ಕೆಪಿಸಿಸಿ ಆದೇಶದ ಮೇರೆಗೆ ದಿನಾಂಕ 16-11-2021ರಂದು ನೂತನವಾಗಿ ಆಯ್ಕೆಯಾದ ದಾವಣಗೆರೆ ಜಿಲ್ಲೆಯ ಮಾಜಿ MLCಯವರಾದ ಅಬ್ದುಲ್ ಜಬ್ಬರ್ ರವರು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಷ್ಟೀಯ ಅಧ್ಯಕ್ಷರು ಶ್ರೀ ಇಮ್ರಾನ್ ಪ್ರತಾಪಗಡಿ ರವರು ಉಪಸ್ಥಿತಿಯಲ್ಲಿ ನಡೆಯುತ್ತದೆ ಆದ ಕಾರಣ.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ.
- ಈ ಕಾರ್ಯಕ್ರಮ ನಡೆಯವ ಸ್ಥಳ ಮತ್ತು ದಿನಾಂಕ :ಈ ಕೆಳಗಿನಂತಿದೆ 16-11-2021 ಮಂಗಳವಾರ*
ಸಮಯ : ಬೆಳಗ್ಗೆ 10:30
ಸ್ಥಳ : ನಳಪಾಡ್ ಗ್ರೌಂಡ್, ಪ್ಯಾಲೇಸ್ ಗ್ರೌಂಡ್, ಬೆಂಗಳೂರು
ಧನ್ಯವಾದವುಗಳೂಂದಿಗೆ ರಾಜ್ಯ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕ ಬೆಂಗಳೂರು