Month: November 2021

ನ. 13, 14 ರಂದು ಪಿಜಿಸಿಇಟಿ, ಡಿಸಿಇಟಿ ಪರೀಕ್ಷೆ

ನಗರದ 05 ಪರೀಕ್ಷಾ ಕೇಂದ್ರಗಳಲ್ಲಿ ಇದೇ ನವೆಂಬರ್ 13ಮತ್ತು 14 ರಂದು ಪಿಜಿಸಿಇಟಿ ಮತ್ತು ಡಿಸಿಇಟಿ-2021 ರ ಸಾಮಾನ್ಯ ಸಾಮಥ್ರ್ಯಪರೀಕ್ಷೆಗಳು ನಡೆಯಲಿದ್ದು, ಸಂಬಂಧಿಸಿದ ಪರೀಕ್ಷಾ ಕೇಂದ್ರದಲ್ಲಿಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯಅವ್ಯವಹಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದಸುತ್ತಲೂ 200 ಮೀಟರ್…

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ನಾಗರಿಕರನ್ನಾಗಿಸಿ-ನ್ಯಾ. ರಾಜೇಶ್ವರಿ ಹೆಗಡೆ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರುಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಅವಕಾಶಮಾಡಿಕೊಡಬೇಕು. ಯಾವ ಮಗುವು ಶಿಕ್ಷಣದಿಂದವಂಚಿತರಾಗಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಎನ್ ಹೆಗಡೆಹೇಳಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ…

ಗದಗ ಜಿಲ್ಲೆ :-ಹಿಂದುಳಿದ ವರ್ಗಗಳ ಒಕ್ಕೂಟದಿಂದ ಶೈಕ್ಷಣಿಕ ಮತ್ತು ಸಾಮಾಜಿಕ ಜಾತಿ ಜನಗಣತಿ ವರದಿ ಪಟ್ಟಿಯನ್ನು ಬೇಗನೆ ಬಿಡುಗಡೆಗೊಳಿಸಬೇಕೆಂದು ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರಾದ ಎಂ ಡಿ ಲಕ್ಷ್ಮಿನಾರಾಯಣ್ಒತ್ತಾಯ.

ಗದಗ ಜಿಲ್ಲೆ ಗದಗ ನಗರದಲ್ಲಿ ದಿನಾಂಕ 11/ 11 /20 21ರಂದು ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ದಿಂದ ಶೈಕ್ಷಣಿಕ ಮತ್ತು ಸಾಮಾಜಿಕ ಜಾತಿ ಜನಗಣತಿ ವರದಿ ಪಟ್ಟಿಯನ್ನು ಬೇಗನೆ ಬಿಡುಗಡೆಗೊಳಿಸಬೇಕೆಂದು ಗದಗಿನ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರಾದ ಎಂ…

ಬೃಹತ್ ಮೇಳ ಮತ್ತು ವಸ್ತು ಪ್ರದರ್ಶನ

ಕಾರ್ಯಕ್ರಮ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ,ಅಭಿಯೋಜನೆ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳಸಂಯುಕ್ತಾಶ್ರಯದಲ್ಲಿ ಪ್ಯಾನ್ ಇಂಡಿಯಾ ಅವೇರ್‍ನೆಸ್ ಅಂಡ್ಔಟ್‍ರೀಚ್ ಕಾರ್ಯಕ್ರಮದ ಅಂಗವಾಗಿ ಫಲಾನುಭವಿಗಳಿಗೆ ಸರ್ಕಾರಿಸೌಲಭ್ಯಗಳು ಹಾಗೂ ಕಲ್ಯಾಣ ಯೋಜನೆಗಳ ವಿತರಣೆಯ…

ದಾವಣಗೆರೆಯಲ್ಲಿ ಕಿಯಾ ಷೋರೂಂ ಆರಂಭ ರಾಜಕಾರಣಿಗಳು ಉದ್ಯಮಿಗಳಾಗುತ್ತಿರುವುದು ಸ್ವಾಗತಾರ್ಹ ಉದ್ಯಮಿಗಳ ಸಂಕಷ್ಟ ತಿಳಿಯಲಿದೆ :ಡಾ||ಶಾಮನೂರು ಶಿವಶಂಕರಪ್ಪ

ದಾವಣಗೆರೆ: ದಾವಣಗೆರೆ ನಗರದಲ್ಲಿ ಕಿಯಾ ಕಾರು ಷೋ ರೂಂ ಇಂದಿನಿಂದ ಆರಂಭಗೊಂಡಿದ್ದು, ಬಿ.ಎಸ್.ವೈ ಅವರ ಮೊಮ್ಮಗ, ಸಂಸದ ರಾಘವೇಂದ್ರ ಪುತ್ರ ಸುಭಾಷ್ ಒಡೆತನದ ಈ ಷೋ ರೂಂನ್ನು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಶಾಸಕರೂ ಆದ ಡಾ|| ಶಾಮನೂರು…

ತುಳಸಿ ಮದುವೆ ಹಾಗೂ ಪೂಜಾ. ವಿಧಿವಿಧಾನ ನಿಮಗೆಷ್ಟು ಗೊತ್ತು ?

ತುಳಸಿ ಪೂಜೆ – ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ.…

ದಿ// ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಗೀತ ನಮನ ಮತ್ತು ಅಂಧ ಮಕ್ಕಳಿಗೆ ಆಹಾರ ಕಿಟ್ ವಿತರಣೆ. ಎಸ್.ಮನೋಹರ್ .

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಅಂಧ ಮಕ್ಕಳಿಗೆ ಮತ್ತು ಬಡವರಿಗೆ ಆಹಾರ ಕಿಟ್ ವಿತರಣಾ ಸಮಾರಂಭವನ್ನು ಮೌರ್ಯ ಹೋಟೆಲು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು .ಮಾಜಿ ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್ ,ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಯಸಿಂಹ ಮತ್ತು ಬೆಂಗಳೂರು ನಗರ…

“ಅಡಿಕೆ ನಿಷೇಧದ ಪ್ರಸ್ತಾಪಕ್ಕೆ ಅಡಿಕೆ ಬೆಳೆಗಾರರು ಅಂಜಬೇಕಾಗಿಲ್ಲ”. ಇದು ಕಲ್ಲು ಎಸೆಯುವ ಪ್ರಯತ್ನ ಅಷ್ಟೇ.

ಕೆಂಪು ಅಡಿಕೆ ರಾಶಿಕೆಲವರಿಗೆ ಕಲ್ಲು ಎಸೆಯುವುದರಲ್ಲಿ ಮಜಾ. ಕಲ್ಲನ್ನು ಎಸೆದು ನೋಡುತ್ತಾರೆ , ಬಿದ್ದರೆ ಹಣ್ಣು ಲಾಭ. ಹೋದರೆ ಒಂದು ಕಲ್ಲು ಮಾತ್ರ. ಇದು ಈ ಹಿಂದೆ ಪಶ್ಚಿಮ ಬಂಗಾಲ ಸರಕಾರ ಗುಟ್ಕಾ, ಪಾನ್ ಮಸಾಲ ಮುಂತಾದ ಉತ್ಪನ್ನಗಳ ಮಾರಾಟ ಮತ್ತು…

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ SDMC ಅಧ್ಯಕ್ಷರುಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಪತ್ರಿಕಾಗೋಷ್ಠಿ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿನಾಂಕ 10/11/ 20 21ರಂದು ಇಂದು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ SDMC ಅಧ್ಯಕ್ಷರುಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಪತ್ರಿಕಾಗೋಷ್ಠಿ.ನಂತರ SDMC ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸಘಟ್ಟ ರವರು ಮಾತನಾಡಿ .ಹೊನ್ನಾಳಿ ತಾಲೂಕು ಶಾಲೆಯಲ್ಲಿ ಸೇವೆ…

ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

ಪ್ರಪಂಚದ ಎರಡನೇ ಮಾಹಾಯುದ್ಧದ ಗೌರವಧನಪಡೆಯುತ್ತಿರುವ ಫಲಾನುಭವಿಗಳು ತಮ್ಮ ಜೀವಿತ ಪ್ರಮಾಣಪತ್ರಗಳನ್ನು ಡಿ.31 ರೊಳಗಾಗಿ ಜಂಟಿ ನಿರ್ದೇಶಕರು, ಸೈನಿಕಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಳಗಾವಿ ಇವರಕಾರ್ಯಾಲಯಕ್ಕೆ ವೈಯಕ್ತಿಕವಾಗಿ ಬಂದು ಸಲ್ಲಿಸಬೇಕು. ಜೀವಿತಪ್ರಮಾಣಪತ್ರ ಸಲ್ಲಿಸದೆ ಇರುವ ಫಲಾನುಭವಿಗಳ ಗೌರವಧನಸ್ಥಗಿತಗೊಳಿಸಲಾಗುವುದು ಎಂದು ಬೆಳಗಾವಿ ವಿಂಗ್ ಕಮಾಂಡರ್ಸೂಚನೆ…