Month: June 2021

ಕೆಪಿಸಿಸಿ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ ಆರ್ ನಾಯ್ಡು ರವರ ಆದೇಶದ ಮೇರೆಗೆ ಕೋವಿಡ್ ನೊಂದಾವಣೆ ಕಾರ್ಯಕ್ರಮಕ್ಕೆ ಬೆಂಗಳೂರು ವಿಭಾಗಕ್ಕೆ ಬರುವಂತಹ 11 ಜಿಲ್ಲೆಯ ಉಸ್ತುವಾರಿಯನ್ನಾಗಿ ಸೌಗಂಧಿಕ ರಘುನಾಥ್ ರವರನ್ನು ನೇಮಿಸಲಾಗಿದೆ.

ಕೆಪಿಸಿಸಿ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ ಆರ್ ನಾಯ್ಡು ರವರ ಆದೇಶದ ಮೇರೆಗೆ ಕೋವಿಡ್ ನೊಂದಾವಣೆ ಕಾರ್ಯಕ್ರಮಕ್ಕೆ ಬೆಂಗಳೂರು ವಿಭಾಗಕ್ಕೆ ಬರುವಂತಹ 11 ಜಿಲ್ಲೆಯ ಉಸ್ತುವಾರಿಯನ್ನಾಗಿ ಸೌಗಂಧಿಕ ರಘುನಾಥ್ ರವರನ್ನು ನೇಮಿಸಲಾಗಿದೆ.ಬೆಂಗಳೂರು ವಿಭಾಗ ಜಿಲ್ಲೆಗಳು? ಶಿವಮೊಗ್ಗ?ದಾವಣಗೆರೆ?ಚಿತ್ರದುರ್ಗ?ತುಮಕೂರು?ಚಿಕ್ಕಬಳ್ಳಾಪುರ?ಕೋಲಾರ?ರಾಮನಗರ?ಬೆಂಗಳೂರು ಗ್ರಾಮಾಂತರ?ಬೆಂಗಳೂರು ದಕ್ಷಿಣ?ಬೆಂಗಳೂರು…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೊನ್ನಾಳಿ ತಾಲೂಕಿನ ಪೊಲೀಸ್ ಠಾಣೆಯತಾಲೂಕಿನ ಯೋಜನಾಧಿಕಾರಿಗಳಾದ ಬಸವರಾಜ್ ಅಂಗಡಿ ಸಿಪಿಐ ದೇವರಾಜ್ ಟಿ. ವಿ. ಹಾಗೂ ಪಿಎಸ್ಐ ಬಸವನಗೌಡ ಬಿರಾದಾರ್ ರವರಿಗೆ ಹಸ್ತಾಂತರಿಸಿದರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೊನ್ನಾಳಿ ತಾಲೂಕಿನ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರಿಗೆ ಪೂಜ್ಯರು ಮಂಜೂರು ಮಾಡಿದ 55 N-95 ಮಾಸ್ಕ್, 5 ಲೀ ಸ್ಯಾನಿಟೈಸರ್ ನ್ನು ತಾಲೂಕಿನ ಯೋಜನಾಧಿಕಾರಿಗಳಾದ ಬಸವರಾಜ್ ಅಂಗಡಿ ಸಿಪಿಐ ದೇವರಾಜ್ ಟಿ. ವಿ.…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ N-95 ಮಾಸ್ಕ್ಗಳನ್ನು ಬ್ಯಾಂಕ್ ಮ್ಯಾನೇಜರ್ ವಿಠ್ಠಲ್ sir ಅವರಿಗೆ ಮಾನ್ಯ ಯೋಜನಾಧಿಕಾರಿಗಳಾದ ಬಸವರಾಜ್ ಅಂಗಡಿಯವರು ಹಸ್ತಾಂತರಿಸಿದರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೊನ್ನಾಳಿ ತಾಲೂಕಿನ ಸರ್ವಿಸ್ ಬ್ಯಾಂಕ ಆದ ಕೆನರಾ ಬ್ಯಾಂಕನ ಸಿಬ್ಬಂದಿ ವರ್ಗದವರಿಗೆ ಪೂಜ್ಯರು ಮಂಜೂರು ಮಾಡಿದ 15 N-95 ಮಾಸ್ಕ್ಗಳನ್ನು ಬ್ಯಾಂಕ್ ಮ್ಯಾನೇಜರ್ ವಿಠ್ಠಲ್ sir ಅವರಿಗೆ ಮಾನ್ಯ ಯೋಜನಾಧಿಕಾರಿಗಳಾದ ಬಸವರಾಜ್ ಅಂಗಡಿಯವರು…

