Month: June 2021

ಸಾಸ್ವೇಹಳ್ಳಿಬ್ಲಾಕ್ ಕಾಂಗ್ರೆಸ್ ಜಿಲ್ಲಾ ಪಂಚಾಯತಿಯ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಪೆಟ್ರೋಲ್ ಡೀಸೆಲ್ ಗ್ಯಾಸ್ ಅಡುಗೆ ಎಣ್ಣೆ ದಿನ ನಿತ್ಯವಸ್ತುಗಳ ಬೆಲೆ ಏರಿಕೆಯ ವಿರುದ್ದ ಪೆಟ್ರೋಲ್ ಬಂಕ್ ಗಳ ಮುಂದೆ ಪ್ರತಿಭಟನೆ

ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಜಿಲ್ಲಾ ಪಂಚಾಯತಿಯ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಪೆಟ್ರೋಲ್ ಡೀಸೆಲ್ ಗ್ಯಾಸ್ ಅಡುಗೆ ಎಣ್ಣೆ ದಿನ ನಿತ್ಯವಸ್ತುಗಳ ಬೆಲೆ ಏರಿಕೆಯ ವಿರುದ್ದ ಪೆಟ್ರೋಲ್ ಬಂಕ್ ಗಳ ಮುಂದೆ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು ಈ ಪ್ರತಿಭಟನೆ ಯಲ್ಲಿ ಮಾಜಿ ಶಾಸಕರಾದ…

ಕರೋನ ಬಗ್ಗೆ ಜನರು ಭಯಭೀತರಾಗಬಾರದು.ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಸಾಮಾನ್ಯವಾಗಿ ಜನರಿಗೆ ಕರೋನದ ಬಗ್ಗೆದೃಶ್ಯ ಮಾದ್ಯಮಗಳಲ್ಲಿ ನೋಡಿದಂಥದೃಶ್ಯಗಳು ಮನಸ್ಸಿನಲ್ಲಿಭÀಯವನ್ನುಂಟುಮಾಡುತ್ತಿವೆ.ರೋಗಕ್ಕಿಂತ ರೋಗದ ಹೆಸರುಕೇಳಿದರೇ ಸಾಕು ಜನರು ಭಯಭೀತರಾಗುತ್ತಾರೆ. ಅವರಿಗೆ ವೈಜ್ಞಾನಿಕಜ್ಞಾನ ತುಂಬಿ,ದೈರ್ಯವಂತರನ್ನಾಗಿಸಬೇಕು. ದೃಶ್ಯಮಾಧ್ಯಮಗಳಲ್ಲಿ ಬರುವ ವೈದ್ಯರಸಂದರ್ಶನಗಳು, ಜನರನ್ನ ಹೆಚ್ಚುಮಾನಸಿಕವಾಗಿ ಗಟ್ಟಿ ಮಾಡುತ್ತಿವೆ. ಅಂತಹಕಾರ್ಯಕ್ರಮವನ್ನು ಜನರು ಹೆಚ್ಚುವೀಕ್ಷಿಸುವಂತೆ ಮಾಡಬೇಕಾಗಿದೆ ಎಂದುಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ…

ಸೇವೆಯನ್ನು ಮಾಡದವರು ಜನಪ್ರತಿನಿಧಿಗಳೇ ಅಲ್ಲ, ಎಂದು ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನದ ಡಾ|| ಶಾಂತವೀರ ಮಹಾಸ್ವಾಮಿಜಿ ಹೇಳಿದರು.

ಹೊನ್ನಾಳಿ ; ಸೇವೆಯನ್ನು ಮಾಡದವರು ಜನಪ್ರತಿನಿಧಿಗಳೇ ಅಲ್ಲ, ಸೇವೆ ಮಾಡದ ಜನಪ್ರತಿನಿಧಿಗಳೇ ಇಲ್ಲಾ ಎಂದು ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನದ ಡಾ|| ಶಾಂತವೀರ ಮಹಾಸ್ವಾಮಿಜಿ ಹೇಳಿದರು.ತಾಲೂಕಿನ ಅರಬಗಟ್ಟೆಯ ಕೋವಿಡ್ ಕೇರ್ ಕೇಂದ್ರದಲ್ಲಿ ಸೋಂಕಿತರಿಗೆ ಕುಂಚಿಟಿಗ ಯುವ ವೇದಿಕೆಯಿಂದ ಹಮ್ಮಿಕೊಂಡಿದ್ದ ಹೋಳಿಗೆ ಊಟ ವಿತರಣಾ…

