*ಕಾಂಗ್ರೆಸ್ ಪಕ್ಷದ ನಿರಂತರ 4 ಗಂಟೆಗಳ ಹೋರಾಟದ ಫಲವಾಗಿ ಮಂಗಳೂರಿನ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಬಿಡುಗಡೆ
ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಮೇಲಿನ ಕೇಸ್ ವಾಪಸ್, ಬಂಧನದಿಂದ ಬಿಡುಗಡೆ. ನರ್ಸ್ ಬೆಳಗ್ಗೆ ದೂರು ನೀಡಿದ್ದರು. ಇಂಡಿಯಾನ ಆಸ್ಪತ್ರೆಯ MD, ಡಾ. ಯೂಸುಫ್ ಕುಂಬ್ಳೆ ದೂರು ವಾಪಸ್ ಪಡೆಯಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಸ್ ವಾಪಸ್ ತೆಗೆದುಕೊಳ್ಳಲಾಯಿತು.