Month: November 2021

ಫಿಜಿಯೋಥೆರಪಿಸ್ಟ್ ನೇಮಕ : ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಸಮನ್ವಯಶಿಕ್ಷಣದ ಅನುಮೋದಿತ ಚಟುವಟಿಕೆಯಾದ ತೀವ್ರತರ ವಿಕಲತೆಹೊಂದಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ದೈಹಿಕಚಿಕಿತ್ಸೆ/ಫಿಜಿಯೋಥೆರಫಿ ಮಾಡಿಸುವ ಅಗತ್ಯತೆ ಇರುವುದರಿಂದತ್ರಿಸದಸ್ಯ ಸಮಿತಿಯಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ದಾವಣಗೆರೆದಕ್ಷಿಣವಲಯ ಇಲ್ಲಿಗೆ ಒಂದು ಹುದ್ದೆ ಫಿಜಿಯೋಥೆರಫಿಸ್ಟ್ (ಡಿಪ್ಲೋಮಇನ್ ಫಿಜಿಯೋಥೆರಫಿಸ್ಟ್/ಬ್ಯಾಚುಲರ್ ಆಫ್ ಫಿಜಿಯೋಥೆರಪಿಸ್ಟ್) ನೇಮಕಮಾಡಿಕೊಳ್ಳಲು…

49 ಮಿ.ಮೀ. ಮಳೆ : 3.19 ಕೋಟಿ ರೂ. ನಷ್ಟ

ಜಿಲ್ಲೆಯಲ್ಲಿ ನ.19 ರಂದು 49.0 ಮಿ.ಮೀ ಸರಾಸರಿ ಉತ್ತಮಮಳೆಯಾಗಿದ್ದು, ಒಟ್ಟು ರೂ.319.15 ಲಕ್ಷ ರೂ. ನಷ್ಟದ ಅಂದಾಜುಮಾಡಲಾಗಿದೆ. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು 69 ಮಿ.ಮೀ.ಮಳೆಯಾಗಿದೆ. ಅತಿವೃಷ್ಟಿಯಿಂದಾಗಿ ಇಬ್ಬರು ಸಾವನ್ನಪ್ಪಿರುವ ಘಟನೆಜರುಗಿದೆ.ಉಳಿದಂತೆ ಚನ್ನಗಿರಿ ತಾಲ್ಲೂಕಿನಲ್ಲಿ 52 ಮಿ.ಮೀ, ದಾವಣಗೆರೆ 53…

ದಾವಣಗೆರೆ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ(OI TO 10 ತರಗತಿಯವರೆಗೆ) ಮತ್ತು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಮಹಾಂತೇಶ ಬೀಳಗಿ, ಭಾ.ಆ.ಸೇ, ಅಧ್ಯಕ್ಷರು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ದಾವಣಗೆರೆ ಜಿಲ್ಲೆ ಆದ ನಾನು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಧ್ಯಾಯ 04 ರ ಕಲಂ…

ರೈತ ವಿರೋಧಿ ಮಸೂದೆ ವಿರುದ್ಧ ದೇಶದ ರೈತರ ಹೋರಾಟಕ್ಕೆ ಸರ್ವಾಧಿಕಾರಿ ಮೋದಿ ಆಡಳಿತ ಕೊನೆಗೂ ಕೇಂದ್ರ ಸರ್ಕಾರ ಶರಣಾಗಿದೆ.

:19/11/21 ಇಂದು ಮಧ್ಯಾಹ್ನ:3:00 pm ಗೆ, ರೈತ ವಿರೋಧಿ ಮಸೂದೆ ವಿರುದ್ಧ ದೇಶದ ರೈತರ ಹೋರಾಟಕ್ಕೆ ಸರ್ವಾಧಿಕಾರಿ ಮೋದಿ ಆಡಳಿತ ಕೊನೆಗೂ ರೈತರ ಹೋರಾಟದ ಮುಂದೆ ಕೇಂದ್ರ ಸರ್ಕಾರ ಶರಣಾಗಿದೆ.ಈ ಹಿನ್ನೆಲೆಯಲ್ಲಿ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಸಿಹಿ ವಿತರಿಸಿ ಸಂಭ್ರಮಾಚರಣೆಯನ್ನು ಸ್ಥಳ@…

ಮಳೆ ವಿವರ

ಜಿಲ್ಲೆಯಲ್ಲಿ ನ.18 ರಂದು 13.0 ಮಿ.ಮೀ ಸರಾಸರಿ ಮಳೆಯಾಗಿದ್ದು,ಒಟ್ಟು ರೂ.137.335 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 14.0 ಮಿ.ಮೀ, ದಾವಣಗೆರೆ 10.0 ಮಿ.ಮೀ,ಹರಿಹರ 8.0 ಮಿ.ಮೀ, ಹೊನ್ನಾಳಿ 10.0 ಮಿ.ಮೀ, ಜಗಳೂರು ತಾಲ್ಲೂಕಿನಲ್ಲಿ17.0 ಮಿ.ಮೀ, ನ್ಯಾಮತಿ 10.0 ಮೀ.ಮಿ…