ವೈದ್ಯಕೀಯ ಸಿಬ್ಬಂಧಿಗಳ ಹಾಜರಾತಿ ನಿರ್ವಹಣೆಗೆ ಜಿಯೋಫೆನ್ಸಿಂಗ್ : ಡಾ.ಸುಧಾಕರ್

ಶಿವಮೊಗ್ಗ, ಜೂನ್ 13 ರಾಜ್ಯದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಹಾಜರಾತಿ ನಿರ್ವಹಣೆಗೆ ಜಿಯೋಫೆನ್ಸಿಂಗ್‍ನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಕರ್ತವ್ಯದ ಅವಧಿಯ ನಡುವೆಯ ಕಚೇರಿಯಿಂದ ನಿರ್ಗಮಿಸುವ ವೈದ್ಯಕೀಯ ಸಿಬ್ಬಂಧಿಗಳ ಹಾಜರಾತಿಯನ್ನು ಗಮನಿಸಬಹುದಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

18 ವರ್ಷ ಮೇಲ್ಪಟ್ಟ ಯುವಜನತೆಗೂ ಎಸ್.ಎಸ್. ವ್ಯಾಕ್ಸಿನೇಷನ್.

ನಗರದಲ್ಲಿ ವ್ಯಾಕ್ಸಿನೇಷನ್ ಕ್ರಾಂತಿಯನ್ನೇ ಪ್ರಾರಂಭಿಸಿದ್ದ ಶಾಮನೂರು ಕುಟುಂಬ, ಈಗ 18 ವರ್ಷ ಮೇಲ್ಪಟ್ಟವರಿಗೂ ಉಚಿತ ವ್ಯಾಕ್ಸಿನೇಷನ್ ನೀಡುವ ಮೂಲಕ ಯುವಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸರ್ಕಾರ ಮೊದಲು 18 ವರ್ಷ ಮೇಲ್ಪಟ್ಟ ವರಿಗೆ ವ್ಯಾಕ್ಸಿನೇಷನ್ ನೀಡುವುದಾಗಿ ತಿಳಿಸಿ, ನಂತರ ತಾತ್ಕಾಲಿಕವಾಗಿ ಮುಂದೂಡಿದ್ದರು, ಆದರೆ…

ಶ್ರೀ. ರಾಮಲಿಂಗಾರೆಡ್ಡಿ ರವರ ನೇತೃತ್ವದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ.ಈಶ್ವರ್ ಖಂಡ್ರೆ ರವರು ಸಾವಿರಾರು ಜನರಿಗೆ ದಿನನಿತ್ಯದ ಅಗತ್ಯ ಆಹಾರ ಪದಾರ್ಥಗಳನ್ನು ವಿತರಣೆ

ಬಿಟಿಎಂ ವಿಧಾನಸಭಾ ಕ್ಷೇತ್ರದ ಲಕ್ಕಸಂದ್ರ ವಾರ್ಡ್ ನಲ್ಲಿ ಇಂದು 13/6/2021 ಕರೋನ ಸಂತ್ರಸ್ತರಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ಶ್ರೀ. ರಾಮಲಿಂಗಾರೆಡ್ಡಿ ರವರ ನೇತೃತ್ವದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ.ಈಶ್ವರ್ ಖಂಡ್ರೆ ರವರು ಸಾವಿರಾರು ಜನರಿಗೆ ದಿನನಿತ್ಯದ ಅಗತ್ಯ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿದರು,ಈ…

ರೋಣ ಮತಕ್ಷೇತ್ರ ನರೇಗಲ್ ಹೋಬಳಿ ಕಾಂಗ್ರೆಸ್ ಪಕ್ಷದ ವತಿಯಿಂದ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಪೆಟ್ರೋಲ್ ಬಂಕ್ ಗಳ ಬಳಿ ಪ್ರತಿಭಟನೆ.

