Month: June 2021

ಸಹಾಯದಿಂದ ವಂಚಿತರಾದ ಕಲಾವಿದರನ್ನು ಗುರುತಿಸಿ ಸಹಾಯ ಹಸ್ತ ನೀಡುವುದು ನಮ್ಮ ಧರ್ಮ ಪಾಪೈಯ ಬಿ.

ಶಿಕಾರಿಪುರಕೊ ರೋ ನಾ ಮಾಹಾಮಾರಿ ಬಂದು ಜನರ ಜೀವ ಜೀವನವನ್ನು ಹಾಳುಮಾಡಿತ್ತಿರುವಾಗ ಸರ್ಕಾರ ಮತ್ತು ಬೇರೆ ಬೇರೆ ಸಂಘಟನೆಗಳು ಹಲವಾರು ವರ್ಗದವರಿಗೆ ಸಹಾಯ ಮಾಡಿದೆ .ಆದರೆ ನಾಟಕಗಳ ಮೂಲಕ .ಗಾಯನದ ಮೂಲಕ ಅರಿವಿನ ಸಂದೇಶವನ್ನು ನೀಡುವ ಮನರಂಜನೆ ನೀಡುವ .ಸಂಗೀತದಿಂದ ಉಲ್ಲಾಸ…

ಹೊನ್ನಾಳಿಯಲ್ಲಿ ಜೂ.28 ರಂದು ಆಕ್ಸಿಜನ್ ಪ್ಲಾಂಟ್ ಉದ್ಘಾಟನೆ

ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವಆಕ್ಸಿಜನ್ ಪ್ಲಾಂಟ್ ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಗುರುವಾರಭೇಟಿ ನೀಡಿ ಪರಿಶೀಲನೆ ನಡೆಸಿದರು.ನೂತನ ಆಕ್ಸಿಜನ್ ಘಟಕದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವಭೈರತಿ ಬಸವರಾಜ್ ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯಮತ್ತು ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ…

ಎಂ.ಪಿ. ರೇಣುಕಾಚಾರ್ಯರವರ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದಎಂ.ಪಿ.ರೇಣುಕಾಚಾರ್ಯ ಅವರು ಜೂ.25 ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಎಂ.ಪಿ. ರೇಣುಕಾಚಾರ್ಯ ಅವರು ಜೂ. 25 ರಂದು ಬೆಳಿಗ್ಗೆ 10.30 ರಿಂದಮಧ್ಯಾಹ್ನ 1-30 ಗಂಟೆಯವರೆಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿತಾಲ್ಲೂಕುಗಳ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆಗಳು ಮತ್ತುಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ…

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜಅವರು ಜೂ. 28 ಮತ್ತು 29 ರಂದು ಎರಡು ದಿನಗಳ ದಾವಣಗೆರೆ ಜಿಲ್ಲಾಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಸಚಿವರು ಜೂ. 28 ರಂದು ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 10ಗಂಟೆಗೆ ಚನ್ನಗಿರಿಗೆ ಆಗಮಿಸುವರು. ಬಳಿಕ ಚನ್ನಗಿರಿಯ…

ಹಣ್ಣು, ತರಕಾರಿ ಶೇಖರಣೆ-ಸಾಗಾಣಿಕಗೆ ಸಹಾಯಧನ ಕಾರ್ಯಕ್ರಮ

ಕೇಂದ್ರ ಸರ್ಕಾರದಿಂದ ಆತ್ಮನಿರ್ಭರ ಭಾರತ್ ಅಭಿಯಾನದ ಭಾಗವಾಗಿ “ಆಪರೇಷನ್ ಗ್ರೀನ್ಸ್” (ಶಾರ್ಟ್‍ಟರ್ಮ್ ಇಂಟರ್‍ವೆನ್ಶನ್ ಫಾರ್ ಫ್ರೂಟ್ಸ್ & ವೆಜಿಟೇಬಲ್ಸ್) ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.ಈ ಕಾರ್ಯಕ್ರಮದಡಿ ಹಣ್ಣು ಮತ್ತು ತರಕಾರಿ ಸಾಗಾಣಿಕೆ ಹಾಗೂ ಶೇಖರಣೆಗಾಗಿ ಸಂಸ್ಕರಣೆದಾರರು, ರೈತರು, ರೈತ ಉತ್ಪಾದಕ ಸಂಸ್ಥೆ ಮತ್ತು ರೈತರ…

