Month: June 2021

ಹವಾಮಾನ ಆಧಾರಿತ ಬೆಳೆ ವಿಮೆ : ನೊಂದಣಿ ಮಾಡಿಸಲು ಕೇವಲ 5

ದಿನ ಬಾಕಿ ಪ್ರಸಕ್ತ ಸಾಲಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತಬೆಳೆ ವಿಮಾ ಯೋಜನೆಯಡಿ ( ಆರ್-ಡಬ್ಲೂಬಿಸಿಐಎಸ್) ತೋಟಗಾರಿಕೆ ಬೆಳೆಗಳಾದಅಡಿಕೆ, ದಾಳಿಂಬೆ, ವೀಳ್ಯದೆಲೆ, ಕಾಳುಮೆಣಸು ಬೆಳೆಗಳಿಗೆ ಪ್ರಸಕ್ತಮುಂಗಾರು ಹಂಗಾಮಿನ ಬೆಳೆಗಳ ಸಂಯೋಜನೆಗಳನ್ನುಅಧಿಸೂಚಿಸಲಾಗಿದ್ದು, ವಿಮೆ ನೋಂದಣಿ ಮಾಡಿಸಲು ಜೂ. 30 ಕೊನೆಯದಿನವಾಗಿದೆ.ಅಡಿಕೆ, ದಾಳಿಂಬೆ, ವೀಳ್ಯದೆಲೆ,…

ಜಿಲ್ಲೆಯ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ವಾರದೊಳಗೆ

ಲಸಿಕೆ- ಮಹಾಂತೇಶ್ ಬೀಳಗಿ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿನ 18 ವರ್ಷ ಮೇಲ್ಪಟ್ಟ ಎಲ್ಲವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಒಂದುವಾರದೊಳಗಾಗಿ ಆದ್ಯತೆ ಮೇರೆಗೆ ಕೋವಿಡ್ ನಿರೋಧಕ ಲಸಿಕೆನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.ವಿದ್ಯಾರ್ಥಿಗಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವುದಕ್ಕೆಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ…

ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನ

ವಿಶ್ವದಲ್ಲಿ ಪ್ರತಿ ವರ್ಷ ಜೂನ್ 25 ರಂದು ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು 1989 ರಿಂದಲೂ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಹಲವಾರು ವ್ಯಕ್ತಿಗಳು, ಸಮುದಾಯಗಳು ಮತ್ತು ಪ್ರಪಂಚದಾದ್ಯಂತ ವಿವಿಧ ಸಂಸ್ಥೆಗಳು, ಈ ಜಾಗತಿಕ ಆಚರಣೆಯನ್ನು…

ಎಸ್ಸೆಸ್, ಎಸ್ಸೆಸ್ಸೆಂ ಅವರಿಂದ ನಾಗರೀಕರಿಗೆ ಉಚಿತ ಲಸಿಕೆ ಲಸಿಕೆ ವಿತರಣೆಯಲ್ಲಿ ತಾರತಮ್ಯ ಮಾಡದೇ ಜನರ ಜೀವ ಉಳಿಸುವ ಕೆಲಸ ಮಾಡಲಿ:ಡಾ||ಎಸ್ಸೆಸ್

ದಾವಣಗೆರೆ: ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು 14ನೇ ವಾರ್ಡ್‍ನ ನಾಗರೀಕರಿಗಾಗಿ ನಗರದ ಬಂಬೂಬಜಾರ್‍ನ ಶ್ರೀಕಲ್ಲೇಶ್ವರ ರೈಸ್ ಮಿಲ್‍ನಲ್ಲಿ ಹಾಗೂ 7-8ನೇ ವಾರ್ಡ್‍ನ ನಾಗರೀಕರಿಗಾಗಿ ಜಾಲಿನಗರದ ದಿ|| ಶಾಮನೂರು ಬಸವರಾಜಪ್ಪ…

ಬಾರ್ ಬೆಂಡರ್, ಪೇಂಟ್ ಕೆಲಸಗಾರರಿಗೆ ಟೂಲ್‍ಕಿಟ್ ವಿತರಣೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಡಾ|| ಎಸ್ಸೆಸ್ ಕರೆ

ದಾವಣಗೆರೆ: ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಬಾರ್‍ಬೆಂಡರ್ ಮತ್ತು ಪೇಂಟ್ ಕೆಲಸಗಾರರಿಗೆ ಟೂಲ್‍ಕಿಟ್‍ಗಳನ್ನು ನೀಡಲಾಗಿದ್ದು, ಶುಕ್ರವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಾರ್‍ಬೆಂಡರ್ ಮತ್ತು ಪೇಂಟ್ ಕೆಲಸಗಾರರಿಗೆ ಟೂಲ್…

