ಬಿಟ್-ಕಾಯಿನ್ ಪ್ರಕಣ ಮರೆಮಾಚಲು ವಿರೋಧ ಪಕ್ಷದವರ ಮೇಲೆ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಮುಖಂಡರಾದ ಎಸ್ ಮನೋಹರ್ ಹೇಳಿಕೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ಬಿಜೆಪಿ ಮುಖಂಡರು ಬಿಟ್ ಕಾಯಿನ್ ಹಗರಣವನ್ನು ದಾರಿತಪ್ಪಿಸಿ ಅನವಶ್ಯಕವಾಗಿ ವಿರೋಧ ಪಕ್ಷದ ವಿರುದ್ಧ ಆಧಾರ ರಹಿತ ಆರೋಪ ಹೊರೆಸುವುದರ ಮೂಲಕ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರು ರಕ್ಷಿಸಲು ಮುಂದಾಗಿರುವುದು ಈಗ ಬಹಿರಂಗವಾಗಿದೆ…