Month: June 2021

ಶಿವಮೊಗ್ಗ: ಲಾಕ್ ಡೌನ್ ನಂತಹ ಸಮಯದಲ್ಲಿ ಪತ್ರಿಕಾ ವಿತರಕರನ್ನು ಸಹ ಗುರುತಿಸಿ ಆಹಾರದ ಕಿಟ್ ಗಳನ್ನು ಒದಗಿಸಿದ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ಅವರಿಗೆ ಶಿವಮೊಗ್ಗ ಜಿಲ್ಲಾ ದಿನಪತ್ರಿಕೆ ವಿತರಕರ ಸಂಘ ಕೃತಜ್ಞತೆ

ಶಿವಮೊಗ್ಗ: ಲಾಕ್ ಡೌನ್ ನಂತಹ ಸಮಯದಲ್ಲಿ ಪತ್ರಿಕಾ ವಿತರಕರನ್ನು ಸಹ ಗುರುತಿಸಿ ಆಹಾರದ ಕಿಟ್ ಗಳನ್ನು ಒದಗಿಸಿದ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ಅವರಿಗೆ ಶಿವಮೊಗ್ಗ ಜಿಲ್ಲಾ ದಿನಪತ್ರಿಕೆ ವಿತರಕರ ಸಂಘ ಕೃತಜ್ಞತೆ ಸಲ್ಲಿಸಿದೆ.ಸೇವಾ ಭಾರತಿ ಹಾಗೂ ಪ್ರೇರಣಾ ಎಜುಕೇಶನಲ್ ಟ್ರಸ್ಟ್…

ಜಿಲ್ಲೆಯಲ್ಲಿ ಸೋಂಕಿತ 142 ಮಂದಿ ಗರ್ಭಿಣಿಯರಿಗೆ ಸುರಕ್ಷಿತ

ಹೆರಿಗೆ ಎರಡನೆ ಅಲೆಯ ನಡುವೆ ಕೋವಿಡ್ ಸೋಂಕು ಗೆದ್ದ ಬಾಣಂತಿಯರು, ಹಸುಗೂಸುಗಳು ಕೋವಿಡ್ ಸೋಂಕಿನ ಭೀತಿ ಗಟ್ಟಿಮುಟ್ಟಾಗಿರುವವರನ್ನೇಹೈರಾಣಾಗಿಸುವಂತಹ ಪರಿಸ್ಥಿತಿ ಇರುವ ಈ ಸಂದರ್ಭದಲ್ಲಿ, ಜಿಲ್ಲೆಯಲ್ಲಿಕೋವಿಡ್ ಸೋಂಕಿತ ಗರ್ಭಿಣಿಯರು, ಬಾಣಂತಿಯರು ಮತ್ತುಹಸುಗೂಸುಗಳು ಗುಣಮುಖರಾಗುವ ಮೂಲಕಕೊರೊನಾವನ್ನು ಗೆದ್ದಿದ್ದಾರೆ.ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತಗರ್ಭಿಣಿಯರ…

ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನ ಕುಮಾರ್ ರವರ ಸಹಯೋಗದೊಂದಿಗೆ ಇಂದು ಹೊಸಮನೆ ಬಡಾವಣೆಯಲ್ಲಿ ಮಹಾನಗರ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ

ನಗರದ ಎಲ್ಲ 35 ವಾರ್ಡ್ ಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನ ಕುಮಾರ್ ರವರ ಸಹಯೋಗದೊಂದಿಗೆ ನಗರದ ಜನರ ಆರೋಗ್ಯದ ದೃಷ್ಟಿಯಿಂದ ಸ್ಯಾನಿಟೈಸರ್ ಸಿಂಪಡಿಸುತ್ತಿದು. ಇಂದು ಹೊಸಮನೆ ಬಡಾವಣೆಯಲ್ಲಿ ಮಹಾನಗರ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ರವರ…

ಸಂಸದರಾದ ಶ್ರೀಯುತ ಡಿ.ಕೆ. ಸುರೇಶ್ ರವರು ಹಾಗೂ ಶ್ರೀಮತಿ ಕುಸುಮ ರವರ ಅಧ್ಯಕ್ಷತೆಯಲ್ಲಿ ಇಂದು

ಸಂಸದರಾದ ಶ್ರೀಯುತ ಡಿ.ಕೆ. ಸುರೇಶ್ ರವರು ಹಾಗೂ ಶ್ರೀಮತಿ ಕುಸುಮ ರವರ ಅಧ್ಯಕ್ಷತೆಯಲ್ಲಿ ಇಂದು ದಿನಾಂಕ 02.06.2021 ಎಚ್.ಎಂ.ಟಿ ವಾರ್ಡ್ ನ ಆಶ್ರಯ ನಗರದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚಿನ ಜನರಿಗೆ ಅನ್ನ ದಾಸೋಹವನ್ನು ಇತರೆ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ…

ದಿ ಶ್ರೀ ಎಮ್ ಅಜ್ಜಪ್ಪ ಉಪಾಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ ಚಿತ್ರದುರ್ಗ, ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷರು ಚಿತ್ರದುರ್ಗ,