ಕ್ಷೇತ್ರದ ಪರವಾಗಿ ನಿರಂತರ ಕಾರ್ಯಾಚರಿಸುವ ಶಾಸಕರಾದ ಯು ಟಿ ಖಾದರ್

ತನ್ನ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಎಲ್ಲಾ ಜಾತಿ ಧರ್ಮ ದವರೊಂಡಿಂಗೆ ಬೆರೆತು ಎಲ್ಲಾ ಹಿರಿಯರ ಸಲಹೆಯಂತೆ ರಾತ್ರಿ ಹಗಲು ಎನ್ನದೆ ತನ್ನ ಕ್ಷೇತ್ರದ ಜನರ ಸಂಕಷ್ಟಕ್ಕೆ ನೆರವಾಗುವ ನೆಚ್ಚಿನ ಅಭಿವೃದ್ದಿಯ ಹರಿಕಾರ ಸರಳ ಸಜ್ಜನಿಕೆಯ ವ್ಯಕ್ತಿತ್ವ ಮೇಲು ಕೀಳು ಎಂಬ ಭಾವನೆ…

ಹೋಲ್ಡಿಂಗ್ ನ ಮುಂಭಾಗ ಬಿಜೆಪಿ ಸರಕಾರ ಲಸಿಕೆ ಮಾರಾಟ ಮಾಡುವುದನ್ನು ವಿರೋಧಿಸಿ ಪ್ರತಿಭಟನೆ ಶಾಸಕ ಯು.ಟಿ ಖಾದರ್

ದ.ಕ ಜಿಲ್ಲಾ ಕೋವಿಡ್ ಹೆಲ್ಪ್ ಲೈನ್ ವತಿಯಿಂದ ಬಿಜೆಪಿ ಸರಕಾರದಲ್ಲಿ ಎಲ್ಲರಿಗೂ ಉಚಿತ ಲಸಿಕೆ ಎಂಬ ಜಾಹೀರಾತು ಹಾಕಿದೆ ಹೋಲ್ಡಿಂಗ್ ನ ಮುಂಭಾಗ ಬಿಜೆಪಿ ಸರಕಾರ ಲಸಿಕೆ ಮಾರಾಟ ಮಾಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಯಿತು. ಶಾಸಕ ಯುಟಿ ಖಾದರ್ ಸಹ ಭಾಗವಹಿಸಿದ್ದರು

ಕಾಂಗ್ರೆಸ್ ಕಛೇರಿಯಲ್ಲಿ ಇಂದಿನಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಉಚಿತ ಲಸಿಕೆಯನ್ನು ನೀಡುವ ಕಾರ್ಯಕ್ರಮಕ್ಕೆ ಶಾಮನೂರು ಶಿವಶಂಕರಪ್ಪ ನವರು ಚಾಲನೆ

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಇಂದಿನಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಉಚಿತ ಲಸಿಕೆಯನ್ನು ನೀಡುವ ಕಾರ್ಯಕ್ರಮಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರು,ಉಚಿತ ಲಸಿಕೆಯ ರುವಾರಿಗಳೂ,ಆದಂತಹ ಡಾ. ಶಾಮನೂರು ಶಿವಶಂಕರಪ್ಪ ನವರು ಚಾಲನೆ ನೀಡಿದರು ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ.ಶೆಟ್ಟಿ,ಮಹಾನಗರ…

ಮಲೆನಾಡಿನಲ್ಲಿ ಹೋರಾಟದ ಕಿಚ್ಚು ಹಚ್ಚಿ ಜನಪ್ರತಿನಿಧಿಯಾದ ಕೆ.ಹರ್ಷಾಭೋವಿ*

ಕೋವಿಡ್-19 ಸಂಕಟಗಳ ಸರಮಾಲೆ ಧರಿಸಿಕೊಂಡ ಜನ ಜೀವನವನ್ನು ನೋಡಿದ ಮೇಲೆ ನಾವೊಮ್ಮೆ ಅವಲೋಕಿಸಿಕೊಳ್ಳಬೇಕಿದೆ, ಸಾವು-ನೋವುಗಳ ಸ್ವಾದಿಸಿ ಸುಮ್ಮನೆ ಮೌನವಹಿಸಿ ಸೂರ ಜಗುಲಿಗಳಲ್ಲಿ ಕೂತು ಬಿಸಿಗಂಬನಿಗಳನ್ನಿಡುವ ಕುಟುಂಬಗಳ ರೋಧನೆಯ ಸದ್ದು ಆಲಿಸಿ ಬದಲಾಗದಿದ್ದರೆ ಅದೊಂದು ಮನುಷ್ಯಜೀವಿತ ಪ್ರಮಾದ ಎನ್ನಬಹುದು. ಹೀಗಾಗಿ ಮಾನವೀಯತೆಗಳ ತಳಹದಿಯಲ್ಲಿ…

ಪಕ್ಷದ ಕಾರ್ಯಕರ್ತರು ಜನರ ಬಳಿ ಹೋಗಿ ಕೆಲಸ ಮಾಡಲು ಡಾ|| ಎಸ್ಸೆಸ್ ಸೂಚನೆ

ದಾವಣಗೆರೆ: ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಲಸಿಕಾ ಕೇಂದ್ರಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಭೇಟಿ…