Month: June 2021

ಕಸಾಪ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಪುಸ್ತಕಗಳ

ಆಹ್ವಾನ ಕನ್ನಡ ಸಾಹಿತ್ಯ ಪರಿಷತ್ತು 2020 ರಲ್ಲಿ ಪ್ರಕಟವಾದ ಕನ್ನಡಪುಸ್ತಕಗಳಿಗೆ ಕಸಾಪ ದಲ್ಲಿ ಸ್ಥಾಪಿತವಾಗಿರುವ ವಿವಿಧ 48 ದತ್ತಿನಿಧಿಯಡಿನೀಡಲಾಗುವ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಕಳುಹಿಸಲು ಅರ್ಜಿಆಹ್ವಾನಿಸಲಾಗಿದೆ.ಎಲ್ಲ ಸ್ಪರ್ಧೆಗಳಿಗೂ ಈ ನಿಯಮಗಳು ಅನ್ವಯಿಸುತ್ತವೆ ಪ್ರತಿಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು ಗೌರವ ಕಾರ್ಯದರ್ಶಿ,ಕನ್ನಡ ಸಾಹಿತ್ಯ ಪರಿಷತ್ತು,…

ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಿ.ಎಸ್. ಯಡಿಯೂರಪ್ಪರವರಿಂದ ರಾಜ್ಯ ಸರ್ಕಾರಿ ನೌಕರರ ಶತಮಾನೋತ್ಸವ ಭವನ ಹಾಗೂ ವಸತಿಗೃಹಗಳ ಲೋಕಾರ್ಪಣೆ

ರಾಜ್ಯ ಸರ್ಕಾರಿ ನೌಕರರ ಶತಮಾನೋತ್ಸವ ಭವನ ಹಾಗೂ ವಸತಿಗೃಹಗಳ ಲೋಕಾರ್ಪಣೆ ಸುಸಜ್ಜಿತ ವಿಶಾಲವಾದ ಕಾರ್ಯಾಲಯ. ಕಾನೂನು ಸಲಹಾ ಕೇಂದ್ರ. ಬೋರ್ಡ್ ಹಾಲ್. ಅತ್ಯಾಧುನಿಕ ಮಾದರಿಯ ಮೀಟಿಂಗ್ ಹಾಲ್. ಸುಸಜ್ಜಿತವಾದ ಸುಮಾರು 350 ಆಸನವುಳ್ಳ ಸಭಾಂಗಣ. 08 ಹವಾ ನಿಯಂತ್ರಿತ ವಿ.ವಿ.ಐ.ಪಿ. ಕೊಠಡಿಗಳು.…

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಜಿಲ್ಲಾ

ಪ್ರವಾಸ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಸದಸ್ಯರಾದ ಡಾ. ಆರ್.ಜಿ. ಆನಂದ್ ರವರು ಜೂ.30 ಹಾಗೂ ಜು. 01 ರÀಂದುಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಡಾ. ಆರ್.ಜಿ. ಆನಂದ್ ಅವರು ಜೂ. 30 ರಂದು ಚಿತ್ರದುರ್ಗದಿಂದ ಸಂಜೆ 6ಗಂಟೆಗೆ ಹೊರಟು ದಾವಣಗೆರೆಗೆ ಆಗಮಿಸಿ ವಾಸ್ತವ್ಯ…

ನಗರಾಭಿವೃದ್ಧಿ ಸಚಿವರಿಂದ ಸಿಟಿ ರೌಂಡ್ಸ್

ಶೀಘ್ರದಲ್ಲೇ ಸರ್ಕಾರಿ ಮಡಿಕಲ್ ಕಾಲೇಜಿಗೆ ಶಂಕು ಸ್ಥಾಪನೆ : ಬಿ.ಎ ಬಸವರಾಜ್. ದಾವಣಗೆರೆ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ನೀಡಲುಮುಖ್ಯಮಂತ್ರಿಗಳು ಸಮ್ಮತಿ ನೀಡಿದ್ದು, ಪಿಪಿಪಿ ಮಾದರಿಯಲ್ಲಿಶೀಘ್ರದಲ್ಲಿಯೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಗುದ್ದಲಿಪೂಜೆಯನ್ನು ನೆರವೇರಿಸಲಾಗುವುದು ಎಂದು ನಗರಾಭಿವೃದ್ಧಿಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ…

ಕೋವಿಡ್ ನಿಯಂತ್ರಣ ಕುರಿತ ಪರಿಶೀಲನಾ ಸಭೆ ಕೋವಿಡ್‍ನಿಂದ ಮೃತಪಟ್ಟ ಎಲ್ಲ ಕುಟುಂಬಗಳಿಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ

-ಬಿ.ಎ. ಬಸವರಾಜ ಕೋವಿಡ್‍ನ ಮೊದಲನೆ ಮತ್ತು ಎರಡನೆ ಅಲೆಯಲ್ಲಿ ಬಿಪಿಎಲ್, ಎಪಿಎಲ್ ಎಂಬತಾರತಮ್ಯವಿಲ್ಲದೆ, ಕೋವಿಡ್-19 ಸೋಂಕಿನಿಂದ ಮೃತಪಟ್ಟ ಎಲ್ಲಕುಟುಂಬಗಳಿಗೂ ತಲಾ ಒಂದು ಲಕ್ಷ ರೂ. ಪರಿಹಾರ ಒದಗಿಸುವಂತೆಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳುಒಪ್ಪಿಗೆ ನೀಡುವ ವಿಶ್ವಾಸವಿದೆ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾಉಸ್ತುವಾರಿ ಸಚಿವರಾದ…

