ನಮ್ಮ ಬಟ್ಟೆ ನಮ್ಮ ಹತ್ತಿರದ ನೇಕಾರರಿಂದ ಪಡೆಯೋಣ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.
ನಮ್ಮ ಪರಿಸರದ ಸುತ್ತಮುತ್ತ ಇರುವ ನೇಕಾರರೇ ನಮ್ಮ ಬಟ್ಟೆಗಳನ್ನು ಒದಗಿಸಲು ಸಿದ್ಧರಿರುವಾಗ, ನಾವು ದೂರದ ಊರಿನಿಂದ ಬಟ್ಟೆ ತರಿಸಿಕೊಳ್ಳುತ್ತಿರುವುದು ಮಹಾ ಅಪರಾಧವಾಗಿದೆ, ಕರೋನದಿಂದ ರಾಜ್ಯದಲ್ಲಿ ಸಾವಿರಾರು ನೇಕಾರರಿಗೆ ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿದ್ದಾರೆ, ಅವರಿಗೆ ಆದಷ್ಟು ಬೇಗ ನಾವು ಬಟ್ಟೆ ಮಾಡುವ ಅವಕಾಶವನ್ನು…