ದಿ ಶ್ರೀ ಎಮ್ ಅಜ್ಜಪ್ಪ ಉಪಾಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ ಚಿತ್ರದುರ್ಗ, ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷರು ಚಿತ್ರದುರ್ಗ, ಎಮ್ ಅಜ್ಜಪ್ಪ ಶಿಕ್ಷಕರ ಮಗನಾಗಿ ಜನಿಸಿದ ಇವರು ಪದವಿಯ ವಿದ್ಯಾಹರ್ತೆಯನ್ನು ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ಪಡೆದಿದ್ದಾರೆ, ಇವರು ವಿಧ್ಯಾರ್ಥಿ ಜೀವನದ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊನ್ನಾಳಿ ವತಿಯಿಂದ ತಾಲೂಕಿನ ಮಾಸಡಿ ವಲಯದ ಗೊಲ್ಲರಹಳ್ಳಿಯ ಸ್ವಸಹಾಯ ಸಂಘದ ಸದಸ್ಯರಿಗೆ ಸಂಪೂರ್ಣ ಸೂರಕ್ಷಾ ಆರೊಗ್ಯ ಕಾಡ್೯ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊನ್ನಾಳಿ ವತಿಯಿಂದ ತಾಲೂಕಿನ ಮಾಸಡಿ ವಲಯದ ಗೊಲ್ಲರಹಳ್ಳಿಯ ಸ್ವಸಹಾಯ ಸಂಘದ ಸದಸ್ಯರಿಗೆ ಸಂಪೂರ್ಣ ಸೂರಕ್ಷಾ ಆರೊಗ್ಯ ಕಾಡ್೯ ವಿತರಣೆ ಮಾಡಲಾಯಿತು , ಸದಸ್ಯರಿಗೆ ಸಂಪೂರ್ಣ ಸೂರಕ್ಷಾ ಕಾಡ್೯ಗಳನ್ನು ವಿತರಿಸಿದ ತಾಲೂಕು ಯೋಜನಾಧಿಕಾರಿ ಶ್ರೀ ಬಸವರಾಜ್…

ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರಾದ ಶ್ರೀ ಮಿಥುನ್ ರೈ

ಮೂಲ್ಕಿ , ಕಾರ್ನಾಡ್, ಕೊಲ್ನಾಡು ಪರಿಸರದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರಾದ ಶ್ರೀ ಮಿಥುನ್ ರೈ ಇಂದು ಕೊರೋನಾ ವೈರಸ್ ತಡೆಗಟ್ಟುವ ಉದ್ದೇಶದಿಂದ ಆಟೋ ರಿಕ್ಷಾ ಚಾಲಕರು, ಆಶಾಕಾರ್ಯಕರ್ತರು ಹಾಗೂ ಸಮಾಜದ ದುರ್ಬಲವರ್ಗದವರಿಗೆ ಹೋಮ್ ಐಸೊಲೇಷನ್…

ದಿವಂಗತ ಸಿದ್ದು ನ್ಯಾಮಗೌಡರು ನಿರ್ಮಾಣ ಮಾಡಿರುವ ಬ್ಯಾರೇಜ್ ರೈತರ ಶ್ರಮದ ಪ್ರತಿಪಲದ ಕಾರಣಕ್ಕೆ ಶ್ರಮ ಬಿಂದು ಸಾಗರ ಎಂದು ನಾಮಕರಣ ಮಾಡುಲಾಗುತ್ತದೆ ಇದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಎಂಬ ಪ್ರದೇಶದಲ್ಲಿ ಕಂಡುಬರುತ್ತದೆ,

ದಿವಂಗತ ಸಿದ್ದು ನ್ಯಾಮಗೌಡರು ನಿರ್ಮಾಣ ಮಾಡಿರುವ ಬ್ಯಾರೇಜ್ ರೈತರ ಶ್ರಮದ ಪ್ರತಿಪಲದ ಕಾರಣಕ್ಕೆ ಶ್ರಮ ಬಿಂದು ಸಾಗರ ಎಂದು ನಾಮಕರಣ ಮಾಡುಲಾಗುತ್ತದೆಇದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಎಂಬ ಪ್ರದೇಶದಲ್ಲಿ ಕಂಡುಬರುತ್ತದೆ, ಶ್ರಮ ಬಿಂದು ಸಾಗರದಿಂದ ಏತಾ ನೀರಾವರಿ ಮುಖಾಂತರ…

ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕು ಇಳಿಮುಖ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದು, ಆಗಂತ ಜನರು ಮೈಮರೆಯದೇ ಕೊರೊನಾದಿಂದ ಜಾಗೃತರಾಗಿರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ತಾಲೂಕು ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರ ವಾರ್ಡಿಗೆ ಭೇಟಿ ನೀಡಿದ ಶಾಸಕರು ಸೋಂಕಿತರ ಆರೋಗ್ಯ ವಿಚಾರಿಸಿ, ಧೈರ್ಯದಿಂದ…

ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಹಾಲು ದಿನಾಚರಣೆ

ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದವತಿಯಿಂದ ವಿಶ್ವ ಹಾಲು ದಿನಾಚರಣೆಯನ್ನು ಮಂಗಳವಾರದಂದುವಚ್ರ್ಯುವಲ್ ಕಾರ್ಯಕ್ರಮ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರದ ಮುಖ್ಯಸ್ಥ ಡಾ.ದೇವರಾಜ ಟಿ.ಎನ್., ವಿಶ್ವದಲ್ಲಿ 2001 ರಿಂದಲೂ ಪ್ರತಿ ವರ್ಷ ಜೂನ್ 1 ರಂದು‘ವಿಶ್ವ ಹಾಲು ದಿನಾಚರಣೆ’ ಆಚರಿಸಲಾಗುತ್ತಿದ್ದು, ವಿಶ್ವದಲ್ಲಿ…