Day: February 7, 2022

ದಿಡಗೂರು ಗ್ರಾಮ ವಾಸಿಯಾದ ಮಂಜಪ್ಪ ಮಾಸ್ತರು ಇವರ ತೋಟದಲ್ಲಿ ಅಡಿಕೆ ಗಿಡಗಳು ಮೊದಲನೆಯ ಕೊಯ್ಲಿನ ಪೂಜೆ.

ಹೊನ್ನಾಳಿ- ಪೆ;-7- ಹೊನ್ನಾಳಿ ತಾಲೂಕು ದಿಡಗೂರು ಗ್ರಾಮ ವಾಸಿಯಾದ ಮಂಜಪ್ಪ ಮಾಸ್ತರು ಇವರ ತೋಟದಲ್ಲಿ ಅಡಿಕೆ ಗಿಡಗಳು ಮೊದಲನೆಯ ಕೊಯ್ಲಿನ ಪೂಜೆಯಲ್ಲಿ ದಿಡಗೂರಿನ ಅಣ್ಣಪ್ಪಸ್ವಾಮಿ ಹಾಗೂ ಕುಟುಂಬದ ಸದಸ್ಯರುಗಳು ನೇತೃತ್ವದಲ್ಲಿ ಅಡಿಕೆ ಗಿಡಕ್ಕೆ ಸೀರೆಯನ್ನು ಉಡಿಸಿ ಬಳೆಯನ್ನು ತೊಡಿಸಿ ಪುಷ್ಪ ಅಲಂಕಾರ…

ಶ್ರೀ ಲತಾ ಮಂಗೇಶ್ವರ್ ಹಾಗೂ ಶ್ರೀ ಇಬ್ರಾಹಿಂ ಸುತಾರ ಅವರ ನಿಧನದ ಪ್ರಯುಕ್ತ ಹೊನ್ನಾಳಿ ಕಾಸಪ ಹಾಗೂ ಕ ಶ ಸಾ ಪ. ಮತ್ತು ಸಿರಿಗನ್ನಡ ವೇದಿಕೆ ವತಿಯಿಂದ ಶ್ರದ್ಧಾಂಜಲಿ.

ಹೊನ್ನಾಳಿ-ಪೆ;-7;-ಹೊನ್ನಾಳಿ ಪಟ್ಟಣದಲ್ಲಿರುವ ಹಿರೇಮಠದ ಪ್ರಿಂಟಿಂಗ್ ಪ್ರೆಸ್ ಆವರಣದಲ್ಲಿ ಇಂದು ಭಾರತರತ್ನ ಸನ್ಮಾನ್ಯ ಶ್ರೀ ಲತಾ ಮಂಗೇಶ್ವರ್ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾನ್ಯ ಶ್ರೀ ಇಬ್ರಾಹಿಂ ಸುತಾರ ಅವರ ನಿಧನದ ಪ್ರಯುಕ್ತ ಕಾಸಪ ಹೊನ್ನಾಳಿ ತಾಲೂಕು ಅಧ್ಯಕ್ಷರಾದ ಮುರುಗೇಪ್ಪಗೌಡ ಹಾಗೂ ಕ…

ಗ್ರಾಮೀಣ ಅಭಿವೃದ್ಧಿಯಲ್ಲಿ ದೇಶದಲ್ಲಿಯೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ : ಸಚಿವ ಕೆ ಎಸ್ ಈಶ್ವರಪ್ಪ

ದಾವಣಗೆರೆ ಫೆ.07ನರೇಗಾ ಯೋಜನೆ ಜಾರಿಗೆ ಬಂದ ನಂತರ ಇಡೀ ಕರ್ನಾಟಕದಾದ್ಯಂತಗ್ರಾಮಾಂತರ ಪ್ರದೇಶಗಳು ಅಭಿವೃದ್ಧಿಯಾಗುತ್ತಿವೆ ಎಂದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ. ಎಸ್.ಈಶ್ವರಪ್ಪ ಹೇಳಿದರು.ಸೋಮವಾರ ಹೊನ್ನಾಳಿ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯೋಜನೆಯಡಿ ನಿರ್ಮಿಸಲಾದ ರಾಜೀವ್…