ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ
ವ್ಯಾಪ್ತಿಯ 11ನೇ ವಾರ್ಡ್‍ನ ಇಮಾಮ್ ನಗರದ ವಿವಿಧ
ಕನ್ಸರ್‍ವೆನ್ಸಿಗಳಲ್ಲಿ ಪೈಪ್ ಚರಂಡಿ ನಿರ್ಮಾಣದ ಕಾಮಗಾರಿಗೆ
ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಚಾಲನೆ
ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಸೈಯದ್
ಚಾರ್ಲಿ, ಮುಖಂಡರುಗಳಾದ ಮುಸ್ತಾಕ್ ಸಾಬ್, ರುದ್ರಮ್ಮ,
ಸದ್ದಾಂ, ಅಜಿತ್, ವಾಸೀಂ ಚಾರ್ಲಿ, ಜುಬೇರ್ ಸಾಬ್, ಗಂಗರಾಜ್ ಕಾರ್ಯಪಾಲಕ
ಅಭಿಯಂತರರಾದ ಗಣೇಶ್ ಬಾಬು ಮತ್ತಿತರರಿದ್ದರು.