆ ಹರಟೆಗೆ ಸಮಯವಿದೆ, ಜಿಜ್ಞಾಸೆ, ಅಸೂಯೇ, ಅಸಹನೆಗಳ ಬಿತ್ತು ಕುಹಕಿಸುವುದಕ್ಕೆ ಸಮಯವಿದೆ, ಅವರೊಳಗೆ ಅವರಿಳಿದು…

ಲಿಂಗತ್ವ ಅಲ್ಪಸಂಖ್ಯಾತರು/ದಮನಿತ ಮಹಿಳಿಯರಿಗೆ ವಸತಿ ಸೌಲಭ್ಯ ದೊರಕುವ ಭರವಸೆ : ಶಶಿಕಲಾ ವಿ.ಟೆಂಗಳಿ

ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರಿಗೆ ವಸತಿ ಸೌಲಭ್ಯ ಕಲ್ಪಿಸಲು ಸ್ಥಳ ನೀಡುವಂತೆ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಶೀಘ್ರದಲ್ಲೇ ನಿಗಮಕ್ಕೆ ಜಾಗ ದೊರಕಲಿದೆ ಎಂಬ ಭರವಸೆ ಇದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ…

“ಶ್ರೀ ಎಂ.ಡಿ ಲಕ್ಷ್ಮಿ ನಾರಾಯಣ್ ರವರು ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ಸ್ಥಾನಕ್ಕೆ ವಾರದ ಹಿಂದೆ ರಾಜೀನಾಮೆ ಕೊಟ್ಟಿದ್ದು ಅವರ ಮುಂದಿನ ನಡೆ ಯಾವ ಕಡೆ ಕಾದು ನೋಡೋಣ”

ರಾಜ್ಯ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾಗಿ ಎಂ.ಡಿ ಲಕ್ಷ್ಮೀ ನಾರಾಯಣರವರು ಸುಮಾರು 2012 ರಿಂದ 2021ರವರೆಗೆ ಇಲ್ಲಿಯವರೆಗೂ ಹಗಲು-ಇರುಳು ರಾಜ್ಯದ್ಯಂತ ಸುತ್ತಾಡಿ, ಸುಮಾರು ಒಂಬತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸಂಘಟನೆ ಮಾಡುತ್ತಿದ್ದ ಹಿರಿಯ ವಯಸ್ಸಿನ ಮುಗ್ಧ ಮನಸ್ಸಿನ…