ಎಸ್‍ಸಿಪಿ/ಟಿಎಸ್‍ಪಿ ಯೋಜನೆಗಳ ಅನುಷ್ಠಾನ ಸಕಾಲದಲ್ಲಿ

ಪೂರ್ಣಗೊಳಲಿ: ಜಿಲ್ಲಾಧಿಕಾರಿ ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟುಉಪಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು,ಯೋಜನೆಗಳು ಸಕಾಲಕ್ಕೆ ಸಮಪರ್ಕವಾಗಿ ಫಲಾನುಭವಿಗಳಿಗೆತಲುಪಬೇಕು. ಯೋಜನೆ ಅನುಷ್ಠಾನದಲ್ಲಿ ವಿಳಂಬವಾದರೆಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲಾಗುವುದುಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿವಿಧ ಇಲಾಖೆ ಅಧಿಕಾರಿಗಳಿಗೆಎಚ್ಚರಿಸಿದರು.…

ಉತ್ತಮ ಆರೋಗ್ಯಕ್ಕೆ ಪ್ರಕೃತಿ ಚಿಕಿತ್ಸೆಯ ಪಂಚತಂತ್ರ ಅಳವಡಿಸಿಕೊಳ್ಳಲು ಕರೆ

ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆಯಪಂಚತಂತ್ರಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಕೃತಿ ಚಿಕಿತ್ಸಾಲಯದಆಡಳಿತ ವೈದ್ಯಾಧಿಕಾರಿ ಡಾ. ರತ್ನ ಸಲಹೆ ನೀಡಿದರು.ನಗರದ ದೇವರಾಜ ಅರಸು ಬಡಾವಣೆಯಲ್ಲಿನ ಸರ್ಕಾರಿ ಪ್ರಕೃತಿಚಿಕಿತ್ಸಾಲಯದಲ್ಲಿ ಗುರುವಾರ ಏರ್ಪಡಿಸಲಾದ ರಾಷ್ಟ್ರೀಯ ಪ್ರಕೃತಿಚಿಕಿತ್ಸಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾಲ್ಕನೇ…

3 ವಿವಾದಿತ ಕೃಷಿ ಕಾಯ್ದೆಯನ್ನು ವಾಪಸ್ ಪಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ.

ದೆಹಲಿಯಲ್ಲಿರುವ ಗಾಜೀಯಾಬಾದನಲ್ಲಿರವ ಟಕ್ರೀ ಗಡಿ ನಾಲ್ಕು ಕಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು-ಇರುಳು 15 ತಿಂಗಳಿಂದ ಚಳಿ ಮತ್ತು ಮಳೆಯನ್ನು ಲೆಕ್ಕಿಸದೆ ಕೃಷಿ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದ, ರಾಷ್ಟ್ರೀಯ ಕಿಸಾನ್ ಮೋರ್ಚಾ ಸಂಘಟನೆ ಅಡಿಯಲ್ಲಿ ದೇಶದ ಎಲ್ಲಾ ರಾಜ್ಯದ…

ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ,ಕೆಪಿಸಿಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡ ಯು.ಟಿ.ಖಾದರ್

ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಸರ್ಕಾರ ದಿನಾಂಕ ನಿಗದಿಪಡಿಸಿದ್ದು ಇದೇ ತಿಂಗಳ 18 ರಂದು ಚುನಾವಣೆ ನಡೆಯಲಿದೆ.ಈ ಪ್ರಯುಕ್ತ ಕೆಪಿಸಿಸಿ ಬಳ್ಳಾರಿಗೆ ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ನ್ನೊಳಗೊಂಡ ವೀಕ್ಷಕರ ಸಮಿತಿಯನ್ನು ರಚಿಸಿದ್ದು,ಈ ಪ್ರಯುಕ್ತ ಯು.ಟಿ.ಖಾದರ್ ರವರು ಈಗಾಗಲೇ ಬಳ್ಳಾರಿ…

ಕೆ ಎಸ್.ಆರ್. ಟಿ.ಸಿ.ಪತ್ರಿಕಾ ಹೇಳಿಕೆ ಜನರನ್ನು ಸರ್ಕಾರವನ್ನ ಹಾದಿ ತಪ್ಪಿಸುವ ಹುನ್ನಾರ ಚಂದ್ರಕಾಂತ್ ರೇವಣ ಕರ್ ಆಕ್ರೋಶ ಶಿಕಾರಿಪುರ.

ಕೆ.ಎಸ್.ಆರ್.ಟಿ.ಸಿ.ಯವರು ದಿನಾಂಕ 16/11/2021.ರಂದು ಪತ್ರಿಕಾ ಹೇಳಿಕೆನಲ್ಲಿ ಶಿವಮೊಗ್ಗ ಜಿಲ್ಲೆನಲ್ಲಿ ಪರ್ಮಿಟ್ ನೆಪದಲ್ಲಿ ಆರ್.ಟಿ.ಓ.ಕಿರುಕುಳ ಮತ್ತು ನಿತ್ಯವೂ ನೌಕರರು ಮತ್ತು ವಿದ್ಯಾರ್ಥಿಗಳ ಪರದಾಟವೆಂದು ಹೇಳಿಕೆ ನೀಡಿರುವದು ಸಮಂಜಸವಾಗಿರುವದಿಲ್ಲ ಮತ್ತು ಸರ್ಕಾರಕ್ಕೆ ಸುಳ್ಳು ಮಾಹಿತಿಕೊಡಲು ಮತ್ತು ಅವರು ಮಾಡಿದ ತಪ್ಪನ್ನು ಮಚ್ಚಿಕೊಳ್ಳಲು ಆರ್.ಟಿ.ಓ.ಮೇಲೆ ದೂರು…