ಹೊನ್ನಾಳಿ ತಾಲೂಕಿನ ದಂಡಾಧಿಕಾರಿಗಳಾದ ಬಸವನಗೌಡ ಕೋಟೂರ್ ಅವರ ನೇತೃತ್ವದಲ್ಲಿ ತಾಲೂಕು ಕಚೇರಿಯಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಸಂವಿಧಾನದ ದಿನವಾಗಿ ಇಂದು ಪ್ರತಿಜ್ಞಾವಿಧಿ ಬೋಧಿಸಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಬಸನಗೌಡ ಕೋಟುರ್ ಅವರು, ಶಿರಸ್ತೆದಾರ ರಾದ ಶುಭಾಷ್ ಎಂ ಕೆ , ಎಂ ಆರ್ ಟಿ ಹೇಮಾವತಿ ,ಆಹಾರ ಶಿರಸ್ತೇದಾರರ ಸುನಿತಾ, ತಾಲೂಕು ಆಫೀಸಿನ ಇಲಾಖೆಯ ಅಧಿಕಾರಿವರ್ಗದವರು ಸಹ ಭಾಗಿಯಾಗಿದ್ದರು.