ಕರೋನ 3ನೇ ಅಲೆಯಿಂದ ಮಕ್ಕಳನ್ನ ರಕ್ಷಿಸಿಕೊಳ್ಳಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಕರೋನ 3ನೇ ಅಲೆ ಈಗಾಗಲೇ ಸಾವಿರಾರುಮಕ್ಕಳಿಗೆ ಬಂದಿದೆ. ಮಹಾನಗರಗಳಲ್ಲಿಮಕ್ಕಳನ್ನು ಆಸ್ಪತ್ರೆಗೆ ಸೇರಿಸಲುಸಜ್ಜುಗೊಳಿಸಲಾಗುತ್ತಿದೆ. ಮಕ್ಕಳತಜ್ಞರು ಹಳ್ಳಿಗಳ ಕಡೆ ನೆಡೆ ಎಂಬಕಾರ್ಯಕ್ರಮಹಮ್ಮಿಕೊಳ್ಳತೊಡಗಿದ್ದಾರೆ. ಹಾಗಾಗಿ ಜನರುಈಗ ಮತ್ತೊಮ್ಮೆ ಹೆಚ್ಚೆತ್ತುಕೊಂಡುಮಕ್ಕಳನ್ನ ಕರೋನದಿಂದರಕ್ಷಿಸಿಕೊಳ್ಳಬೇಕಿದೆ. ಮಕ್ಕಳಿಗೆಕರೋನ ಬಂದಾಗ ಅವರುನೋಡಿಕೊಳ್ಳಲು ನರ್ಸ್‍ಗಳಿಗೆ, ವೈದ್ಯರಿಗೆ,ಆಶಾ ಕಾರ್ಯಕರ್ತರಿಗೆ ತರಬೇತಿನೀಡಬೇಕಾಗುತ್ತದೆ. ಮಕ್ಕಳ ಜತೆ ತಂದೆತಾಯಂದಿರು ಸಹ…

ಹೊನ್ನಾಳಿ ತಾಲೂಕಿನ ಮಾಜಿ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಧು ಗೌಡ ತನ್ನ 37ನೆ ಹುಟ್ಟುಹಬ್ಬ

ಹೊನ್ನಾಳಿ ತಾಲೂಕಿನ ಮಾಜಿ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಧು ಗೌಡ ತನ್ನ 37ನೆ ಹುಟ್ಟುಹಬ್ಬವನ್ನು ಸಂತೃಪ್ತಿ ಅಂದರ ಸೇವಾ ಸಮಿತಿಯಲ್ಲಿರುವ ಸುಮಾರು 25ರಿಂದ 30 ಅಂಧರಿಗೆ ದಿನಿಸಿ ಕಿಟ್ಟುಗಳನ್ನು ಅವರುಗಳಿಗೆ ಕೊಡುವುದರ ಮೂಲಕ ಮಾನವೀಯತೆ ಮೆರದು ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ಈ…

ಹರಿಹರ ಮಾನ್ಯ ಜನಪ್ರಿಯ ಶಾಸಕರಾದ ಎಸ್ ರಾಮಪ್ಪನವರು ಟ್ಯಾಬ್ ಗಳನ್ನು ವಿತರಿಸಿದರು.

ಹರಿಹರ ಡಿಪ್ಲೊಮಾ ಕಾಲೇಜ್ ವಿಧ್ಯಾರ್ಥಿ/ವಿಧ್ಯಾರ್ಥಿನಿಯರಿಗೆ ಇಂದು ಮಾನ್ಯ ಜನಪ್ರಿಯ ಶಾಸಕರಾದ ಎಸ್ ರಾಮಪ್ಪನವರು ಟ್ಯಾಬ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕಾಲೇಜ್ ಪ್ರಾಂಶುಪಾಲರಾದ ಶ್ರೀ ಶಿವಕುಮಾರಸ್ವಾಮಿ ಹಾಗೂ ಕಾಲೇಜ್ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪಟ್ಟಣದ ಉರ್ದು ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾದ ಹೆಚ್ ಮಂಜುನಾಥ ಅಕ್ಕಿ ವಿತರಣಾ ಪ್ರಕ್ರಿಯೆಗೆ ಚಾಲನೆ

ಹೂನ್ನಾಳಿ:- ಪಟ್ಟಣದ ಉರ್ದು ಪ್ರೌಢಶಾಲೆಯಲ್ಲಿ ಇಂದು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾದ ಹೆಚ್ ಮಂಜುನಾಥ ಅಕ್ಷರ ದಾಸೋಹದ ಬಾಬ್ತು ಪ್ರತಿ ವಿದ್ಯಾರ್ಥಿಗೆ 2ಲೀ ಗೋಲ್ಡ್ ವಿನ್ನರ್ ಅಡುಗೆ ಎಣ್ಣೆ, ಬೇಳೆ, ಅಕ್ಕಿ ವಿತರಣಾ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್-19 ರ…

ಮನುಷ್ಯನ ಜೀವನದಲ್ಲಿ ಲಸಿಕೆ ಒಂದು ಭಾಗ ಎಂ.ಪಿ.ರೇಣುಕಾಚಾರ್ಯ

ನ್ಯಾಮತಿ : ಮನುಷ್ಯನ ಜೀವನದಲ್ಲಿ ಲಸಿಕೆ ಒಂದು ಭಾಗವಾಗಿದ್ದು ಪ್ರತಿಯೊಬ್ಬರೂ ಲಸಿಕೆ ನೀಡ ಬೇಕೆಂದು ಸರ್ಕಾರ ಲಸಿಕೆಗಳನ್ನು ಉಚಿತವಾಗಿ ನೀಡುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದು ಸಿಎಂ ರಾಜಕೀಯ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸರ್ಕಾರಿ ನೌಕರರು ಹಾಗೂ ಶಿಕ್ಷಕರ…