ಶಿವಮೊಗ್ಗ ನಗರದ ‘ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್’ ನಿಂದ ಪ್ರಿವ್ಹೇಲ್ ಹೈಸ್ಕೂಲ್ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ “ಆಹಾರದ ಕಿಟ್” ವಿತರಣೆ

ಶಿವಮೊಗ್ಗ : ನಗರದ ಹೊರವಲಯದ ಉರುಗಡೂರಿನಲ್ಲಿರುವ ‘ಪ್ರಿವ್ಹೇಲ್ ಹೈಸ್ಕೂಲ್ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್’ ವತಿಯಿಂದ ಮಂಗಳವಾರದಂದು “ಆಹಾರದ ಕಿಟ್” ನೀಡಲಾಯಿತು“ಆಹಾರದ ಕಿಟ್” ವಿತರಿಸಿ ಮಾತನಾಡಿದ ‘ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್’ ಅಧ್ಯಕ್ಷರಾದ ಎನ್.ಎಮ್ ಸಿಗ್ಬತ್ ಉಲ್ಲಾರವರು, ವಿಶ್ವದಲ್ಲಿ ಕೋರೊನಾ…

ತೈಲ ಬೆಲೆ ಏರಿಕೆ ಯಿಂದ ಬಡವರ ಹೊಟ್ಟೆಗೆ ಹೊಡೆಯುತ್ತಿರುವ ಕೇಂದ್ರ ಬಿಜೆಪಿ ಸರಕಾರದ ಸಾಜಿದ್ ಉಳ್ಳಾಲ ಖಂಡನೆ

ದೇಶದ ಅಮಾಯಕ ಜನರಿಗೆ ಸ್ವರ್ಗವನ್ನೇ ತಂದು ಕೊಡುತ್ತೇನೆ ಎಂದು ಸುಳ್ಳು ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿಯವರ ಬಿಜೆಪಿ ಸರಕಾರ ಕಳೆದ 7ವರ್ಷಗಳ ತನ್ನ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ವಿಪರೀತವಾಗಿ ಯೇರಿಸಿ ಜನ ಸಾಮಾನ್ಯರ ಹಾಗೂ ಬಡವರ…

ಎಲ್ಲಾ ನಾಗರೀಕರು ವದಂತಿಗಳಿಗೆ ಕಿವಿಗೊಡದೆ ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ಹಾಕಿಸಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಮನವಿ

ದಯವಿಟ್ಟು ಎಲ್ಲಾ ನಾಗರೀಕರು ವದಂತಿಗಳಿಗೆ ಕಿವಿಗೊಡದೆ ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಮನವಿ ಮಾಡಿದ್ದಾರೆ. ಜನರು ಕೊರೊನ ರೋಗದಿಂದ ತತ್ತರಿಸುತ್ತಿರುವಾಗ ಅನೇಕ ಸಾವುಗಳು ಸಂಭವಿಸಿದಾಗ ಸರ್ಕಾರವು ಕೈಚೆಲ್ಲಿ ಸರಿಯಾಗಿ…

ಜಿಲ್ಲಾ ದಿನಪತ್ರಿಕೆ ವಿತರಕರ ಸಂಘದಿಂದವಿದಾನ ಪರಿಷತ್ ಶಾಸಕ ಎಸ್. ರುದ್ರೇಗೌಡರಿಗೂ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸಿ ಸಿಎಂಗೆ ಮನವಿ

