ಕಡಲೆ ಬೆಳೆಯಲ್ಲಿ ನಿರ್ವಹಣಾ ತಾಂತ್ರಿಕತೆಗಳ ಬಗ್ಗೆ
ರೈತರಿಗೆ ಸಲಹೆ ಕಡಲೆ ಬೆಳೆಯಲ್ಲಿ ನಿರ್ವಹಣಾತಾಂತ್ರಿಕತೆಗಳ ಬಗ್ಗೆ ಕೃಷಿ ಇಲಾಖೆಯು ರೈತರಿಗೆ ಸಲಹೆಗಳನ್ನುನೀಡಿದೆ.ಹಿಂಗಾರು ಹಂಗಾಮು ಆರಂಭವಾಗಿದ್ದು, ದಾವಣಗೆರೆಜಿಲ್ಲೆಯಾದ್ಯಂತ ಕಡಲೆ ಬೆಳೆ ಬೆಳವಣಿಗೆಯಿಂದ ಕಾಯಿಕಟ್ಟುವಹಂತದಲ್ಲಿದೆ. ಈ ಸಮಯದಲ್ಲಿ ರೈತರು ಕೆಲವು ನಿರ್ವಹಣಾತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚಿನ ಇಳುವರಿಪಡೆಯಲು ಸಹಕಾರಿಯಾಗುತ್ತದೆ.ಕಡಲೆ ಬೆಳೆ 30 ರಿಂದ 40…