Month: June 2021

ಚಿರಂತನದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗದಿನ ಆಚರಣೆ

ದಾವಣಗೆರೆಯ ಹೆಸರಾಂತ ಸಾಂಸ್ಕೃತಿಕ ಸಂಸ್ಥೆ ಚಿರಂತನ, ಯುನೈಟೆಡ್ ಕಿಂಗ್ ಡಮ್ ನಕನ್ನಡಿಗರು ಯುಕೆ ಹಾಗ ಬೆಂಗಳೂರಿನ ಎಸ್.ಎಸ್.ಬಿ. ಸೇವಾ ಫೌಂಡೇಷನ್ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆನ್ ಲೈನ್ ನಲ್ಲಿ ಆಯೋಜಿಸಲಾಗಿತ್ತು. ಭಾರತ ಹಾಗೂ ಯುನೈಟೆಡ್ ಕಿಂಗ್ ಡಮ್…

ಹೊನ್ನಾಳಿ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ ನಾಡಪ್ರಭು ಕೆಂಪೆಗೌಡರ 512 ನೇ ಜಯಂತಿ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೆಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಹೊನ್ನಾಳಿ ; ನೂರಾರು ಕೆರೆಗಳನ್ನು ನಿರ್ಮಾಣ ಮಾಡಿ ಹಾಗೂ ವ್ಯಾಪಾರ ವಹಿವಾಟಿಗೆಗೆ ಪೇಟೆಗಳನ್ನು ನಿರ್ಮಾಣ ಮಾಡಿ, ಅತ್ಯಂತ ಯೋಜನಾಬದ್ದÀವಾಗಿ ಬೃಹತ್ ಬೆಂಗಳೂರನ್ನು ನಿರ್ಮಿಸಿದ ಕೀರ್ತಿ ನಾಡ ಪ್ರಭು ಕೆಂಪೆಗೌಡರಿಗೆ ಸಲ್ಲುತ್ತದೆ ಎಂದು ಗ್ರೇಡ್ 2 ತಹಸೀಲ್ದಾರ್ ಸುರೇಶ್ ಹೇಳಿದರು.ನಗರದ ತಾಲೂಕು ಕಚೇರಿಯಲ್ಲಿ…

ಮಾದಕ ವಸ್ತುಗಳ ಸೇವನೆಗಿಂತ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಎಚ್. ಕೆ. ವಿವೇಕಾನಂದ

ಲೈಬ್ರರಿಗಳಿಗೆ ಕಡಿಮೆ ವಿದ್ಯುತ್ತಿನ ಬೆಳಕನ್ನುನೀಡಿ, ಮದ್ಯದಂಗಡಿಗಳಿಗೆ, ಬಾರ್ ಮತ್ತುರೆಸ್ಟೋರೆಂಟ್‍ಗಳಿಗೆ ಹೆಚ್ಚು ವಿದ್ಯುತ್ತಿನಅಲಂಕಾರ ಮಾಡಿ ಜನರನ್ನುಸೆಳೆಯುತ್ತಿದ್ದೇವೆ. ಜನರು ದೈಹಿಕಶ್ರಮವನ್ನು ಸಹ ಕಡಿಮೆಮಾಡಿಕೊಳ್ಳುತ್ತಿದ್ದು, ಕ್ರೀಡೆಗಳಲ್ಲಿ, ಸಾಹಸಯಾತ್ರೆಗಳನ್ನ, ನೃತ್ಯ, ನಡಿಗೆಯನ್ನುಮರೆಯುತ್ತಿದ್ದಾರೆ. ಇನ್ನೂ ಹದಿನೈದುವರ್ಷಗಳಾದರು ನಾವು ಶ್ರಮಪಟ್ಟು,ಉತ್ತಮ ಸಮಾಜ ನಿರ್ಮಾಣ ಮಾಡಿ, ಮಕ್ಕಳನ್ನಸತ್ಪ್ರಜೆಗಳನ್ನಾಗಿ ಮಾಡಬೇಕು ಎಂದು ಶ್ರೀಎಚ್.…

