ಹಾನಗಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾನೆ ಶ್ರೀನಿವಾಸ್ ಅವರ ಗೆಲುವಿಗೆ ಆಶೀರ್ವದಿಸಿದ ಮತದಾರ ಪ್ರಭುಗಳಿಗೆ ಕೃತಜ್ಞತೆ ಸಲ್ಲಿಸಿ ನಂತರ ಮಹಾತ್ಮಗಾಂಧಿ ಪ್ರತಿಮೆ ಬಳಿ ರೇಸ್ ಕೋರ್ಸ್ ರಸ್ತೆ ಹತ್ತಿರ ಸಂಭ್ರಮಾಚರಣೆ ನಡೆಸಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕವಿಕಾ ಮಾಜಿ ಅಧ್ಯಕ್ಷರಾದ ಎಸ್. ಮನೋಹರ್ ಜಿ.ಜನಾರ್ಧನ್ ಎಲ್. ಜಯಸಿಂಹ ಎ.ಆನಂದ್. ಪ್ರಕಾಶ್ ನವೀನ್ ವೆಂಕಟೇಶ್ ಚಂದ್ರಶೇಖರ್ ಪುಟ್ಟರಾಜು ವಾಸು ಆನಂದ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *