ನಮ್ಮೆಲ್ಲರ ಹೆಮ್ಮೆಯ ಮುಖಂಡರು ಮಾರ್ಗದರ್ಶಕರು ಕನಕಗುರುಪೀಠದ ಧರ್ಮದರ್ಶಿಗಳು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಮಾಜಿ ಅಧ್ಯಕ್ಷರು ಸನ್ಮಾನ್ಯ ಶ್ರೀನಗರದ ಮಹದೇವಪ್ಪನವರ ಕೃಷಿ ಚಟುವಟಿಕೆಗಳ ಬಗ್ಗೆ ಹಾಗೂ ಅವರ ಅನುಭವದ ಬಗ್ಗೆ ಮೂಡಿರುವ ಲೇಖನ .ಹಿರಿಯ ಮುತ್ಸದಿಗಳು ರಾಜಕೀಯ ಧುರೀಣರು ಸನ್ಮಾನ್ಯ ಮಹಾದೇವಪ್ಪನವರಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಅಪಾರವಾದ ಕಾಳಜಿ ಕೃಷಿಯಲ್ಲಿ ಬಾಳೆ ತೆಂಗು ಅಡಿಕೆ ವೆನಿಲಾ ಕಾಳುಮೆಣಸು ಹೀಗೆ ಅನೇಕ ವಾಣಿಜ್ಯ ಬೆಳೆಗಳ ಬಗ್ಗೆ ಅಪಾರವಾದ ಅನುಭವ ಚೀನಾ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಂಡಿರುವ ಶ್ರೀಯುತರು “ಕೃಷಿ ಭಂಡಾರ “ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು . ಸಾಹಿತ್ಯಾಸಕ್ತರಾದ ಮಹಾದೇವಪ್ಪನವರು ಅದ್ಭುತ ವಾಗ್ಮಿಗಳು ಯಾವುದೇ ವಿಚಾರವಿರಲಿ ನಿರ್ಗಳವಾಗಿ ಮಾತನಾಡುವ ಇವರ ಶೈಲಿ ವರ್ಣಿಸಲಸಾಧ್ಯ ಸದಾ ಚಟುವಟಿಕೆಯ ಕೇಂದ್ರಬಿಂದುವಾಗಿರುವ ಮಹಾದೇವಪ್ಪನವರ ಮಾರ್ಗದರ್ಶನ ರಾಜಕಾರಣದಲ್ಲಿ ಹಾಗೂ ಕೃಷಿಯಲ್ಲಿ ತೊಡಗಿಕೊಂಡಿರುವ ಯುವಪೀಳಿಗೆಗೆ ಅತ್ಯವಶ್ಯಕ. ದೇವರು
ಸನ್ಮಾನ್ಯ ನಗರದ ಮಹದೇವಪ್ಪ ನವರಿಗೆ ಆಯುರಾರೋಗ್ಯ ನೀಡಿ ಸಮಾಜವನ್ನು ಮಾರ್ಗದರ್ಶನ ಮಾಡುವ ಶಕ್ತಿ ನೀಡಲಿ ಎಂದು ಹಾರೈಸುವ …….. ಡಾ ಸೌಮ್ಯ ಪ್ರಶಾಂತ್ ರಾಜ್ಯ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಹಾಲುಮತ ಮಹಾಸಭಾ ಬಳಗ ಶಿವಮೊಗ್ಗ