ಅವಳಿ ತಾಲೂಕಿ ಪ್ರತಿಯೊಬ್ಬರಿಗೂ ಲಸಿಕೆ ಕೊಡಿಸುವುದು ನನ್ನ ಕರ್ತವ್ಯ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಲಸಿಕೆ ವಿಚಾರದಲ್ಲಿ ನಾನು ಎಂದೂ ರಾಜಕೀಯ ಮಾಡಿಲ್ಲಾ, ಅವಳಿ ತಾಲೂಕಿ ಪ್ರತಿಯೊಬ್ಬರಿಗೂ ಲಸಿಕೆ ಕೊಡಿಸುವುದು ನನ್ನ ಕರ್ತವ್ಯ ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದು ಪ್ರತಿಯೊಬ್ಬರೂ ಲಸಿಕೋತ್ಸವದಲ್ಲಿ ಪಾಲ್ಗೊಂಡು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾದಿಂದ ದೂರ ಉಳಿಯುವಂತೆ ಸಿಎಂ…

ಡಾ|| ಶಾಮನೂರು ಶಿವಶಂಕರಪ್ಪನವರ ಮತ್ತು ಎಸ್ ಎಸ್ ಮಲ್ಲಿಕಾರ್ಜುನ್ ಅವರ ವತಿಯಿಂದ

ಎರಡನೇ ಬಾರಿ 17 ನೇ ವಾರ್ಡಿನ ಪಿ.ಜೆ.ಬಡಾವಣೆಯಲ್ಲಿ ಉಚಿತ ಕರೊನ ಲಸಿಕಾ ಶಿಬಿರ ದಾವಣಗೆರೆ: ಡಾ|| ಶಾಮನೂರು ಶಿವಶಂಕರಪ್ಪನವರಮತ್ತು ಎಸ್ ಎಸ್ ಮಲ್ಲಿಕಾರ್ಜುನ್ ಅವರ ವತಿಯಿಂದ ಕರೋನಾಮಹಾಮಾರಿಯ ತಡೆಯುವುದಕ್ಕಾಗಿ 17 ನೇ ವಾರ್ಡಿನನಾಗರಿಕರಿಗೆ ಎರಡನೇ ಬಾರಿಗೆ ಪಿ.ಜೆ. ಬಡಾವಣೆಯರಾಘವೇಂದ್ರಸ್ವಾಮಿ ದೇವಸ್ಥಾನದಲ್ಲಿ 18…

ಕಾಂಗ್ರೆಸ್ ಪಕ್ಷದ ಹಿಂದುಳಿದ ರಾಜ್ಯ ಉಪಾಧ್ಯಕ್ಷರಾದ ಹೆಚ್ ಎ ಉಮಾಪತಿಯವರು 61ನೇ ಹುಟ್ಟು ಹಬ್ಬದ ಆಚರಣೆಯ ಜೊತೆಗೆ 25ನೇ ವಿವಾಹ ವಾರ್ಷಿಕೋತ್ಸವ

ಹೊನ್ನಾಳಿ ಹಿರೇಕಲ್ಮಠ ದಲ್ಲಿ ಇಂದು ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಹಿಂದುಳಿದ ರಾಜ್ಯ ಉಪಾಧ್ಯಕ್ಷರಾದ ಹೆಚ್ ಎ ಉಮಾಪತಿಯವರು 61ನೇ ಹುಟ್ಟು ಹಬ್ಬದ ಆಚರಣೆಯ ಜೊತೆಗೆ 25ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಹೊನ್ನಾಳಿ ಟೌನ್ ನ ಪತ್ರಿಕಾ ವಿತರಕರಿಗೆ…

