Day: February 25, 2022

ಅಮೂಲ್ಯ ಅರಣ್ಯ ಸಂಪತ್ತು ರಕ್ಷಣೆಗೆ ಕೈಜೋಡಿಸುವಂತೆ ರೇಣುಕಾಚಾರ್ಯ ಕರೆ

ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಅರಣ್ಯ ಪ್ರದೇಶದಲ್ಲಿಬೆಂಕಿ ಅವಘಡಗಳು ಸಂಭವಿಸುವ ಸಾಧ್ಯತೆಗಳುಹೆಚ್ಚಾಗಿರುತ್ತದೆ. ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಿಬೆಂಕಿ ಬೀಳದಂತೆ ಎಚ್ಚರವಹಿಸಿ ಅಮೂಲ್ಯ ಅರಣ್ಯ ಸಂಪತ್ತುರಕ್ಷಣೆಗೆ ಕೈಜೋಡಿಸಬೇಕು ಎಂದು ಹೊನ್ನಾಳಿ ವಿಧಾನಸಭಾಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ರವರು ಹೊನ್ನಾಳಿಯಲ್ಲಿ ಕರೆನೀಡಿದರು.ದಾವಣಗೆರೆ…

ಫೆ. 27 ಪೋಲಿಯೋ ಭಾನುವಾರ : 5 ವರ್ಷದೊಳಗಿನ

ಮಕ್ಕಳಿಗೆ ಬೂತ್‍ಗಳಲ್ಲಿ ಲಸಿಕೆ ದಾವಣಗೆರೆ ತಾಲ್ಲೂಕಿನಲ್ಲಿ ಫೆ. 27 ರಿಂದ ಮಾರ್ಚ್ 02 ರವರೆಗೆ ನಾಲ್ಕುದಿನಗಳ ಕಾಲ, ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನುಹಮ್ಮಿಕೊಂಡಿದ್ದು, ಫೆ. 27 ರ ದಿನವನ್ನು ಪೋಲಿಯೋಭಾನುವಾರವನ್ನಾಗಿ ಆಚರಿಸಿ, ಅಂದು ತಾಲ್ಲೂಕಿನ 423 ಲಸಿಕಾಕೇಂದ್ರಗಳಲ್ಲಿಯೂ 5 ವರ್ಷದೊಳಗಿನ ಮಕ್ಕಳಿಗೆ…

ಹೊನ್ನಾಳಿ ರಾಜ್ಯದಲ್ಲಿ ಎಸ್ ಟಿ ಜನಾಂಗಕ್ಕೆ 7.5 ಮೀಸಲಾತಿ ಹೆಚ್ಚಿಸಬೇಕೆಂದು ಬೃಹತ್ ಪ್ರತಿಭಟನೆ.ಕೆಎಲ್.ರಂಗಪ್ಪಕುಳಗಟ್ಟೆ.

ದಾವಣಗೆರೆ ಜಿಲ್ಲೆ-ಪೆ;-25- ಹೊನ್ನಾಳಿ ತಾಲ್ಲೂಕಿನ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಕೆ ಎಲ್.ರಂಗಪ್ಪ ಕುಳಗಟ್ಟೆ ರವರ ನೇತೃತ್ವದಲ್ಲಿ ನೂರಾರು ವಾಲ್ಮೀಕಿ ಸಮಾಜದ ಬಾಂದವರ ವತಿಯಿಂದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೊಳಿಸಲು ಹಾಗೂ ಪರಿಶಿಷ್ಟ ಪಂಗಡ…

ಕಾಂಗ್ರೆಸ್ ಪಕ್ಷದ ಜನ ವಿರೋಧಿ ನೀತಿಯ ವಿರುದ್ಧ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಜೆಕೆ ಸುರೇಶ್ ಬಿಜೆಪಿ ಅಧ್ಯಕ್ಷ.

ಹೊನ್ನಾಳಿ ಪ್ರಬ್ರವರಿ 25 ಹೊನ್ನಾಳಿ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಇಂದು ತಾಲೂಕು ಬಿಜೆಪಿ ಅಧ್ಯಕ್ಷರಾದ ಜೆ ಕೆ ಸುರೇಶ್ ರವರು ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಜೆಕೆ ಸುರೇಶ್ ರವರು ನಂತರ ಮಾತನಾಡಿ, ಹೊನ್ನಾಳಿ ತಾಲೂಕು ಭಾರತೀಯ ಜನತಾ ಪಾರ್ಟಿ…

ಹೊನ್ನಾಳಿ ಪುರಸಭೆ ಅಧ್ಯಕ್ಷ ಹೋಬಳಿದಾರ್ ಬಾಬುರವರಿಂದ 2022 /23 ನೇ ಸಾಲಿನ ಆಯ -ವ್ಯಯ ಮಂಡನೆ.

ಹೊನ್ನಾಳಿ- ಪೆ; 25 – ಪಟ್ಟಣ ಪ್ರವಾಸಿ ಮಂದಿರ ಪಕ್ಕದಲ್ಲಿರುವ ವಾಟರ್ ಸಪ್ಲೈ ಆವರಣದಲ್ಲಿಂದು ಪುರಸಭೆ ಕಾರ್ಯಾಲಯ 2022 /23 ನೇ ಸಾಲಿನ ಆಯ -ವ್ಯಯ ಕರಡು ಸಭೆಯನ್ನು ಶಾಸಕರಾದ ಎಂಪಿ ರೇಣುಕಾಚಾರ್ಯ ಮತ್ತು ಪುರಸಭೆಯ ಅಧ್ಯಕ್ಷ ಹೋಬಳಿದಾರ್ ಬಾಬುರವರ ನೇತೃತ್ವದಲ್ಲಿ…