ಸಿಪಿಐ ದೇವರಾಜ್ ಮತ್ತು ಅವರ ತಮ್ಮ ಪುತ್ರಿಯ ಪೂರ್ವಿಯ 11ನೇ ವರ್ಷದ ಹುಟ್ಟುಹಬ್ಬ ವಿಭಿನ್ನ ರೀತಿ
ಹೊನ್ನಾಳಿ :ಜೂನ್ 21 ಹೊನ್ನಾಳಿ ಹಿರೇಕಲ್ಮಠದ ಶ್ರೀಗಳಾದ ಡಾ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹೊನ್ನಾಳಿಯ ಪೋಲಿಸ್ ಠಾಣೆಯ ದಕ್ಷ ಅಧಿಕಾರಿ ಸಿಪಿಐ ದೇವರಾಜ್ ಕೊರೋನಾ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಪೋಲಿಸ್ ಇಲಾಖೆಯಲ್ಲಿ ಅತ್ಯುತ್ತಮ ಕೆಲಸವನ್ನು ಮಾಡಿ ಕೊರೋನಾ ಸಂತ್ರಸ್ಥರಿಗೂ ಹಾಗೂ ಸಾರ್ವಜನಿಕರಿಗೂ…