Day: February 2, 2022

ಹೊನ್ನಾಳಿ ಪುರಸಭೆಯ ಮುಖ್ಯಾಧಿಕಾರಿಗೆ ತರಾಟೆ ತೆಗೆದುಕೊಂಡ ಶಾಸಕ ಎಂಪಿ ರೇಣುಕಾಚಾರ್ಯ.

ಹೊನ್ನಾಳಿ ಪ್ರಬ್ರವರಿ 21 ಪಟ್ಟಣದಲ್ಲಿರುವ ಪುರಸಭೆ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿಯನ್ನು ಕರೆದ ಶಾಸಕರಾದ ಎಂಪಿ ರೇಣುಕಾಚಾರ್ಯ.ಸಭೆಯನ್ನು ಉದ್ದೇಶಿಸಿ ಎಂಪಿ ರೇಣುಕಾಚಾರ್ಯರು ಅವರು ಮಾತನಾಡಿ ದಿಡೀರನೆ ಸಭೆಯನ್ನು ಕರೆದು ಉದ್ದೇಶ, ಪುರಸಭೆಯ ಮುಖ್ಯ ಅಧಿಕಾರಿ ಮತ್ತು ಪುರಸಭೆ ಅಧಿಕಾರಿ ಸಿಬ್ಬಂದಿ ವರ್ಗದವರು ಸರಿಯಾಗಿ ಕೆಲಸ…

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹೊನ್ನಾಳಿ ಸೇವಾ ದೀಕ್ಷೆ ಸಮಾರಂಭ ಹಾಗೂ ಧರ್ಮಸಭೆ.

ಹೊನ್ನಾಳಿ- ಪ್ರಬ್ರವರಿ 21 ಹಿರೇಕಲ್ಮಠ ಸಮುದಾಯಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹೊನ್ನಾಳಿ ಸೇವಾ ದೀಕ್ಷೆ ಸಮಾರಂಭ ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಇದರ ದಿವ್ಯ ಸಾನಿಧ್ಯವನ್ನು ಡಾಕ್ಟರ್ ಒಡೆಯರ್ ಚೆನ್ನಮಲ್ಲಿಕಾರ್ಜುನ ಸ್ವಾಮಿಗಳು ಇದರ ಉದ್ಘಾಟನೆಯನ್ನು ಗಿಡಕ್ಕೆ ನೀರನ್ನು…

ಹೊನ್ನಾಳಿಯಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳ ಸಮೀಕ್ಷೆ

ಹೊನ್ನಾಳಿ ಪುರಸಭೆ ವ್ಯಾಪ್ತಿಯಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರದ ಸಹಯೋಗದೊಂದಿಗೆ ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಹೊನ್ನಾಳಿಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.     ಮ್ಯಾನುಯಲ್ ಸ್ಕ್ಯಾವೆಂಜಿಂಗ್ ನಿμÉೀಧ ಮತ್ತು ಪುನರ್ವಸತಿಕಾಯಿದೆ-2013 ರಲ್ಲಿ ತಿಳಿಸಿರುವಂತೆ, ಯಾವುದೇ ವ್ಯಕ್ತಿಯುಆಧುನಿಕ ಸಲಕರಣೆಗಳಿಲ್ಲದ ಕೈಯಿಂದ ಮಲವನ್ನುಸ್ವಚ್ಛಗೊಳಿಸುವ ಸಾಗಿಸುವ ಕೆಲಸದಲ್ಲಿ ತೊಡಗಿರುವುದು. ಒಣಶೌಚಾಲಯದಿಂದ…