ಸ್ಮಶಾನಕ್ಕೆ ಜಾಗ ಕಲ್ಪಿಸಿ- ಕೆರೆ ಒತ್ತುವರಿ ತೆರವುಗೊಳಿಸಿ: ಆರ್‌.ಮೋಹನ್ ಶಿವಮೊಗ್ಗ

ಶಿವಮೊಗ್ಗ: ತಾಲೂಕಿನ ಹಸೂಡಿ ಜಿಪಂ ಕ್ಷೇತ್ರ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಕೆರೆಗಳನ್ನು ನಿರಂತರವಾಗಿ ಒತ್ತುವರಿ ಮಾಡಲಾಗುತ್ತಿದ್ದು, ಈ ಒತ್ತುವರಿಯನ್ನು ತಡೆಗಟ್ಟಬೇಕು ಹಾಗೂ ಈ ಒತ್ತುವರಿ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಸ್ಮಶಾನಕ್ಕೆ ಜಾಗ ಕಲ್ಪಿಸಬೇಕೆಂದು ಕೆಪಿಸಿಸಿ ಸದಸ್ಯ ಆರ್.ಮೋಹನ್ ರಾಜ್ಯ…

ಉಳ್ಳಾಲದ ಶಾಂತಿ -ಸೌಹಾರ್ದತೆಗೆ ಸಾಕ್ಷಿಯಾದ ಐದು _ವರ್ಷಕೊಮ್ಮೆ ಆಚರಿಸಿ ಕೊಂಡು ಬರುತ್ತಿರುವ ಸೈಯದ್ ಮೊಹಮ್ಮದ್ ಶರೀಪುಲ್ ಮದನಿ(ಖ. ಸ _) ರ ಉರೂಸು

ಆಹ್ಲ್ ಸುನ್ನತ್ ಅಲ್ ಉಳ್ಳಾಲ ಜಮಾತ್ ನ ಏಕತೆ -ಐಕ್ಯತೆ -ಒಗ್ಗಟ್ಟು – ಹಾಗೂ ಉಳ್ಳಾಲದ ಶಾಂತಿ -ಸೌಹಾರ್ದತೆಗೆ ಸಾಕ್ಷಿಯಾದ ಐದು ವರ್ಷಕೊಮ್ಮೆ ಆಚರಿಸಿ ಕೊಂಡು ಬರುತ್ತಿರುವ ಸೈಯದ್ ಮೊಹಮ್ಮದ್ ಶರೀಪುಲ್ ಮದನಿ(ಖ. ಸ ) ರ ಉರೂಸು ಕಾರ್ಯಕ್ರಮ ವನ್ನು…

ತೆಲಂಗಾಣ ರಾಜ್ಯಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಜನಾಬ್ ಮೊಹಮ್ಮದ್ ಅಜರುದ್ದಿನ್ ಆಯ್ಕೆ

ತೆಲಂಗಾಣ ರಾಜ್ಯಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಜನಾಬ್ ಮೊಹಮ್ಮದ್ ಅಜರುದ್ದಿನ್ ಅವರನ್ನು ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರು ಆಯ್ಕೆಮಾಡಿ ಆದೇಶವನ್ನು ಹೊರಡಿಸಿದ್ದಾರೆ

ರಾಂಪುರ ಗ್ರಾಮಪಂಚಾಯಿತಿ ಅದ್ಯಕ್ಷರಾದ ಶ್ರೀಮತಿ ಸುಸಿಲಮ್ಮ ಇವರ ನೇತೃತ್ವದಲ್ಲಿ ಇವರ ಪುತ್ರರಾದ ಗಿರೀಶ ಹೆಚ್ ಜಿ ರವರು ಮಾಸ್ಕ ಮತ್ತು ಸ್ಯಾನಿಟೈಸರ್ ವಿತರಣೆ

ಹೊನ್ನಾಳಿ ತಾಲೂಕಿನ ಸಾಸ್ವಿಹಳ್ಳಿ ಹೊಬಳಿ; ರಾಂಪುರ ಗ್ರಾಮಪಂಚಾಯಿತಿ ಅದ್ಯಕ್ಷರಾದ ಶ್ರೀಮತಿ ಸುಸಿಲಮ್ಮ ಇವರ ನೇತೃತ್ವದಲ್ಲಿ ಇವರ ಪುತ್ರರಾದ ಗಿರೀಶ ಹೆಚ್ ಜಿ ರವರು ಹೊಟ್ಯಾಪುರ ಒಂದನೇ ವಾರ್ಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಹೊಟ್ಯಾಪುರ ಗ್ರಾಮದಲ್ಲಿರುವ ಸುಮಾರು 245 ಪ್ರತಿಯೊದು ಮನೆಗಳಿಗೆ ತೆರಳಿ ನಿನ್ಯೆ…

ಎಸ್ಸೆಸ್, ಎಸ್ಸೆಸ್ಸೆಂ ಅವರಿಂದ

ನಿಟುವಳ್ಳಿಯ ಜಯನಗರದಲ್ಲಿ ಲಸಿಕೆ ದಾವಣಗೆರೆ: ಶಾಸಕ ಡಾ|| ಶಾಮನೂರುಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು ನಗರದನಿಟುವಳ್ಳಿಯ ಜಯನಗರದಲ್ಲಿ ನಡೆಯಿತು.ಲಸಿಕಾ ಕೇಂದ್ರಕ್ಕೆ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ಅವರು ಭೇಟಿ ನೀಡಿ ಲಸಿಕೆ ಪಡೆದ ಕಾಂಗ್ರೆಸ್ ಕಾರ್ಯಕರ್ತರಆರೋಗ್ಯ ವಿಚಾರಿಸಿ ನಿಟುವಳ್ಳಿಯ…