Month: November 2021

ಅನೈತಿಕ ಸಂಬಂದ ಹಿನ್ನೆಲೆ ಅಂಗನವಾಡಿ ಸಹಾಯಕಿಯ ಕತ್ತು ಕೊಯ್ದು ಬರ್ಬರ ಹತ್ಯೆ .

ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮದ ಅಂಗನವಾಡಿ ಸಹಾಯಕಿ ಆಗಿ ಕೆಲಸ ನಿರ್ವಹಿಸುತ್ತಿದ್ದ ಭಾರತಿ (30) ಕೋ ಲೇಟ್ ನಾಗರಾಜ್ ಎಂಬುವರನ್ನು ಅದೇ ಗ್ರಾಮದ ಮೃತೆ ಗಂಡನ ಅಕ್ಕನ ಮಗನಾದ ದಿವಾಕರ್ (25) ಎಂಬುವನು ಅಂಗನವಾಡಿ ಕಟ್ಟಡದ ಹಿಂಭಾಗ ಕತ್ತು…

“ಹೆಣ್ಣಿನ ದೇಹವು ವಿದ್ಯಾಮಾನದ ಪ್ರಚಾರದ ವಸ್ತುವಲ್ಲ” ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಂದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ (ಸಿಐಟಿಯು)ದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ.

ವಿದ್ಯಮಾನ ಹೆಣ್ಣಿನ ದೇಹ ಪ್ರಚಾರದ ಸರಕಲ್ಲ: ಪೋಷಣ್‌ ಅಭಿಯಾನ್‌ ಜಾಹೀರಾತು ಸೀರೆಗಳಿಗೆ ಅಂಗನವಾಡಿ ಅಕ್ಕಂದಿರ ತೀವ್ರ ವಿರೋಧಹೆಣ್ಣಿನ ದೇಹ ಪ್ರಚಾರದ ಸರಕಲ್ಲ: ಪೋಷಣ್‌ ಅಭಿಯಾನ್‌ ಜಾಹೀರಾತು ಸೀರೆಗಳಿಗೆ ಅಂಗನವಾಡಿ ಅಕ್ಕಂದಿರ ತೀವ್ರ ವಿರೋಧ ತುಮಕೂರು: ಸರ್ಕಾರಗಳು ಪೋಷಣ್ ಅಭಿಯಾನದ ಭಾಗವಾಗಿ ಬ್ಯಾನರ್…

ದಾವಣಗೆರೆ ಜಿಲ್ಲೆಯ ಮಾಜಿ MLCಯವರಾದ ಅಬ್ದುಲ್ ಜಬ್ಬರ್ ರವರು ನೂತನವಾಗಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ.

ಕೆಪಿಸಿಸಿ ಆದೇಶದ ಮೇರೆಗೆ ದಿನಾಂಕ 16-11-2021ರಂದು ನೂತನವಾಗಿ ಆಯ್ಕೆಯಾದ ದಾವಣಗೆರೆ ಜಿಲ್ಲೆಯ ಮಾಜಿ MLCಯವರಾದ ಅಬ್ದುಲ್ ಜಬ್ಬರ್ ರವರು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಷ್ಟೀಯ…

ತೇಜಸ್ವಿ ಪಟೇಲ್ ರಿಗೆ ವಿಧಾನ ಪರಿಷತ್ ನ ಟಿಕೆಟ್ ನೀಡಲು ಚೆನ್ನಗಿರಿ ತಾಲೂಕಿನ ಗ್ರಾಮ ಪಂಚಾಯತಿ ಸದಸ್ಯರ ಒತ್ತಾಯ…!!

ತೇಜಸ್ವಿ ಪಟೇಲ್ ರಿಗೆ ವಿಧಾನ ಪರಿಷತ್ ನ ಟಿಕೆಟ್ ನೀಡಲು ಚೆನ್ನಗಿರಿ ತಾಲೂಕಿನ ಗ್ರಾಮ ಪಂಚಾಯತಿ ಸದಸ್ಯರ ಒತ್ತಾಯ…!! ಜೆ.ಹೆಚ್ ಪಟೇಲ್ ವಂಶದ ಅನುಭವಿ ರಾಜಕಾರಣಿ ತೇಜಸ್ವಿ ಪಟೇಲ್ ಶಿವಮೊಗ್ಗ :ಮಾಜಿ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ಲ್ ರವರ ಸಹೋದರ…

ಹೊನ್ನಾಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ 20 20/ 21 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ,ಉದ್ಘಾಟನೆಯನ್ನು ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರುರವರು ನೆರವೇರಿಸಿದರು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿನಾಂಕ 13 /11 /2021 ರಂದು ಇಂದು ಹೊನ್ನಾಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ 20 20/ 21 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವನ್ನು ಏರ್ಪಡಿಲಾಗಿತ್ತು, ಇದರ ಉದ್ಘಾಟನೆಯನ್ನು…

ಬಿಟ್-ಕಾಯಿನ್ ಪ್ರಕಣ ಮರೆಮಾಚಲು ವಿರೋಧ ಪಕ್ಷದವರ ಮೇಲೆ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಮುಖಂಡರಾದ ಎಸ್ ಮನೋಹರ್ ಹೇಳಿಕೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ಬಿಜೆಪಿ ಮುಖಂಡರು ಬಿಟ್ ಕಾಯಿನ್ ಹಗರಣವನ್ನು ದಾರಿತಪ್ಪಿಸಿ ಅನವಶ್ಯಕವಾಗಿ ವಿರೋಧ ಪಕ್ಷದ ವಿರುದ್ಧ ಆಧಾರ ರಹಿತ ಆರೋಪ ಹೊರೆಸುವುದರ ಮೂಲಕ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರು ರಕ್ಷಿಸಲು ಮುಂದಾಗಿರುವುದು ಈಗ ಬಹಿರಂಗವಾಗಿದೆ…

ಬೆಂಗಳೂರು :- ಬಿ.ಬಿ.ಎಂ.ಪಿ. ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಭರ್ಜರಿ ತಯಾರಿ – ಶಾಸಕರಾದ ರಾಮಲಿಂಗಾರೆಡ್ಡಿ.

ಕಾಂಗ್ರೆಸ್ ಪಕ್ಷದಿಂದ ಬಿ.ಬಿ.ಎಂ.ಪಿ.ಚುನಾವಣೆಗೆ ಭರ್ಜರಿ ತಯಾರಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಮನೆ ,ಮನೆಗೆ ಭೇಟಿ ನೀಡಬೇಕು ,ಮತದಾರರ ಪಟ್ಟಿ ಕರಡು ಪ್ರತಿಯಲ್ಲಿ ಬೋಗಸ್ ಮತದಾರರನ್ನು ಪತ್ತೆ ಮಾಡಿ ,ಡಿಲಿಟ್ ಮಾಡಿಸಬೇಕು -ರಾಮಲಿಂಗಾರೆಡ್ಡಿ ಕಾಂಗ್ರೆಸ್ ಭವನ ರೇಸ್ ಕೋರ್ಸ್ ನಲ್ಲಿ ಬೆಂಗಳೂರುನಗರ ಜಿಲ್ಲಾ…

ಬಿಟ್ ಕಾಯಿನ್ ಪ್ರಕಾರಣ ಮರೆಮಾಚಲು ಬಿಜೆಪಿಯಿಂದ ಸಿದ್ಧರಾಮಯ್ಯ ವಿರುದ್ಧ ಅಪಪ್ರಚಾರ – D// L ಈಶ್ವರನಾಯ್ಕ

(ಬಿಜೆಪಿಯವರು ಸಿದ್ಧರಾಮಯ್ಯನವರ ವಿರುದ್ದ ಹೇಳಿಕೆ ಕೂಡಲೆ ನಿಲ್ಲಿಸಿದರೆ ಸರಿ, ಇಲ್ಲವಾದರೆ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ – ದಲಿತ ಮುಖಂಡ ದಿಡಗೂರು ತಮ್ಮಣ್ಣ ) ಹೊನ್ನಾಳಿ ; ಬಿಜೆಪಿ ಪಕ್ಷದ ಮುಖಂಡರು ಬಿಟ್ ಕಾಯಿನ್ ಪ್ರಕರಣವನ್ನು ಮರೆಮಾಚಲು ಸಿದ್ದರಾಮಯ್ಯ ವಿರುದ್ಧ ದಲಿತ ವಿರೋಧಿ ಎಂದು…

ರಾಜ್ಯ ಉಸ್ತುವಾರಿಯಾದ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲ ರವರಿಂದ ಐತಿಹಾಸಿಕ ಕಾಂಗ್ರೆಸ್ ಪಕ್ಷದ”ಸದಸ್ಯತ್ವ ಅಭಿಯಾನ” ಉದ್ಘಾಟನೆ. ಎಂ.ಡಿ.ಲಕ್ಷ್ಮೀನಾರಾಯಣ ಹೇಳಿಕೆ.

ದಿನಾಂಕ 14-11-21 ರಂದು ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಐತಿಹಾಸಿಕ ಕಾಂಗ್ರೆಸ್ ಪಕ್ಷದ “ಸದಸ್ಯತ್ವ ಅಭಿಯಾನ ” ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಈ ಉದ್ಘಾಟನೆಯನ್ನು ಎಐಸಿಸಿ ಪ್ರದಾನ ಕಾರ್ಯದರ್ಶಿಗಳು – ರಾಜ್ಯ ಉಸ್ತುವಾರಿಯಾದ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲ ರವರು ಮಾಡಲಿದ್ದಾರೆ, ಅಧ್ಯಕ್ಷತೆಯನ್ನು…

ಮಾಜಿ ಶಾಸಕ ಡಿ.ಜಿ ಶಾಂತನಗೌಡ್ರುರವರು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಗೃಹಪ್ರವೇಶ, ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಗೋಪುರದ ಕಳಸಾರೋಹಣದ ಧರ್ಮ ಸಭೆಯಲ್ಲಿ ಬಾಗಿ.

ದೇಗುಲಗಳು ಧಾರ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರಗಳು: ಗಿರಿಸಿದ್ದೇಶ್ವರ ಸ್ವಾಮೀಜಿ ಉಜ್ಜನೀಪುರ (ಸಾಸ್ವೆಹಳ್ಳಿ): ‘ದೇಗುಲಗಳು ಮನುಷ್ಯನ ಧಾರ್ಮಿಕ ಶ್ರದ್ಧಾ, ಭಕ್ತಿಯ ಕೇಂದ್ರಗಳು ಹಾಗೂ ನೆಮ್ಮದಿಯ ತಾಣಗಳಾಗಿವೆ. ಮಾನವೀಯತೆಗಿಂತ ಮಿಗಿಲಾದ ಧರ್ಮ ಇನ್ನೊಂದು ಇಲ್ಲ. ಕರುಣೆ,ಪ್ರೀತಿ, ವಾತ್ಸಲ್ಯ ಮೈಗೂಡಿಸಿಕೊಂಡು, ಬಾಳಿದಾಗ ಜೀವನ ಸಾರ್ಥಕ’ ಎಂದು…