ಪರಿಸರ ದಿನಾಚರಣೆ 33 ನೇ ವಾರ್ಡ್‍ನಲ್ಲಿ ಸರಳ ಆಚರಣೆ ಸಸ್ಯ ಸಂಕುಲ ಇದ್ದರೆ ಮನುಕುಲಕ್ಕೆ ಒಳಿತು :
ಎಸ್.ಎ.ರವೀಂದ್ರನಾಥ್ ಕೊರೊನಾ ವೈರಸ್ ಮನುಷ್ಯನಿಗೆ ಪರಿಸರ ಸಂರಕ್ಷಣೆಅವಶ್ಯಕತೆಯ ಪಾಠ ಕಲಿಸಿದೆ. ಪರಿಸರ ನಾಶವೇ ಮನುಷ್ಯನ ಇಂದಿನಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಸಸ್ಯ ಸಂಕುಲವಿದ್ದರೆ ಮಾತ್ರಮನುಕುಲಕ್ಕೆ ಒಳಿತು ಎಂದು ದಾವಣಗೆರೆ ಉತ್ತರ ಶಾಸಕಎಸ್.ಎ.ರವೀಂದ್ರನಾಥ್ ಹೇಳಿದರು.ದಾವಣಗೆರೆ ನಗರದ 33 ನೇ ವಾರ್ಡ್‍ನಲ್ಲಿ ಪಾಲಿಕೆ ಸದಸ್ಯಕೆ.ಎಮ್.ವೀರೇಶ್ ಅವರು…