Day: November 9, 2021

ಡಿ .ಜಿ. ಶಾಂತನಗೌಡ್ರು ಅಭಿಮಾನಿ ಬಳಗದ ವತಿಯಿಂದ ಪೂರ್ವಭಾವಿ ಸಭೆ .

ಹೊನ್ನಾಳಿ ತಾಲೂಕು ದಿನಾಂಕ 9/ 11 /20 21ರಂದು ಗೊಲ್ಲರಹಳ್ಳಿಯಲ್ಲಿರುವ ಶ್ರೀ ತರಳಬಾಳು ಸಮುದಾಯ ಭವನದಲ್ಲಿ ಡಿ. ಜಿ. ಶಾಂತನಗೌಡ್ರು ಅಭಿಮಾನಿ ಬಳಗದ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.ನಂತರ ಡಿ ಜಿ ಶಾಂತನಗೌಡ್ರು ಅಭಿಮಾನಿಗಳು ಮಾತನಾಡಿ, ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ…

ತಂಬಾಕು ಗುಟ್ಕಾವನ್ನು ಹಾಕಿಕೊಂಡು, ಬಾಯಿಯಿಂದ ಉಗಿದು, ಕಸದ ತೊಟ್ಟಿಯಾದ ಹೊನ್ನಾಳಿ ಟೌನ್ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣ .

ಹೊನ್ನಾಳಿ ಟೌನ್ ಪುರಸಭೆ ಎದುರುಗಡೆ ಇರುವ ಹೊನ್ನಾಳಿ ಟೌನ್ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣ ದ್ವಾರಬಾಗಿಲು ಒಳಗಡೆ ಹೋಗುವ ಮಾತೃಶ್ರೀ ಟೀಸ್ಟಾಲ್ ಪಕ್ಕ ಸಾರ್ವಜನಿಕರು ಓಡಾಡುವ ಜಾಗದಲ್ಲಿ ತಂಬಾಕು ಗುಟ್ಕಾವನ್ನು ಹಾಕಿಕೊಂಡು, ಬಾಯಿಯಿಂದ ಉಗಿದು ಕಸದ ತೊಟ್ಟಿಯನ್ನು ಮಾಡಿರುತ್ತಾರೆ. ಇಲ್ಲಿ ಮಳಿಗೆಗಳಿಗೆ…

ಅಪಘಾತದಿಂದ ಅಪರಿಚಿತ ವ್ಯಕ್ತಿ ಸಾವು

ಹರಿಹರ-ಶಿವಮೊಗ್ಗ ರಸ್ತೆಯಲ್ಲಿನ ಇಂಡಿಯಾನ್ ಡಾಬಾ ಮುಂಭಾಗಕಳೆದ ಸೆ.09 ರಂದು ರಾತ್ರಿ ಅಪರಿಚಿತ ವಾಹನ, ರಸ್ತೆ ಬದಿಯಲ್ಲಿನಡೆದುಕೊಂಡು ಹೋಗುತ್ತಿದ್ದ ಸುಮಾರು 60 ವರ್ಷ ವಯಸ್ಸಿನಅಪರಿಚಿತ ವ್ಯಕ್ತಿ ಡಿಕ್ಕಿ ಹೊಡೆದು, ವಾಹನವನ್ನು ನಿಲ್ಲಿಸದೇ ಹಾಗೆಯೇಹೋಗಿರುತ್ತಾನೆ. ತಲೆಗೆ, ಕೈ-ಕಾಲುಗಳಿಗೆ ತೀವ್ರ ಪೆಟ್ಟಾದ ಕಾರಣ, ಅಪರಿಚಿತವ್ಯಕ್ತಿಯನ್ನು ಹರಿಹರ…

ಕುರಿ, ಮೇಕೆ ಸಾಕಾಣಿಕೆಗೆ ಸಹಾಯಧನ : ಅರ್ಜಿ ಆಹ್ವಾನ

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ,ದಾವಣಗೆರೆ ವತಿಯಿಂದ 2021-22ನೇ ಸಾಲಿನಲ್ಲಿ ಆರ್.ಕೆ.ವಿ.ವೈ ಯೋಜನೆಯಡಿಕುರಿ/ಮೇಕೆ ಘಟಕ (10+01) ಸ್ಥಾಪನೆಗಾಗಿ ಸಹಾಯಧನ ನೀಡಲುಉದ್ದೇಶಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ದಾವಣಗೆರೆ ಜಿಲ್ಲೆಗೆ ಒಟ್ಟು ಗುರಿ 10 ಘಟಕಗಳ ಅನುಷ್ಠಾನದಗುರಿ ನಿಗದಿಪಡಿಸಲಾಗಿದ್ದು, ಈ…