Block ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ, ನರೇಗಲ್ ಶಹರ ಅಧ್ಯಕ್ಷ ಶಿವನಗೌಡ ಪಾಟೀಲ್. ಹಾಲಕೆರೆ VSS ಅಧ್ಯಕ್ಷ A. C. ಪಾಟೀಲ್. ರೋಣ ಪಿಕಾರ್ಡ್ ಅಧ್ಯಕ್ಷ ಮಲ್ಲನಗೌಡ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಪಾಟೀಲ್, ಪದವೀಧರ, ಶಿಕ್ಷಕರ ಘಟಕದ ಅಧ್ಯಕ್ಷ…

ಪಿ.ಜೆ.ಬಡಾವಣೆಯಲ್ಲಿ ಎಸ್ಸೆಸ್-ಎಸ್ಸೆಸ್ಸೆಂರಿಂದ ಉಚಿತ ಲಸಿಕಾ

ಶಿಬಿರ ಲಸಿಕೆ ಪಡೆದರೆ ಕರೋನಾದಿಂದಾಗುವ ಸಾವು ತಪ್ಪಿಸಬಹುದು: ಡಾ||ಶಾಮನೂರು ಶಿವಶಂಕರಪ್ಪ ದಾವಣಗೆರೆ: ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ದಾವಣಗೆರೆ ನಾಗರೀಕರಿಗಾಗಿ ಹಮ್ಮಿಕೊಂಡಿರುವಉಚಿತ ಲಸಿಕಾ ಶಿಬಿರ ಇಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಪಿ.ಜೆ.ಬಡಾವಣೆಯಲ್ಲಿ ನಡೆಯಿತು.ಶಾಸಕರಾದ ಡಾ|| ಶಾಮನೂರು…

ಮಾಜಿ ಶಾಸಕರಾದ. ಡಿ.ಜಿ ಶಾಂತನಗೌಡ್ರು ಪೂಲ್ ಗರಂ.. ಹೋಮಕ್ಕೆ ನಮಗೂ ಅವಕಾಶ ಕೊಡಿ, ಇಲ್ಲವೇ ಶಾಸಕ ಎಂ .ಪಿ ರೇಣುಕಾಚಾರ್ಯ ಮೇಲೆ ಕೇಸ್ ಹಾಕಿ

ದಾವಣಗೆರೆ: ಶಾಸಕ ಎಂ.ಪಿ. ರೇಣುಕಾಚಾರ್ಯಗೆ ಸರಕಾರಿ ಕಟ್ಟಡದಲ್ಲಿ ಹೋಮ, ಹವನ ಮಾಡೋದಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ, ಎಸಿ, ಸಿಪಿಐ ಹೇಗೆ ಅನುಮತಿ ನೀಡಿದ್ದಾರೆಯೋ, ಹಾಗೆ ನಮಗೂ ಕೂಡ ಹೋಮ ಹವನ ಮಾಡಲು ಪರ್ಮಿಷನ್ ಕೊಡಬೇಕು. ಇಲ್ಲದೇ ಇದ್ದರೆ ಕೇಸ್ ಹಾಕಬೇಕು. ಇವೆರಡರಲ್ಲಿ…

ಶಿಕ್ಷಕರ ಬೇಡಿಕೆಗಳನ್ನು ಶಿಕ್ಷಕರ ಪರಿಸ್ಥಿತಿಯನ್ನು ಎಳ್ಳಷ್ಟೂ ಗಮನಕ್ಕೆ ತೆಗೆದುಕೊಳ್ಳದೆ ಬಜಿಟ್ ತಯಾರಿಸುವದು ವಿಷಾದನಿಯ ಎನ್.ಬಿ.ಬನ್ನೂರ

೧೯೯೫ ಡಿಸೆಂಬರ ನಂತರಶಾಶ್ವತ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳು ಹಾಗೂ ಉಪನ್ಯಾಸಕರುಗಳಿಗೆ ಸರ್ಕಾರ ವು ಇಲ್ಲಿಯವರೆಗೆ ಅನುದಾನವನ್ನು ವಿಸ್ತರಣೆ ಮಾಡಿರುವುದಿಲ್ಲ.ಇದು ದುರಂತವೆ ಸರಿ.ಸರ್ಕಾರವು ರಾಜ್ಯದಲ್ಲಿ ಎಲ್ಲಾ ವರ್ಗದವರಿಗೆ ಪ್ರತಿ ವರ್ಷ ಅನುದಾನವನ್ನು ನಿಗದಿ ಮಾಡಿ ಬಜೆಟ್ಟಿನಲ್ಲಿ…

You missed