Day: February 23, 2022

ನ್ಯಾಮತಿ- ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಪ್ರಥಮ ಸಭೆ.

ನ್ಯಾಮತಿ-ಪೆ;-23;- ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಪ್ರಥಮ ಸಭೆಯನ್ನು ಪರಿಷತ್ತಿನ ಕಚೇರಿಯಲ್ಲಿ ನಡೆಸಲಾಯಿತು.ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಿಜಲಿಂಗಪ್ಪ, ಬೆಳಗುತ್ತಿ ಜಿ ಕುಬೇರಪ್ಪ ,ಲೋಕೇಶ್ವರಯ್ಯ, ನಿವೃತ್ತ ಉಪನ್ಯಾಸಕರಾದ ಬಸವರಾಜಪ್ಪ , ತಾಲೂಕು ನೂತನ ಅಧ್ಯಕ್ಷರಾದ ಶ್ರೀ…

ನ್ಯಾಮತಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ದಿ// ಡಾ|| ಚೆನ್ನವೀರ ಕಣವಿ ಮತ್ತು ದಿ// ನಟರಾದ ರಾಜೇಶ್ ಇವರುಗಳಿಗೆ ಶ್ರದ್ಧಾಂಜಲಿ.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿಹೆಸರಾಂತ ಕವಿ ಸಾಹಿತಿ ಸಹೃದಯಿ ದಿವಂಗತ ಡಾ|| ಚೆನ್ನವೀರ ಕಣವಿ ಮತ್ತು ಖ್ಯಾತ ಕನ್ನಡದ ಸಿನಿಮಾ ದಿವಂಗತ ನಟರಾದ ಶ್ರೀ ರಾಜೇಶ್ ನಿಧನರಾಗಿರುವುದರಿಂದ ಇವರುಗಳಿಗೆ ನ್ಯಾಮತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು…

ಬೆಳಗುತ್ತಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನಕ್ಕೆಎಸ. ಚಂದ್ರಪ್ಪ ಇವರನ್ನುಅವಿರೋಧವಾಗಿ ಆಯ್ಕೆ ಮಾಡಲಾಗಿದೆ .

ನ್ಯಾಮತಿ-ಪೆ;-23 ತಾಲೂಕು ಬೆಳಗುತ್ತಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ರವಿಕುಮಾರ್ ಎಚ್ ಇವರು ರಾಜಿ ನಾಮೆಯಿಂದ ತೆರವಾದ ಉಪಾಧ್ಯಕ್ಷರ ಸ್ಥಾನಕ್ಕೆ ದಿನಾಂಕ 23/ 2./2022ರ ಬುಧವಾರದಂದು ಇಂದು ನಡೆದ ಉಪಾಧ್ಯಕ್ಷರ ಚುನಾವಣೆಗೆ ಎಸ್ ಚಂದ್ರಪ್ಪ (ಶಹರಿಗೇರ್) ಇವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳಾದ…

ಬಾಲ್ಯವಿವಾಹ ತಡೆಗಟ್ಟುವ ಅಧಿಕಾರಿಗಳು ಸರಿಯಾಗಿ ಕಾನೂನು ಅಧ್ಯಯನ ಮಾಡಬೇಕು : ಶಂಕರಪ್ಪ.ಡಿ

ಪ್ರತಿಯೊಬ್ಬರು ಕೂಡ ಕಾನೂನು ತಿಳಿಯಬೇಕು, ತಮ್ಮನ್ನುತಾವು ರಕ್ಷಿಸಿಕೊಳ್ಳುವ ಜೊತೆಗೆ ಇತರರನ್ನು ರಕ್ಷಿಸಲುಕಾನೂನು ಅಧ್ಯಯನ ಮಾಡಬೇಕು ಎಂದು ಕರ್ನಾಟಕ ರಾಜ್ಯಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯಶಂಕರಪ್ಪ.ಡಿ ಹೇಳಿದರು.     ಬುಧವಾರ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯ ಉಪ ನಿರ್ದೇಶಕರ ಕಛೇರಿಯಲ್ಲಿ ಕರ್ನಾಟಕ ರಾಜ್ಯಮಕ್ಕಳ…

ಕೌಶಲ್ಯ ತರಬೇತಿಗಾಗಿ ಹೆಸರು ನೊಂದಾಯಿಸಲು ಸೂಚನೆ

ದಾವಣಗೆರೆ ಜಿಲ್ಲೆಯಲ್ಲಿ ಸ್ಕಿಲ್ ಹಬ್ ಇನಿಶಿಯೇಟ್ ಫಾರ್ ಓಓಎಸ್‍ಸಿಕಾರ್ಯಕ್ರಮವನ್ನು ಅನುμÁ್ಠನಗೊಳಿಸಲು ಹಾಗೂ ಭಾರತಸರ್ಕಾರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‍ಎಸ್‍ಡಿಸಿ) ಹಾಗೂಎನ್‍ಎಸ್‍ಕ್ಯೂಎಫ್ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿಅಧಿಕಾರಿಗಳು ಹಾಗೂ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,ದಾವಣಗೆರೆ ಇವರ ಸಹಯೋಗದೊಂದಿಗೆ ವಿದ್ಯಾಭ್ಯಾಸವನ್ನುನಿಲ್ಲಿಸಿರುವ 15…