ಕೊಳ್ಳೆಗಾಲ ತಾಲೂಕಿನ ಚಿನ್ನಪ್ಪನಪುರದೊಡ್ಡಿಯ ಕೊರೋನಾ ಸೋಂಕಿತ ರಂಗಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಕಳೆದ ತಿಂಗಳು ಆಕ್ಸಿಜನ್ ಕೊರತೆ ದುರಂತದಲ್ಲಿ ಮೃತಪಟ್ಟ ಚಾಮರಾಜನಗರ ಜಿಲ್ಲೆ‌ ಕೊಳ್ಳೆಗಾಲ ತಾಲೂಕಿನ ಚಿನ್ನಪ್ಪನಪುರದೊಡ್ಡಿಯ ಕೊರೋನಾ ಸೋಂಕಿತ ರಂಗಸ್ವಾಮಿ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಮೃತರ ಪತ್ನಿ ಪುಷ್ಪಾ ರಂಗಸ್ವಾಮಿ ಅವರಿಗೆ ಕಾಂಗ್ರೆಸ್…

ಕೊಣಾಜೆ ಕೆಳಗಿನ ಮನೆ, ಹಡಿಲು ಗದ್ದೆಯಲ್ಲಿ ಕೃಷಿ ಕಾರ್ಯಕ್ಕೆ: ಶಾಸಕ‌ ಯು.ಟಿ. ಖಾದರ್ ಚಾಲನೆ

ಮುಡಿಪು ಜೂ 26: ಕೋವಿಡ್‌ ಲಾಕ್‌ಡೌನ್‌ ಸಮಯವನ್ನು ಸದ್ಬಳಕೆ ಮಾಡಿಕೊಂಡಿರುವ ಸ್ವ ಸಹಾಯ ಸಂಘದ ಸದಸ್ಯರು‌ ಕೊಣಾಜೆಯಲ್ಲಿ ಹಡಿಲು ಗದ್ದೆಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.ಸಹಾಯ ಸಂಘ ಸದಸ್ಯರ‌ ಕೃಷಿ ನಾಟಿ ಕಾರ್ಯಕ್ಕೆ ಶಾಸಕ ಯು.ಟಿ.ಖಾದರ್ ಅವರು ಲುಂಗಿ, ಮುಟ್ಟಾಲೆ…

ಶಾಸಕ UT ಖಾದರ್ ರವರ ಸಂಪೂರ್ಣ ಸಹಕಾರ ಹಾಗೂ ನಗರ ಸಭೆಯ ಉಳ್ಳಾಲ ನಗರ ಸಭಾ ವ್ಯಾಪ್ತಿಯ 25 ನೇ ವಾರ್ಡ್

ಉಳ್ಳಾಲ ನಗರ ಸಭಾ ವ್ಯಾಪ್ತಿಯ 25 ನೇ ವಾರ್ಡ್ ನ ಮಾಸ್ತಿ ಕಟ್ಟೆ ಜಂಕ್ಷನ್ ಆಜಾದ್ ನಗರದ ಮುಖ್ಯ ರಸ್ತೆಯ ಆರಂಭದಿಂದ ಒಂದೇ ಅಡ್ಡ ರಸ್ತೆ ವರೆಗೆ ನಿರ್ಮಾಣ ಗೊಳ್ಳುತ್ತಿದ್ದ _ಚರಂಡಿಯ ಕಾಮಗಾರಿ ಇಂದು ಪೂರ್ಣ ಗೊಂಡಿದೆ . _ಶಾಸಕ UT…

ಜನ ಸಂಪರ್ಕ ಅಭಿಯಾನ ಹಾಗೂ ಸರ್ಕಾರದ ವೈಫಲ್ಯ ವಿರುದ್ಧದ ಹೋರಾಟದ ರೂಪುರೇಷೆ ಸಂಬಂಧ ಸಭೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಎಐಸಿಸಿ ಮಾರ್ಗಸೂಚಿಯಂತೆಹಮ್ಮಿಕೊಳ್ಳಲಾಗುತ್ತಿರುವ ಜನ ಸಂಪರ್ಕ ಅಭಿಯಾನ ಹಾಗೂ ಸರ್ಕಾರದ ವೈಫಲ್ಯ ವಿರುದ್ಧದ ಹೋರಾಟದ ರೂಪುರೇಷೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಶಾಸಕರು, ಸಂಸದರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ವಿವಿಧ ಮುಂಚೂಣಿ ಘಟಕಗಳ…