ಹುತಾತ್ಮ ಸೈನಿಕ ನೆನಪಿಗಾಗಿ ಅಮರ ಜವಾನ್ ಸ್ಮಾರಕ ನಿರ್ಮಾಣ-
ರಾಜನಹಳ್ಳಿ ಶಿವಕುಮಾರ್ ಹುತಾತ್ಮ ಸೈನಿಕರ ನೆನಪಿಗಾಗಿ ನಗರದ ಎಸ್.ನಿಜಲಿಂಗಪ್ಪಬಡಾವಣೆಯಲ್ಲಿ ಬರುವ ವರ್ತುಲ ರಸ್ತೆಯ ವೃತ್ತದ (ಸರ್ಕಾರಿನೌಕರರ ಸಮುದಾಯ ಭವನದ ಎದುರು) ಬಳಿ ದಾವಣಗೆರೆ-ಹರಿಹರನಗರಾಭಿವೃದ್ಧಿ ಪ್ರಾಧಿಕಾರದಿಂದ ಕಾಯ್ದಿರಿಸಲಾದ ಬಯಲು ಜಾಗದಲ್ಲಿಪ್ರಾಧಿಕಾರದ ಸಭೆಯ ನಿರ್ಣಯದಂತೆ ಅಮರ ಜವಾನ್ ಸ್ಮಾರಕನಿರ್ಮಿಸಲು ಕಾಮಗಾರಿ ಕೈಗೊಳ್ಳಲಾಗಿದೆ ಎಂದು ದೂಡಾ…