Day: November 25, 2021

ದೇಶದಲ್ಲಿ ಕಾಂಗ್ರೆಸ್ ಮುಳುಗುವ ಹಡಗು ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಉಸಿರಾಡುತ್ತಿದೆ B.S.ಯಡಿಯೂರಪ್ಪ

ಶಿಕಾರಿಪುರ ಕಾಂಗ್ರೆಸ್ಪಕ್ಷದ ಕೆಲ ನಾಯಕರು ಸೊಕ್ಕಿನ, ಧಿಮಾಕಿನ ಮಾತುಗಳನ್ನಾಡುತ್ತಿದ್ದಾರೆ,ಇದಕ್ಕೆ ಉತ್ತರವನ್ನು ಕೊಡಲು ಅಭ್ಯರ್ಥಿ ಡಿ ಎಸ್ ಅರುಣ್ ಅವರನ್ನು ಸಲ್ಲಿಸುವುದರ ಮೂಲಕ ಉತ್ತರ ಕೊಡಲು ಸಾಧ್ಯ ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿ ಡಿ ಎಸ್ ಅರುಣ್ ಅವರಿಗೆ ಮತ ನೀಡಿ ದೇಶದಲ್ಲಿ…

ಹೊನ್ನಾಳಿ ಪಟ್ಟಣದಲ್ಲಿ “ಕ್ಲಾಸಿಕಲ್ ಸ್ವೈನ್ ಪೀವರ್”ನಿಂದ ಹಂದಿಗಳು ಸಾವು ತನಿಖೆಯಿಂದ ಬಹಿರಂಗ, ಓಬಳ್ದಾರ್ ಬಾಬು ಪುರಸಬೆ ಅಧ್ಯಕ್ಷ ಹೇಳಿಕೆ.

ಹೊನ್ನಾಳಿ ಪಟ್ಟಣದ ವ್ಯಾಪ್ತಿಯಲ್ಲಿ ಸುಮಾರು 15ರಿಂದ 20 ದಿನಗಳಿಂದ ಸುಮಾರು ಪ್ರತಿ ದಿನ ಹತ್ತರಿಂದ ಹದಿನೈದು ಹಂದಿಗಳು ಸಾವನ್ನಪ್ಪುತ್ತಿವೆ ಪ್ರತಿ ವಾರ್ಡಿನ ಸದಸ್ಯರುಗಳು ಮತ್ತು ಸಾರ್ವಜನಿಕರು ಫೋನಿನ ಮುಖಾಂತರ ದೂರು ಬಂದ ಹಿನ್ನೆಲೆಯಲ್ಲಿ ಅಧ್ಯಕ್ಷರಾದ ಓಬಳದಾರ್ ಬಾಬುರವರು ಸುದ್ದಿಗೋಷ್ಠಿಯನ್ನು ಹೊನ್ನಾಳಿ ಪತ್ರಿಕಾಭವನದಲ್ಲಿ…

ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನ.26ರ ಶುಕ್ರವಾರ ದಾವಣಗೆರೆಗೆ ಭೇಟಿ ನೀಡಲಿದ್ದಾರೆ.ಮುಖ್ಯಮಂತ್ರಿಗಳು ನ.26 ರ ಬೆಳಿಗ್ಗೆ ಬೆಂಗಳೂರಿನಿಂದ ಹೊರಟುತುಮಕೂರು-ಚಿತ್ರದುರ್ಗ ಮಾರ್ಗವಾಗಿ ಬೆಳಿಗ್ಗೆ 10.30 ಕ್ಕೆದಾವಣಗೆರೆಗೆ ಆಗಮಿಸುವರು. ಬೆಳಿಗ್ಗೆ 11 ಗಂಟೆಗೆ ನಗರದಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂವಿಧಾನ ದಿವಸ ಆಚರಣೆ ಅಂಗವಾಗಿಭಾರತ ಸಂವಿಧಾನದ ಪ್ರಸ್ತಾವನೆ…

ಎಂ.ಪಿ. ರೇಣುಕಾಚಾರ್ಯ ಅವರ ಪ್ರವಾಸ ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯ ಅವರು ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮಹಮ್ಮಿಕೊಂಡಿದ್ದಾರೆ.ರೇಣುಕಾಚಾರ್ಯ ಅವರು ನ. 26 ರಂದು ಬೆಳಿಗ್ಗೆಬೆಂಗಳೂರಿನಿಂದ ಹೊರಟು ಬೆಳಿಗ್ಗೆ 10.30 ಕ್ಕೆ ದಾವಣಗೆರೆಗೆಆಗಮಿಸುವರು. ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿಗಳಕಚೇರಿಯಲ್ಲಿ ‘ಸಂವಿಧಾನ ದಿವಸ’ ಆಚರಣೆ ಅಂಗವಾಗಿ ಭಾರತಸಂವಿಧಾನದ ಪ್ರಸ್ತಾವನೆ ಓದುವ…

ಅರಬಗಟ್ಟೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಹೊಸ ಹಾಟ್ ಮತ್ತು ವನ ಯಾತ್ರಿ ಈ ಎರಡು ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಈ ಸಂಸ್ಥೆಯ ವತಿಯಿಂದ ನಾಲ್ಕು ಕೊಠಡಿ ಮತ್ತು ಶೌಚಾಲಯ ಕಟ್ಟಲಿಕ್ಕೆ ಇಂದು ಗುದ್ದಲಿ ಪೂಜೆ.

ಹೊನ್ನಾಳಿ ತಾಲೂಕು ದಿನಾಂಕ25/11/2021ರಂದು ಇಂದು ಅರಬಗಟ್ಟೆ ಗ್ರಾಮದಲ್ಲಿ ಬೆಂಗಳೂರಿನ ಹೊಸ ಹಾಟ್ ಸಂಸ್ಥೆ ಮತ್ತು ವನ ಯಾತ್ರಿ ಈ ಎರಡು ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸುಮಾರು ಅಂದಾಜು 58 ರಿಂದ 60 ಲಕ್ಷ ರಷ್ಟು ಹಣವನ್ನು ತೊಡಗಿಸಿ ಸ್ವಯಂಪ್ರೇರಿತ ಉಚಿತವಾಗಿ ಅರಬಗಟ್ಟೆ…

ರೈತರಿಗೆ ಆಧುನಿಕ ಹೈನುಗಾರಿಕೆ ತರಬೇತಿ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯವತಿಯಿಂದ ದಾವಣಗೆರೆ ಪಿ.ಬಿ.ರಸ್ತೆಯ ಅರುಣ ಚಿತ್ರಮಂದಿರದ ಎದುರಿನಪಶು ಆಸ್ಪತ್ರೆ ಆವರಣದಲ್ಲಿರುವ ಪಶುಪಾಲನಾ ಮತ್ತುಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ನ.29 ಮತ್ತು 30ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 2ದಿನಗಳ ಆಧುನಿಕ ಹೈನುಗಾರಿಕೆ ತರಬೇತಿಯನ್ನುಹಮ್ಮಿಕೊಳ್ಳಲಾಗಿದೆ. ಈ…