ಶಿವಮೊಗ್ಗ : ಪ್ರತಿನಿತ್ಯ ಚಳಿ, ಮಳೆ, ಗಾಳಿ ಬಿಸಿಲು ಎನ್ನದೇ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸುವ ಕಾರ್ಯದಲ್ಲಿ ನಿರತರಾಗಿರುವ ಪತ್ರಿಕಾ ವಿತರಕರಿಗೆ ಪರಿಹಾರದ ಪ್ಯಾಕೇಜ್ ಘೋಷಿಸಬೇಕೆಂದು ಜಿಲ್ಲಾ ದಿನಪತ್ರಿಕೆ ವಿತರಕರ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈಗಾಗಲೇ ಸಾವುಗಳು ಸಮಾಜದಲ್ಲಿನ ಅನೇಕ…

ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಶ್ರೀಮತಿ

ವೀಣಾಕಾಶಪ್ಪನವರುತೇರದಾಳ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿಉಮಾಶ್ರೀ ಯವರ ನೇತೃತ್ವದಲ್ಲಿ ಬಾಗಲಕೋಟೆ #ಜಿಲ್ಲಾ_ಪಂಚಾಯಿತಿ ಮಾಜಿ #ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಬಾಗಲಕೋಟೆ #ಲೋಕಸಭಾ ಅಭ್ಯರ್ಥಿ ಶ್ರೀಮತಿ ವೀಣಾಕಾಶಪ್ಪನವರಅವರುಕೊಡಮಾಡಿದ ಐಸೋಲೇಶನ್ಮೆಡಿಸಿನಲ್ಕಿಟ್ ಗಳನ್ನು ಇಂದು ತೇರದಾಳ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿಉಮಾಶ್ರೀ ಯವರ…

ಪೆಟ್ರೋಲ್ ಬಂಕ್ ತೆರೆಯಲು ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್,ಬೆಂಗಳೂರು, ಇವರ ಪ್ರಾಂತೀಯ ಕಚೇರಿ ವ್ಯಾಪ್ತಿಯಲ್ಲಿ ಅಔಅಔ ರಿಟೇಲ್ಪೆಟ್ರೋಲ್ ಬಂಕ್ ನಡೆಸಲು ಮಾಜಿ ಸೈನಿಕರಿಂದ (ಜೆಸಿಒ ರ್ಯಾಂಕ್ ಮೇಲ್ಪಟ್ಟಅಧಿಕಾರಿಗಳಿಂದ) ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜೂ.06 ಕೊನೆಯದಿನಾಂಕವಾಗಿರುತ್ತದೆ.ಆಸಕ್ತರು ಹೆಚ್ಚಿನ ಮಾಹಿತಿಗಾಗಿ ತಿತಿತಿ.bhಚಿಡಿಚಿಣಠಿeಣಡಿoಟeum.iಟಿ ವೆಬ್‍ಸೈಟ್ಸಂಪರ್ಕಿಸಬಹುದು ಎಂದು ಶಿವಮೊಗ್ಗದ ಸೈನಿಕ…

ಕ್ರೈಸ್ತ ಸಮುದಾಯ ಅಭಿವೃದ್ಧಿ ಕಾಮಗಾರಿ : ಪ್ರಸ್ತಾವನೆ

ಸಲ್ಲಿಸಲು ಸೂಚನೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2021-22 ನೇ ಸಾಲಿಗೆಕ್ರೈಸ್ತರ ಅಭಿವೃದ್ಧಿ ಯೋಜನೆಯಡಿ ಚರ್ಚ್ ನವೀಕರಣ, ದುರಸ್ಥಿ,ಚರ್ಚ್ ಆವರಣ ಗೋಡೆ, ಸ್ಮಶಾನ ಅಭಿವೃದ್ಧಿಗಾಗಿ, ಕ್ರೈಸ್ತರಸಮುದಾಯ ಭವನ ಕಟ್ಟಡ ನಿರ್ಮಾಣ ಮತ್ತು ಕ್ರೈಸ್ತರಅನಾಥಾಶ್ರಮ, ವೃದ್ಧಾಶ್ರಮ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲುಅರ್ಜಿ ಆಹ್ವಾನಿಸಿದೆ.ಆಸಕ್ತಿಯುಳ್ಳ ಸಂಸ್ಥೆಯವರು ಜಿಲ್ಲಾ…

You missed