ದೆಹಲಿಯಲ್ಲಿರುವ ಗಾಜೀಯಾಬಾದನಲ್ಲಿರವ ಟಕ್ರೀ ಗಡಿ ನಾಲ್ಕು ಕಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು-ಇರುಳು 15 ತಿಂಗಳಿಂದ ಚಳಿ ಮತ್ತು ಮಳೆಯನ್ನು ಲೆಕ್ಕಿಸದೆ ಕೃಷಿ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದ, ರಾಷ್ಟ್ರೀಯ ಕಿಸಾನ್ ಮೋರ್ಚಾ ಸಂಘಟನೆ ಅಡಿಯಲ್ಲಿ ದೇಶದ ಎಲ್ಲಾ ರಾಜ್ಯದ ರೈತ ಪರ ಸಂಘಟನೆಗಳಿಂದ ರೈತರ ಹೋರಾಟಕ್ಕೆ ಬೆಂಬಲ ಕೊಡಲಾಗಿತ್ತು.
ಇದನ್ನು ಮನಗೂಂಡು ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ಇಂದು ಗುರು ನಾನಕ ಜಯಂತಿ ದಿನದಂದು . ರೈತರ ಹೋರಾಟ ಕ್ಕೆ ಮಣಿದು ವಿವಾದಿತ ಕೃಷಿ ಕಾಯ್ದಯನ್ನು ಕೇಂದ್ರ ಸರ್ಕಾರ ವಾಪಸ ತೆಗೆದುಕೊಳ್ಳುತ್ತಿದ್ದೇವೆ ಎಂದು ನರೇಂದ್ರ ಮೋಧಿ ಆದೇಶ ಮಾಡಿದ್ದಾರೆ .ಈ ದೇಶದ ರೈತರ ಶಕ್ತಿ ಏನು ಎಂದು ಮೋದಿಜಿ ಅವರಿಗೆ ಈವಾಗ ಅರ್ಥವಾಗಿದೆ ಎಂದ ರೈತರ ಸಂಘದ ವರು ಹೇಳಿಕೆ .ರೈತರಿಗೆ ತಲೆಬಾಗಿದ ಮೋದಿ.